ETV Bharat / state

ಜಮೀನು ಸರ್ವೇಗಾಗಿ 2.50 ಲಕ್ಷ ಲಂಚ: ಎಸಿಬಿ ಬಲೆಗೆ ಬಿದ್ದ ಸರ್ವೇಯರ್​ ರವಿಕುಮಾರ್​ - ಜಮೀನು ವಿಚಾರವಾಗಿ ರೈತನಿಂದ ಲಂಚ

ಜಮೀನು ಸರ್ವೇ ವಿಚಾರವಾಗಿ ವ್ಯಕ್ತಿಯಿಂದ ಲಂಚ ಪಡೆಯುತ್ತಿದ್ದ ಸರ್ವೇಯರ್ ಅಧಿಕಾರಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. 2 ಲಕ್ಷ 50 ಸಾವಿರ ರೂಪಾಯಿ ಪಡೆಯುವಾಗ ಎಸಿಬಿ ತಂಡ ದಾಳಿ ನಡೆಸಿತ್ತು.

acb-raided-surveyor-officer-ravikumar-when-he-takes-bribe-for-survey
ಜಮೀನು ಸರ್ವೇಗೆ 2.50 ಲಕ್ಷ ಲಂಚ ಪಡೆಯುವಾಗ ಎಸಿಬಿ ದಾಳಿ
author img

By

Published : Jul 22, 2021, 7:50 AM IST

ಸುರಪುರ (ಯಾದಗಿರಿ): ಜಮೀನು ವಿಚಾರವಾಗಿ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಸರ್ವೇಯರ್​​​ ರವಿಕುಮಾರ್​ ಎಸಿಬಿ ಬೆಲೆಗೆ ಬಿದ್ದಿದ್ದಾನೆ. ಹುಣಸಗಿ ಪಟ್ಟಣದ ಕಕ್ಕೇರಿ ಕ್ರಾಸ್ ಬಳಿ ಬರೋಬ್ಬರಿ 2 ಲಕ್ಷ 50 ಸಾವಿರ ಹಣ ಪಡೆಯುವಾಗ ಎಸಿಬಿ ದಾಳಿ ನಡೆಸಿ ರೆಡ್​ಹ್ಯಾಂಡ್​​ ಆಗಿ ವಶಕ್ಕೆ ಪಡೆದಿದ್ದಾರೆ.

ಬನ್ನೆಟಿ ಗ್ರಾಮದ ಮಹಾದೇವಪ್ಪ ಬಡಿಗೇರ್ ಎಂಬುವವರ ಜಮೀನು ಸರ್ವೇ ನಂಬರ್ 53ರ 12 ಎಕರೆ ಭೂಮಿಯಲ್ಲಿ 4 ಎಕರೆ 30 ಗುಂಟೆ ಪ್ರತ್ಯೇಕ ಮಾಡಿ ಸರ್ವೇ ನಡೆಸುವ ವಿಷಯದಲ್ಲಿ 2,50,000 ರೂಪಾಯಿ ಲಂಚಕ್ಕಾಗಿ ಬೇಡಿಕೆ ಇರಿಸಿದ್ದ, ಇದೀಗ ಹಣ ಪಡೆಯುತ್ತಿರುವಾಗಲೇ ಎಸಿಬಿ ದಾಳಿ ನಡೆಸಿದೆ.

ಓದಿ: ಏಕಾಏಕಿ ಬ್ರೇಕ್: ಬಸ್​​ನ​ ಮುಂದಿನ ಗಾಜಿನಿಂದ ಹೊರಬಿದ್ದು ಬಾಲಕಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.