ETV Bharat / state

ಜಲ ಸಂಕಷ್ಟ: ನಡುಗಡ್ಡೆಯಲ್ಲಿ ಸಿಲುಕಿದ್ದ ತುಂಬು ಗರ್ಭಿಣಿಯ ರಕ್ಷಣೆ - ನಡುಗಡ್ಡೆಯಲ್ಲಿ ಸಿಲುಕಿದ್ದ ತುಂಬು ಗರ್ಭಿಣಿಯ ರಕ್ಷಣೆ

ಕೃಷ್ಣಾ ನದಿ ಪ್ರವಾಹದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ತುಂಬು ಗರ್ಭಿಣಿಯನ್ನು ಮಧ್ಯರಾತ್ರಿ ಬೋಟ್​​ನಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

ಜಲ ಸಂಕಷ್ಟ
author img

By

Published : Aug 19, 2019, 11:56 PM IST

ಯಾದಗಿರಿ: ಕೃಷ್ಣಾ ನದಿ ಪ್ರವಾಹದ ನೀಲಕಂಠರಾಯನ ನಡುಗಡ್ಡೆಯಲ್ಲಿ ಸಿಲುಕಿದ್ದ ತುಂಬು ಗರ್ಭಿಣಿಯನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

ಬಸವ ಸಾಗರ ಜಲಾಶಯದ ಒಳ ಹರಿವು ಹೆಚ್ಚಿದ ಹಿನ್ನೆಲೆ ಸುರಪುರ ತಾಲೂಕಿನ ನೀಲಕಂಠರಾಯನ ನಡುಗಡ್ಡೆಯು ಕೃಷ್ಣಾ ನದಿ ಪ್ರವಾಹದಿಂದ ಸಂಪೂರ್ಣವಾಗಿ ಜಲಾವೃತವಾಗಿತ್ತು. ಈ ಸಂದರ್ಭದಲ್ಲಿ ನೀಲಕಂಠರಾಯನ ನಡುಗಡ್ಡೆಯಲ್ಲಿ ತುಂಬು ಗರ್ಭಿಣಿ ಇರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿತ್ತು. ಕೂಡಲೇ ಅವರನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ಕಾರ್ಯ ಪ್ರವೃತ್ತವಾಯಿತು.

ತುಂಬು ಗರ್ಭಿಣಿಯ ರಕ್ಷಣೆ

ನೀರಿನ ಹರಿವು ಹೆಚ್ಚಾದ ಕಾರಣ ತುಂಬು ಗರ್ಭಿಣಿ ನೀಲಕಂಠರಾಯನ ನಡುಗಡ್ಡೆಯಲ್ಲಿ ಸಿಲುಕಿದ್ದರು. ಕೃಷ್ಣಾ ನದಿ ಪ್ರವಾಹದ ನಡುಗಡ್ಡೆಯಲ್ಲಿ ಸಿಲುಕಿದ್ದ ಮಹಿಳೆಯನ್ನು ಬೋಟ್​​ನಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

Intro:ಯಾದಗಿರಿ : ಕೃಷ್ಣ ನದಿ ಪ್ರವಾಹದ ನೀಲಕಂಠರಾಯನ ನಡುಗಡ್ಡೆಗಡ್ಡೆಯಲ್ಲಿ ಸಿಲುಕಿದ ತುಂಬು ಗರ್ಭಿಣಿಯನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ಯಶ್ವಸಿಯಾಗಿದೆ.

ಬಸವ ಸಾಗರ ಜಳಾಶಯದ ಒಳ ಹರಿವೂ ಹೆಚ್ಚಿದ ಹಿನ್ನಲೆ
ಸುರಪೂರ ತಾಲೂಕಿನ ನೀಲಕಂಠರಾಯನ ನಡುಗಡ್ಡೆಯು ಕೃಷ್ಣ ನದಿ ಪ್ರವಾಹದಿಂದ ಸಂಪೂರ್ಣವಾಗಿ ಜಲಾವೃತ್ತವಾಗಿತ್ತು.

Body:ಈ ಸಂದರ್ಭದಲ್ಲಿ ನೀಲಕಂಠರಾಯನ ನಡುಗಡ್ಡೆಯಲ್ಲಿ ತುಂಬು ಗರ್ಭೀಣಿ ವಾಸವಾಗಿದ್ದು ಜಿಲ್ಲಾಡಳಿತಕ್ಕೆ ತಿಳಿದು ಬಂದ ಹಿನ್ನಲೆ ಅವಳನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ಹರಸಾಹಸಪಟ್ಟಿತು.

Conclusion:ಪ್ರವಾಹದ ನೀರು ಹೆಚ್ಚಿದ ಹಿನ್ನಲೆ ತುಂಬು ಗರ್ಭಿಣಿಗೆ ನೀಲಕಂಠರಾಯನ ನಡುಗಡ್ಡೆಯಲ್ಲಿ ವಾಸವಾಗಿದ್ದಾಳು. ಆದ್ರೆ ಏಕಾಏಕಿ ನೋವು ಗರ್ಭಿಣಿಗೆ ಪ್ರಾರಂಭವಾದ ಹಿನ್ನಲೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ನೀಲಕಂಠರಾಯನ ನಡುಗಡ್ಡೆಯಿಂದ ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆಂದು ರವಾನಿಸಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.