ETV Bharat / state

ದೇಶವಾಸಿಗಳಿಗೆ ಮೋದಿ ಸುಳ್ಳು ಭರವಸೆಗಳನ್ನು ನೀಡಿ ಮೋಸ ಮಾಡಿದ್ದಾರೆ: ಬಿ.ವಿ ನಾಯಕ್​ - Congress M P Programme

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನಸಾಮನ್ಯರಿಗೆ ದಿನ ನಿತ್ಯದ ವಸ್ತುಗಳು ಕೈಗೆಟುಕುವ ದರದಲ್ಲಿ ಸಿಗುತಯ್ತಿದ್ದವು. ನಿರುದ್ಯೋಗ ಸಮಸ್ಯೆವನ್ನು ನಿವಾರಣೆ ಮಾಡಲಾಗಿದೆ. ಆದ್ರೆ ಪ್ರಧಾನಿ ಮೋದಿಯವರ ಬಿಜೆಪಿ ಪಕ್ಷವು ಜನಸಾಮನ್ಯರ ಪಕ್ಷವಾಗದೇ ದೇಶದ ಶ್ರೀಮಂತ ಜನರ ಪರವಾಗಿದೆ ಎಂದು ಕಾಂಗ್ರೆಸ್​ ಅಭ್ಯರ್ಥಿ ಬಿ.ವಿ ನಾಯಕ್​ ಆರೋಪಿಸಿದರು.

ಕಾಂಗ್ರೆಸ್​ ಅಭ್ಯರ್ಥಿ ಬಿ.ವಿ ನಾಯಕ
author img

By

Published : Apr 18, 2019, 8:35 PM IST

ಯಾದಗಿರಿ: ಪ್ರಧಾನಿ ಮೋದಿ ಐದು ವರ್ಷದಲ್ಲಿ ದೇಶವಾಸಿಗಳಿಗೆ ಸುಳ್ಳು ಭರವಸೆಗಳನ್ನು ನೀಡಿ ಮೋಸ ಎಸಗಿದ್ದಾರೆ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಬಿ.ವಿ ನಾಯಕ್​ ತಿಳಿಸಿದ್ದಾರೆ.

ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸಿದ ಬಿ.ವಿ ನಾಯಕ

ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಬಿ.ವಿ ನಾಯಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಪ್ರತಿವೋರ್ವ ನಾಗರಿಕರ ಖಾತೆಗೆ ಬ್ಯಾಂಕ್​ನಿಂದ ಹಣವನ್ನು ನೀಡಲಾಗುವುದು ಎಂದು ಆಶ್ವಾಸನೆ ನೀಡಿ ಜನರ ಖಾತೆಗೆ ಹಣ ನೀಡದೆ ದ್ರೋಹ ಬಗೆದಿದ್ದಾರೆ ಎಂದರು.

ವರ್ಷಕ್ಕೆ ಎರಡು ಕೋಟಿ ಉದ್ಯೋಗವನ್ನು ಸೃಷ್ಟಿಸಿಸುವುದಾಗಿ ಹೇಳಿದ್ದ ಮೋದಿ ದೇಶದಲ್ಲಿ ನಿರುದ್ಯೋಗ ಸೃಷ್ಟಿಸಿದ್ದಾರೆ. ಜನಸಾಮಾನ್ಯರು ದಿನನಿತ್ಯದ ವಸ್ತುಗಳು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಜಿಎಸ್​ಟಿ​ ತೆರಿಗೆ ಜಾರಿಗೆ ತಂದು ಬಡಜನರಿಗೆ ತೊಂದ್ರೆ ನೀಡಿದ್ದಾರೆ ಎಂದು ಬಿ ವಿ ನಾಯಕ್​ ದೂರಿದರು.

Intro:( ಸ್ಕ್ರಿಪ್ಟಗೆ ಸಂಬಂಧಿಸಿದ ವೀಡಿಯೋ ವನ್ನು ಎಪಟಿಪಿಗೆ ಹಾಕಲಾಗಿದೆ. )

ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ಮೋದಿ ವಿರುದ್ಧ ಬಿ ವಿ ನಾಯಕ ವಾಗ್ದಾಳಿ.

ನಿರೂಪಕ : ಪ್ರಧಾನಿ ಮೋದಿ ಐದು ವರ್ಷದಲ್ಲಿ ದೇಶವಾಸಿಗಳಿಗೆ ಸುಳ್ಳು ಭರವಸೆಗಳನ್ನು ನೀಡಿ ಈಡೇರಿಸದೆ ಮೋಸ ಎಸಗಿದ್ದಾರೆ ಎಂದು ರಾಯಚೂರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ ವಿ ನಾಯಕ ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸಿದ ಹಾಲಿ ಸಂಸದ ಬಿ ವಿ ನಾಯಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಪ್ರತಿಯೊಬ್ಬ ನಾಗರಿಕರ ಖಾತೆಗೆ ಸ್ವಿಸ್ ಬ್ಯಾಂಕನಿಂದ ಸುಮಾರು ಹದಿನೈದು ಕೋಟಿ ಹಣವನ್ನು ನೀಡಲಾಗುವುದು ಎಂದು ಆಶ್ವಸನೆ ನೀಡಿ ಜನರ ಖಾತೆಗೆ ಹಣ ನೀಡದೆ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದರು.

ವರ್ಷಕ್ಕೆ ಎರಡು ಕೋಟಿ ಉದ್ಯೋಗವನ್ನು ಸೃಷ್ಟಿಸಿ ಐದು ವರ್ಷದಲ್ಲಿ ಹತ್ತು ಕೋಟಿ ಉದ್ಯೋಗವನ್ನು ಸೃಷ್ಟಿಸಿ ನೀರುದ್ಯೋಗ ಸಮಸ್ಯೆವನ್ನು ಹೋಗಲಾಡಿಸುವುದು ಎಂದು
ಮೋಸ್ ಮಾಡಿದ್ದಾರೆ ಎಂದು ಪರೋಕ್ಷವಾಗಿ ಮೋದಿಗೆ ಟಾಂಗ್ ನೀಡಿದರು.

Body:ಜನಸಾಮಾನ್ಯರ ಕೈಗಟಕುವ ದರದಲ್ಲಿ ಬೆಲೆ ಕಡಿಮೆ ಮಾಡಿ ಬಡತನವನ್ನು ನಿವಾರಣೆ ಮಾಡುತ್ತೆವೆ ಎಂದು ಸುಳ್ಳ ಭರವಸೆ ನೀಡಿ ಅದನ್ನು ಕೂಡ ಮಾಡದೆ ಜೆಎಸ್ಟಿ ತೇರಿಗೆ ಜಾರಿಗೆ ತಂದು ಬಡಜನರಿಗೆ ತೊಂದ್ರೆ ನೀಡಿದ್ದಾರೆ ಎಂದು ಕಿಡಿಕಾರಿದರು.

Conclusion:ಕಾಂಗ್ರೆಸ್ ಸರಕಾರ ಜನಸಾಮನ್ಯರಿಗೆ ಕೈಗಟಕುವ ದರದಲ್ಲಿ ಬೆಲೆ ನಿಗದಿಪಡಿಸಲಾಗಿತ್ತು. ನೀರುದ್ಯೋಗ ಸಮಸ್ಯೆವನ್ನು ನಿವಾರಣೆ ಮಾಡಿತ್ತು . ಆದ್ರೆ ಪ್ರಧಾನಿ ಮೋದಿಯವರ ಬಿಜೆಪಿ ಪಕ್ಷವು ಜನಸಾಮನ್ಯರ ಪಕ್ಷವಾಗದೆ ದೇಶದ ಶ್ರೀಮಂತ ಜನರ ಪಕ್ಷವಾಗಿದೆ ಎಂದು ಆರೋಪಿಸಿ ಪರೋಕ್ಷವಾಗಿ ಮೋದಿಯವರನ್ನು ಹಿಗ್ಗಾ ಮುಗ್ಗವಾಗಿ ತರಾಟಗೆ ತೆಗೆದುಕೊಂಡರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.