ETV Bharat / state

ಯಾದಗಿರಿ: ಸರ್ವ ಧರ್ಮೀಯರಿಂದ ಈದ್ ಮಿಲಾದ್, ಟಿಪ್ಪು ಜಯಂತಿ ಆಚರಣೆ - ಯಾದಗಿರಿ ಟಿಪ್ಪು ಜಯಂತಿ ಆಚರಣೆ

ಈದ್ ಮಿಲಾದ್ ಹಾಗೂ ಟಿಪ್ಪು ಸುಲ್ತಾನ್​​ 269 ನೇ ಜಯಂತಿ ಕಾರ್ಯಕ್ರಮವನ್ನು ಇಂದು ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ಟಿಪ್ಪು ಸುಲ್ತಾನ್​ ಅಭಿಮಾನಿಗಳು ಹಮ್ಮಿಕೊಂಡಿದ್ದು ಸರ್ವಧರ್ಮೀಯರು ಭಾಗವಹಿಸಿದ್ದರು.

ಈದ್ ಮಿಲಾದ್, ಟಿಪ್ಪು ಜಯಂತಿ ಆಚರಣೆ
author img

By

Published : Nov 10, 2019, 8:31 PM IST

ಯಾದಗಿರಿ: ಈದ್ ಮಿಲಾದ್ ಹಾಗೂ ಟಿಪ್ಪು ಸುಲ್ತಾನ್​​ 269 ನೇ ಜಯಂತಿ ಕಾರ್ಯಕ್ರಮವನ್ನು ಇಂದು ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ಟಿಪ್ಪು ಸುಲ್ತಾನ್​ ಅಭಿಮಾನಿಗಳು ಹಮ್ಮಿಕೊಂಡಿದ್ದು ಸರ್ವಧರ್ಮೀಯರು ಭಾಗವಹಿಸಿದ್ದರು.

ಈದ್ ಮಿಲಾದ್, ಟಿಪ್ಪು ಜಯಂತಿ ಆಚರಣೆ

ಈ ಸಂದರ್ಭದಲ್ಲಿ ಮಾತನಾಡಿದ ಟಿಪ್ಪು ಕ್ರಾಂತಿ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ, ಯಾರು ಯಾವ ಧರ್ಮ ಜಾತಿಯಲ್ಲಿ ಹುಟ್ಟಬೇಕೆಂದು ಬಯಸುವುದಿಲ್ಲ, ವಿಧಿ ನಿಯಮದ ಹಾಗೆಯೇ ಎಲ್ಲಾ ನಡೆಯುತ್ತದೆ. ಎಲ್ಲಾ ಸಮಾಜದಲ್ಲಿಯೂ ಒಗ್ಗಟ್ಟಿನಿಂದ ಬಾಳಿ ಎಂದು ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದು ತಿಳಿಸಿದರು.

ಪ್ರವಾದಿ ಮಹ್ಮಮದ್​ ಪೈಗಂಬರ್ ಅವರ ಹುಟ್ಟಿದ ದಿನವಾದ ಈದ್ ಮಿಲಾದ್​ ಹಬ್ಬವು ಸಕಲ ಜೀವಿಗಳಿಗೆ ಒಳಿತನ್ನು ಬಯಸುವ ಹಬ್ಬವಾಗಿದ್ದು, ಕಾರ್ಯಕ್ರಮ ಹಿಂದೂ ಮುಸ್ಲಿಂ ಎನ್ನುವ ಭೇದಭಾವ ಮರೆತು ಗ್ರಾಮಸ್ಥರೆಲ್ಲಾ ಸೇರಿ ಸಂಭ್ರಮದಿಂದ ಈದ್ ಮಿಲಾದ್​ ಮತ್ತು ಟಿಪ್ಪು ಜಯಂತಿಯನ್ನು ಆಚರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬಸನಗೌಡ ಹೊಸಮನಿ ಹಾಗೂ ಶ್ರೀನಿವಾಸರೆಡ್ಡಿ ಮಾಲಿ ಪಾಟೀಲ್​ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

Intro:ಯಾದಗಿರಿ: ಬಾವೈಕತೆಯ ಸಂದೇಶ ಸಾರುತ್ತಾ ಸರ್ವ ಧರ್ಮರಿಂದ ಇಂದು ಸುರಪುರ ತಾಲ್ಲೂಕಿನ ಯಾಳಗಿ ಗ್ರಾಮದಲ್ಲಿ ಈದ ಮಿಲಾದ ಹಬ್ಬದ ನಿಮಿತ್ತ ಈದ್ ಮಿಲಾದ್ ಹಾಗೂ ಟಿಪ್ಪು ಸುಲ್ತಾನ ೨೬೯ ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .

Body:ಟಿಪ್ಪು ಸುಲ್ತಾನ ಅಭಿಮಾನಿಗಳ ನೇತೃತ್ವದಲ್ಲಿ ಆಯೋಜಿದಲಾದ ಈ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬಸನಗೌಡ ಹೊಸಮನಿ ಹಾಗೂ ಶ್ರೀನಿವಾಸರೆಡ್ಡಿ ಮಾಲಿ ಪಾಟೀಲ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು .
ಇದೇ ಸಂದರ್ಭದಲ್ಲಿ ಮಾತನಾಡಿದ ಟಿಪ್ಪು ಕ್ರಾಂತಿ ಸೇನೆ ರಾಜ್ಯ ಪ್ರದಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ ಮಾತನಾಡಿ ಯಾರು ಯಾವ ದರ್ಮ ಜಾತಿಯಲ್ಲಿ ಹುಟ್ಟಬೇಕೆಂದು ಬಯಸುವದಿಲ್ಲ ವಿಧಿ ನಿಯಮದ ಹಾಗೇ ಎಲ್ಲಾ ನಡೆಯುತ್ತದೆ ಎಲ್ಲಾ ಸಮಾಜದಲ್ಲಿಯೂ ಒಗ್ಗಟಿನಿಂದ ಬಾಳಿ ಎಂದು ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಅಂತ ತಿಳಿಸಿದರು, ಪ್ರವಾದಿ ಮಹ್ಮಮದ ಪೈಗಂಬರ್ ಅವರ ಹುಟ್ಟಿದ ದಿನವಾದ ಈದ ಮಿಲಾದ ಹಬ್ಬವು ಸಕಲ ಜೀವಿಗಳಿಗೂ ಒಳಿತನ್ನು ಬಯಸುವ ಹಬ್ಬವಾಗಿದೆ ಎಂದು ಸರ್ವ ಧರ್ಮಿಯರಲ್ಲಿ ಶಾಂತಿ ಸಂದೇಶ ಸಾರಲಾಯಿತು.

Conclusion:ಸೌರ್ದತೆಯಿಂದ ಕೂಡಿದ ಈ ಕಾರ್ಯಕ್ರಮ ಹಿಂದು ಮುಸ್ಲಿಂ ಎನ್ನುವ ಭೇದಭಾವ ಮರೆತು ಗ್ರಾಮಸ್ಥರೆಲ್ಲ ಸೇರಿ ಸಂಭ್ರಮದಿಂದ ಈದ್ ಮಿಲಾದ ಮತ್ತು ಟಿಪ್ಪು ಜಯಂತಿಯನ್ನು ಅಧೂರಿಯಾಗಿ ಆಚರಿಸಿದರು...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.