ETV Bharat / state

ಅನಗತ್ಯ ತಿರುಗಾಡುತ್ತಿದ್ದ ಸವಾರರ ಬೈಕ್​ ವಶಕ್ಕೆ ಪಡೆದ ಪೊಲೀಸರು.. - Corona virus lock-down

ಲಾಕ್​​ಡೌನ್​ ಆದೇಶ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದ ಬೈಕ್​​ ಸವಾರರನ್ನು ಠಾಣೆಗೆ ಕರೆದೊಯ್ದು ಪೊಲೀಸರು ಬುದ್ಧಿ ಹೇಳಿದರು. ನಂತರ ದಂಡ ಹಾಕಿ ಬಿಡುಗಡೆ ಮಾಡಲಾಗಿದೆ.

Police seized the bike of the rider
ಸವಾರರ ಬೈಕ್​ ವಶಕ್ಕೆ ಪಡೆದ ಪೊಲೀಸರು
author img

By

Published : Apr 4, 2020, 6:17 PM IST

ಸುರಪುರ : ಲಾಕ್‌ಡೌನ್ ಘೋಷಣೆ ನಡುವೆಯೂ ಅನಾವಶ್ಯಕವಾಗಿ ತಿರುಗಾಡುತ್ತಿದ್ದ ಸವಾರರ ಬೈಕ್​​​ಗಳನ್ನು​ ಪೊಲೀಸರು ವಶಕ್ಕೆ ಪಡೆದುಕೊಂಡರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಡಿವೈಎಸ್​​​ಪಿ ವೆಂಕಟೇಶ್​​​ ಹುಗಿಬಂಡಿ ಅವರ ನೇತೃತ್ವದಲ್ಲಿ ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು, ಸವಾರರಿಗೆ ದಂಡ ವಿಧಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.