ETV Bharat / state

ಈಟಿವಿ ಭಾರತ ಫಲಶೃತಿ.. ಗುರುಮಠಕಲ್​ನ ಲಕ್ಷ್ಮಿ ವೈನ್ಸ್​​ಗೆ 2ನೇ ಬಾರಿ ಸೀಲ್..

ವೈನ್ಸ್​​ ಬಾಗಿಲಿಗೆ ಹಾಕಿದ್ದ ಸೀಲ್ ಒಡೆದು ರಾಜಾರೋಷವಾಗಿ ರಾತ್ರಿ ಎಣ್ಣೆ ಮಾರಾಟ ಮಾಡುತ್ತಿದ್ದ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ಇದರಿಂದಾಗಿ ಎಚ್ಚೆತ್ತ ಅಬಕಾರಿ ಇಲಾಖೆ ಅಧಿಕಾರಿಗಳು.

author img

By

Published : May 4, 2020, 9:41 AM IST

Updated : May 4, 2020, 10:43 AM IST

vines
ಗುರುಮಠಕಲ್​ನ ಲಕ್ಷ್ಮಿ ವೈನ್ಸ್​​ಗೆ 2ನೇ ಬಾರಿ ಸೀಲ್

ಗುರುಮಠಕಲ್ : ಕಳೆದ ಏಳೆಂಟು ದಿನಗಳಿಂದ ಇಲ್ಲಿನ ವೈನ್ಸ್ ಶಾಪ್​​ಗೆ ಸೀಲ್​​ ಹಾಕಿದ್ದರೂ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮದ್ಯದಂಗಡಿಗೆ ಇದೀಗ ಎರಡನೇ ಬಾರಿಗೆ ಸೀಲ್ ಮಾಡಿರುವ ಘಟನೆ‌ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಲಕ್ಷ್ಮಿ ವೈನ್ಸ್​​ ಬಾಗಿಲಿಗೆ ಹಾಕಿದ್ದ ಸೀಲ್ ಒಡೆದು ರಾಜಾರೋಷವಾಗಿ ರಾತ್ರಿ ಎಣ್ಣೆ ಮಾರಾಟ ಮಾಡುತ್ತಿದ್ದ ವಿಷಯವನ್ನು ಈಟಿವಿ ಭಾರತ ವರದಿ ಮಾಡಿದ ನಂತರ ಎಚ್ಚೆತ್ತ ಅಬಕಾರಿ ಇಲಾಖೆ ಅಧಿಕಾರಿಗಳು, ಅದರ ಮೇಲೆ ಎರಡನೇ ಬಾರಿ ಇನ್ನೊಂದು ಸೀಲ್ ಹಾಕಿದ್ದಾರೆ.

Last Updated : May 4, 2020, 10:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.