ETV Bharat / state

ಕುಸಿದು ಬೀಳೋ ಹಂತದಲ್ಲಿ ಅಂಗನವಾಡಿ ಶಾಲೆ, ಆತಂಕದಲ್ಲಿ ಗ್ರಾಮಸ್ಥರು!

author img

By

Published : Nov 28, 2019, 2:23 AM IST

ಹಳೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂಗನವಾಡಿ ನಡೆಸಲಾಗುತ್ತಿದ್ದು, ಇದೀಗ ಕಟ್ಟಡದ ಮೇಲ್ಛಾವಣಿ ಕುಸಿದು ಬೀಳುವ ಹಂತ ತಲುಪಿದೆ.

anganwadi-school-at-the-point-of-collapse-in-yadgiri
ಕುಸಿದು ಬೀಳೋ ಹಂತದಲ್ಲಿ ಅಂಗನವಾಡಿ ಶಾಲೆ

ಯಾದಗಿರಿ: ಸಂಪೂರ್ಣವಾಗಿ ಶಿಥಿಲ ವ್ಯವಸ್ಥೆಯಲ್ಲಿರುವ ಕಟ್ಟಡದಲ್ಲಿ ಅಂಗನವಾಡಿ ಶಾಲೆ ನಡೆಸಲಾಗುತ್ತಿದೆ. ಯಾವಾಗ ಈ ಕಟ್ಟಡ ಕುಸಿದು ಬಿದ್ದು ಅನಾಹುತ ಸೃಷ್ಟಿ ಮಾಡುತ್ತೋ ಅನ್ನೋ ಆತಂಕದಲ್ಲಿ ಸುರಪುರ ತಾಲ್ಲೂಕಿನ ಹಂದ್ರಾಳ ಗ್ರಾಮಸ್ಥರಿದ್ದಾರೆ.

ಕುಸಿಯುವ ಹಂತದಲ್ಲಿ ಅಂಗನವಾಡಿ ಶಾಲೆ!

ಗ್ರಾಮದ ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲ. ಹೀಗಾಗಿ ಹಳೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಹಳೆ ಕಟ್ಟಡವಾಗಿರುದರಿಂದ ಮೇಲ್ಛಾವಣಿ ಕುಸಿದು ಬೀಳುವ ಹಂತ ತಲುಪಿದೆ. ಅಂಗನವಾಡಿ ದುಸ್ಥಿತಿಯಿಂದ ಅಲ್ಲಿ ಬರುವ ಮಕ್ಕಳ ಪೋಷಕರಲ್ಲಿ ಆತಂಕ ಮೂಡಿದೆ.

ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಅಂಗನವಾಡಿಗೆ ನೂತನ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಬೇಕು. ಮುಂದಾಗುವ ಅನಾಹುತ ತಪ್ಪಿಸಬೇಕಾಗಿದೆ ಎಂಬುದು ಸಾರ್ವಜನಿಕರ ಅಳಲಾಗಿದೆ.

Intro:ಯಾದಗಿರಿ: ಸಂಪೂರ್ಣವಾಗಿ ಸಿಥೀಲಾ ವ್ಯವಸ್ಥೆಯಲ್ಲಿರು ಕಟ್ಟಡದಲ್ಲಿ ಅಂಗನವಾಡಿ ಶಾಲೆ ನಡೆಸಲಾಗುತ್ತಿದ್ದು, ಯಾವಾಗ ಈ ಮಟ್ಟಡ ಕುಸಿದು ಬಿದ್ದು ಅನಾಹುತ ಸೃಷ್ಟಿ ಮಾಡುತ್ತೋ ಅನ್ನೋ ಆತಂಕದಲ್ಲಿ ಸುರಪುರ ತಾಲ್ಲೂಕಿನ ಹಂದ್ರಾಳ ಗ್ರಾಮದ ಗ್ರಾಮಸ್ಥರಿದ್ದಾರೆ...

Body:ಗ್ರಾಮದ ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲದ ಕಾರಣ ಹಳೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂಗನವಾಡಿ ನಡೆಸಲಗುತ್ತಿದೆ. ಹಳೆ ಕಟ್ಟಡವಾಗಿರುದರಿಂದ ಈ ಕಟ್ಟಡದ ಮೇಲ್ಛಾವಣಿ ಕುಸಿದು ಬಿಳುವ ಹಂತ ತಲುಪಿದೆ. ಅಂಗನವಾಡಿ ಸುಸ್ಥಿತಿಯಿಂದ ಅಲ್ಲಿ ಬರುವ ಮಕ್ಕಳ ಪೋಷಕರಿಗೆರಲ್ಲಿ ಆತಂಕ ಮೂಡಿದೆ...

Conclusion:ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಅಂಗನವಾಡಿಗೆ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮುಂದಾಗುವ ಮೂಲಕ ಆಗುವ ಅನಾಹುತ ತಪ್ಪಿಸಬೇಕಾಗಿದೆ...
ETV Bharat Logo

Copyright © 2024 Ushodaya Enterprises Pvt. Ltd., All Rights Reserved.