ಸುರಪುರ: ಲಾಕ್ಡೌನ್ ಹಿನ್ನೆಲೆ ಕಾರ್ಮಿಕರ ಜೀವನೋಪಾಯಕ್ಕಾಗಿ ಸರ್ಕಾರ 5000 ರೂ. ಸಹಾಯ ಧನ ಘೋಷಣೆ ಮಾಡಿತ್ತು. ರಾಜ್ಯ ಸರ್ಕಾರ ಸಹಾಯ ಧನ ಘೋಷಣೆ ಮಾಡಿದ ನಂತರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಅರ್ಜಿ ಹಾಕಿ ತಮ್ಮ ಹಣ ಜಮಾ ಆಗದೇ ಇರುವುದರಿಂದ ಕಚೇರಿಗೆ ಅಲೆದಾಟ ಆರಂಭಿಸಿದ್ದಾರೆ.
ಜಮಾವಣೆಯಾಗದ ಪರಿಹಾರ ಧನ: ಕಚೇರಿಗೆ ಅಲೆಯುತ್ತಿರುವ ಕಾರ್ಮಿಕರು - ಸುರಪುರ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ 5 ಸಾವಿರ ರೂ.ಗಳ ಸಹಾಯ ಧನಕ್ಕಾಗಿ ಕಾರ್ಮಿಕರು ಕಚೇರಿಗಳಿಗೆ ಅಲೆಯುತ್ತಿದ್ದಾರೆ.
ಪರಿಹಾರ ಧನಕ್ಕಾಗಿ ಕಚೇರಿಗೆ ಅಲೆದಾಡುತ್ತಿರುವ ಕಾರ್ಮಿಕರು