ETV Bharat / state

ಯಾದಗಿರಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ.. ಕ್ರಮ ಕೈಗೊಳ್ಳದೆ ಜಿಲ್ಲಾಡಳಿತದ ಜಾಣ ಕುರುಡು..

ಯಾದಗಿರಿ ಜಿಲ್ಲೆಯ ಸುರಪುರ ಮತ್ತು ಶಹಪುರ ತಾಲೂಕಿನ ಕೃಷ್ಣಾ ನದಿ ದಂಡೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ನದಿ ದಂಡೆಯ ಅಕ್ಕ-ಪಕ್ಕದಲ್ಲಿರುವ ರೈತರ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯದಂತಾಗಿದೆ.

ಯಾದಗಿರಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ
author img

By

Published : Nov 25, 2019, 12:29 PM IST

ಯಾದಗಿರಿ: ಜಿಲ್ಲೆಯ ಸುರಪುರ ಮತ್ತು ಶಹಪುರ ತಾಲೂಕಿನ ಕೃಷ್ಣಾ ನದಿ ದಂಡೆಯಲ್ಲಿ ಯಾವುದೇ ಪರವಾನಿಗೆ ಪಡೆಯದೆ ಟ್ರ್ಯಾಕ್ಟರ್ ಮತ್ತು ಟಿಪ್ಪರ್​​ಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ. ಆದರೆ, ಇದಕ್ಕೆ ಜಿಲ್ಲಾಡಳಿತ ಮಾತ್ರ ಕಡಿವಾಣ ಹಾಕಲು ಮುಂದಾಗುತ್ತಿಲ್ಲ.

ಅಕ್ರಮ ಮರಳು ದಂಧೆಕೋರರು ಬಳಸುವ ವಾಹನಗಳ ಸಂಚಾರದಿಂದ ನದಿ ತೀರದಲ್ಲಿರುವ ರೈತರ ಜಮೀನುಗಳು ಹಾಳಾಗುತ್ತಿವೆ. ಫಲವತ್ತಾದ ಜಮೀನುಗಳು ಯಾವುದೇ ಬೆಳೆ ಬೆಳೆಯದಂತಾಗಿ ಬೀಳು ಬಿದ್ದಿವೆ. ಅನ್ನದಾತ ಸಂಕಷ್ಟ ಅನುಭವಿಸುವಂತಾಗಿದೆ.

ಯಾದಗಿರಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ..

ಸುರಪುರದ ಕರ್ನಲ್, ಯಮನೂರ, ಹೆಮ್ಮಡಗಿ, ಸೂಗುರ ಹಾಗೂ ಶಹಪುರದ ಕೊಳ್ಳುರ ಗ್ರಾಮಗಳು ಸೇರಿದಂತೆ ಹಲವು ಗ್ರಾಮಗಳ ಹೊರವಲಯದ ಕೃಷ್ಣಾ ನದಿ ದಂಡೆಯಲ್ಲಿ ಅಕ್ರಮ ಮರಳುಗಾರಿಕೆ ದಂಧೆ ನಡೆಯುತ್ತಿದೆ. ಅಕ್ರಮ ಮರಳುಗಾರಿಕೆಯಿಂದ ನದಿ ಪಾತ್ರದ ರೈತರು ಕಂಗಾಲಾಗಿದ್ದಾರೆ. ಕೂಡಲೇ ಮರಳುಗಾರಿಕೆ ದಂಧೆಗೆ ಜಿಲ್ಲಾಡಳಿತ ಬ್ರೇಕ್ ಹಾಕುವ ಮೂಲಕ ಜಮೀನುಗಳ ರಕ್ಷಣೆಗೆ ಮುಂದಾಗಬೇಕು ಅಂತಾ ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.

Intro:ಯಾದಗಿರಿ: ಜಿಲ್ಲಾಧ್ಯಂತ ಅಕ್ರಮ ಮರಳುಗಾರಿಕೆ ದಂದೆ ಎಗ್ಗಿಲ್ಲದೆ ಸಾಗುತ್ತಿದ್ದು, ಇದಕ್ಕೆ ಜಿಲ್ಲಾಡಳಿತ ಮಾತ್ರ ಕಡಿವಾಣ ಹಾಕಲು ಮುಂದಾಗುತ್ತಿಲ್ಲ. ಜಿಲ್ಲೆಯ ಸುರಪುರ ಮತ್ತು ಶಹಪುರ ತಾಲ್ಲೂಕಿನ ಕೃಷ್ಣಾ ನದಿ ದಂಡೆಯಲ್ಲಿ, ಯಾವುದೇ ಪರವಾನಿಗೆ ಪಡೆಯದೆ ಟ್ರಾಕ್ಟರ್ ಮತ್ತು ಟ್ರಿಪ್ಪರ್ ಗಳಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ.

Body:ಅಕ್ರಮ ಮರಳು ದಂಗೆಕೋರರು ಬಳಸುವ ಹೇವಿ ವಾಹನಗಳ ಸಂಚರರದಿಂದ ನದಿ ತೀರದಲ್ಲಿರುವ ರೈತರ ಜಮೀನುಗಳು ಹಾಳಾಗುತ್ತಿವೆ. ಫಲವತ್ತಾದ ಜಮೀನುಗಳು ಯಾವುದೇ ಬೆಳೆ ಬೆಳೆಯದಂತಾಗಿ ಬೀಳು ಬಿದ್ದಿದ್ದು ಅನ್ನದಾತ ಸಂಕಷ್ಟ ಅನುಭವಿಸುವಂತಾಗಿದೆ

Conclusion:ಸುರಪುರದ ಕರ್ನಲ್, ಯಮನೂರ, ಹೆಮ್ಮಡಗಿ, ಸೂಗುರ, ಹಾಗೂ ಶಹಪುರದ ಕೊಳ್ಳುರ ಗ್ರಾಮಗಳು ಸೇರಿದಂತೆ ಹಲವು ಗ್ರಾಮಗಳ ಹೊರವಲಯದ ಕೃಷ್ಣಾ ನದಿ ದಂಡೆಯಲ್ಲಿ ಅಕ್ರಮ ಮರಳುಗಾರಿಕೆ ದಂದೆ ನಡೆಯುತ್ತಿದ್ದು, ಅಕ್ರಮ ಮರಳುಗಾರಿಕೆಯಿಂದ ನದಿ ಪಾತ್ರದ ರೈತರು ಕಂಗಾಲಾಗಿದ್ದಾರೆ..ಕೂಡಲೇ ಈ ಅಕ್ರಮ ಮರಳುಗಾರಿಕೆ ದಂದೆಗೆ ಜಿಲ್ಲಾಡಳಿತ ಬ್ರೇಕ್ ಹಾಕುವ ಮೂಲಕ ರೈತರ ಜಮೀನುಗಳ ರಕ್ಷಣೆಗೆ ಮುಂದಾಗಬೇಕು ಅಂತ ಸ್ಥಳೀಯ ರೈತರು ಒತ್ತಾಯಿಸಿದ್ದಾರೆ...
ಬೈಟ್: ರಾಹುಲ್_ಸ್ಥಳೀಯರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.