ETV Bharat / state

ಧೈರ್ಯ ಇದ್ದರೇ ಯತ್ನಾಳ್​ ಬಹಿರಂಗವಾಗಿ ಉತ್ತರ ನೀಡಲಿ.. ಅಪ್ಪು ಪಟ್ಟಣಶೆಟ್ಟಿ ಸವಾಲು - ಶಾಸಕ‌ ಬಸನಗೌಡ ಯತ್ನಾಳ್

ಸ್ವಪಕ್ಷೀಯ ಮಾಜಿ ಸಚಿವನನ್ನ ಬೀದಿ ನಾಯಿಗೆ ಹೋಲಿಸಿದ್ದ ಶಾಸಕ‌ ಬಸನಗೌಡ ಯತ್ನಾಳ್​ರಿಗೆ ಮಾಜಿ ಸಚಿವ ಅಪ್ಪು ಪಟ್ಟಣ ಶೆಟ್ಟಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅಪ್ಪು ಪಟ್ಟಣಶೆಟ್ಟಿ
author img

By

Published : Oct 16, 2019, 7:39 PM IST

ವಿಜಯಪುರ: ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಅಪ್ಪು ಪಟ್ಟಣಶೆಟ್ಟಿ ಶಾಸಕ ಯತ್ನಾಳ್‌ ವಿರುದ್ಧ ಹತ್ತಾರು ಆರೋಪಗಳನ್ನ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದ ಶಾಸಕ ಯತ್ನಾಳ್‌, ಬೀದಿನಾಯಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದಿದ್ದರು. ಈ ಹೇಳಿಕೆಯಿಂದ ಕೆಂಡಾಮಂಡಲರಾದ ಅಪ್ಪು ಪಟ್ಟಣಶೆಟ್ಟಿ ಖಾರವಾಗಿ ಪ್ರತ್ರಿಯಿಸಿದ್ದಾರೆ. ಯತ್ನಾಳ್‌ ನಾನು ಮಾಡಿದ ಆರೋಪಗಳಿಗೆ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಲಿ ಎಂದು ಸವಾಲು ಹಾಕಿದ್ದಾರೆ.

ನಗರದಲ್ಲಿಂದು‌ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಅಪ್ಪು ಪಟ್ಟಣಶೆಟ್ಟಿ, ಶಾಸಕ ಯತ್ನಾಳ್​ಗೆ ಧೈರ್ಯ, ತಾಕತ್ತು ಇದ್ದರೇ ಸುದ್ದಿಗೋಷ್ಠಿ ನಡೆಸಿ ಉತ್ತರ ಕೊಡಲಿ ಎಂದು ಪ್ರತಿ ಸವಾಲ್ ಹಾಕಿದರು. ಈ ಹಿಂದೆ ಇದೇ ಯತ್ನಾಳ್‌ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ. ಈಗ ಮತ್ತೆ ಬಿಜೆಪಿ ನಾಯಕರ ವಿರುದ್ಧ ಮಾತನಾಡೋಕೆ ಶುರು ಮಾಡಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದ ಯತ್ನಾಳರನ್ನ ಇಲ್ಲಿಗೆ ಬಿಡೋದಿಲ್ಲ ಎಂದು ಹರಿಹಾಯ್ದರು.

ಧೈರ್ಯ ಇದ್ದರೇ ಯತ್ನಾಳ್​ ಬಹಿರಂಗವಾಗಿ ಉತ್ತರ ನೀಡಲಿ.. ಅಪ್ಪು ಪಟ್ಟಣಶೆಟ್ಟಿ ಸವಾಲು

ಯತ್ನಾಳ್​​ ಮುಖವಾಡ ಬಯಲಿಗೆ ತರೋವರೆಗೆ ಅವರನ್ನ ಬಿಡಲ್ಲ. ಇದು ಬಿಜೆಪಿ ವರ್ಸಸ್‌ ಬಿಜೆಪಿ ಅಲ್ಲ. ಅಪ್ಪು ವರ್ಸಸ್‌ ಯತ್ನಾಳ್‌. ಇದರಿಂದ ಪಕ್ಷಕ್ಕೆ ಡ್ಯಾಮೇಜ್‌ ಆಗಲ್ಲ. ನನ್ನ ಹಾಗೂ ಯತ್ನಾಳ್‌ ನಡುವೆ ದ್ವೇಷ, ರಾಜ್ಯ ನಾಯಕರಿಗೂ ಗೊತ್ತಿದೆ ಎಂದರು.

Intro:ಸ್ವಪಕ್ಷೀಯ ಮಾಜಿ ಸಚಿವನನ್ನ ಬೀದಿ ನಾಯಿಗೆ ಹೋಲಿಸಿದ ಶಾಸಕ ವಿಜಯಪುರ ನಗರ ಶಾಸಕ‌ ಬಸನಗೌಡ ಯತ್ನಾಳ್‌ ರಿಗೆ ಮಾಜಿ ಸಚಿವ ಅಪ್ಪುಣಶೆಟ್ಟಿ ತೀವ್ರ ಖಾರವಾಗಿ ಸವಾಲು ಹಾಕಿದ್ದಾರೆ.

ನಗರದಲ್ಲಿ ಇಂದು‌ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಶಾಸಕ ಯತ್ನಾಳ್‌ ಗೆ ಧೈರ್ಯ, ತಾಕತ್ತು, ಇದ್ರೆ ಸುದ್ದಿ ಗೋಷ್ಟಿ ನಡೆಸಿ ಉತ್ತರ ಕೊಡಲಿ ಎಂದು ಪ್ರತಿ ಸವಾಲ್ ಹಾಕಿದರು.‌ಇನ್ನೂ ಅಣ್ಣಿಗೇರಿ ಒಬ್ಬ ಸಮಾಜದ ಕಾರ್ಯಕರ್ತ ಅವರಿಗೆ ಹೇಳಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ ರಾಘವ ಅಣ್ಣಿಗೇರಿ ವಯಕ್ತಿಕವಾಗಿ ಮಾತನಾಡಿರಬಹುದು.

ನಿನ್ನೆ ಸುದ್ದಿಗೋಷ್ಟಿ ನಡೆಸಿದ್ದ ಅಪ್ಪು ಶಾಸಕ ಯತ್ನಾಳ್‌ ವಿರುದ್ಧ ಹತ್ತಾರು ಆರೋಪಗಳನ್ನ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶಾಸಕ ಯತ್ನಾಳ್‌ ಬೀದಿನಾಯಿಗಳ ಹೇಳಿಕೆಗೆ ಪ್ರತಿಕ್ರಿಯೇ ನೀಡಲ್ಲ ಎಂದಿದ್ದರು. ಇಂದು ಯತ್ನಾಳರ ಈ ಹೇಳಿಕೆಯಿಂದ ಕೆಂಡಾಮಂಡರಾದ ಅಪ್ಪು ಖಾರವಾಗಿ ಉತ್ತರಿಸುವ ಮೂಲಕ ಯತ್ನಾಳ್‌ ನಾನು ಮಾಡಿದ ಆರೋಪಗಳಿಗೆ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಲಿ ಎಂದು ಸವಾಲು ಹಾಕಿದ್ದರು. ಈ ಹಿಂದೆ ಇದೆ ಯತ್ನಾಳ್‌ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ. ಈಗ ಮತ್ತೆ ಬಿಜೆಪಿ ನಾಯಕರ ವಿರುದ್ಧ ಮಾತನಾಡೋಕೆ ಶುರು ಮಾಡಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ವಿರುದ್ಧವು ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಯತ್ನಾಳರನ್ನ ಇಲ್ಲಿಗೆ ಬಿಡೋದಿಲ್ಲ. ಅವರ ಮುಖವಾಡ ಬಯಲಿಗೆ ತರೋ ವರೆಗೆ ಅವರನ್ನ ಬಿಡಲ್ಲ ಎಂದು ಅಪ್ಪು ಹೇಳಿದ್ದಾರೆ. ಇದು ಬಿಜೆಪಿ ವರ್ಸಸ್‌ ಬಿಜೆಪಿ ಅಲ್ಲ. ಇದು ಅಪ್ಪು ವರ್ಸಸ್‌ ಯತ್ನಾಳ್‌.. ಇದ್ರಿಂದ ಪಕ್ಷಕ್ಕೆ ಡ್ಯಾಮೇಜ್‌ ಆಗಲ್ಲ. ನನ್ನ ಹಾಗೂ ಯತ್ನಾಳ್‌ ನಡುವೆ ದ್ವೇಷ ರಾಜ್ಯ ನಾಯಕರಿಗು ಗೊತ್ತಿದೆ ಎನ್ನುವ ಮೂಲಕ ಯತ್ನಾಳ್‌ ರ ಇನ್ನಷ್ಟು ವಿಷಯಗಳನ್ನ ಬಹಿರಂಗ ಪಡೆಸೊದಾಗಿ ಹೇಳಿದ್ದಾರೆ. ‌ಸ್ವ ಪಕ್ಷಗಳ ನಾಯಕರ ವಾಗ್ದಾಳಿಗಳಿಂದ ಬಿಜೆಪಿಯಲ್ಲಿ ಆತಂಕರಿಕ ವಾರ್‌ ಶುರುವಾಗಿದೆ.

ಬೈಟ್‌ _ ಅಪ್ಪು ಪಟ್ಟಣಶೆಟ್ಟಿ (ಬಿಜೆಪಿ ಮಾಜಿ ಸಚಿವ)Body:ಸ್ವಪಕ್ಷೀಯ ಮಾಜಿ ಸಚಿವನನ್ನ ಬೀದಿ ನಾಯಿಗೆ ಹೋಲಿಸಿದ ಶಾಸಕ ವಿಜಯಪುರ ನಗರ ಶಾಸಕ‌ ಬಸನಗೌಡ ಯತ್ನಾಳ್‌ ರಿಗೆ ಮಾಜಿ ಸಚಿವ ಅಪ್ಪುಣಶೆಟ್ಟಿ ತೀವ್ರ ಖಾರವಾಗಿ ಸವಾಲು ಹಾಕಿದ್ದಾರೆ.

ನಗರದಲ್ಲಿ ಇಂದು‌ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಶಾಸಕ ಯತ್ನಾಳ್‌ ಗೆ ಧೈರ್ಯ, ತಾಕತ್ತು, ಇದ್ರೆ ಸುದ್ದಿ ಗೋಷ್ಟಿ ನಡೆಸಿ ಉತ್ತರ ಕೊಡಲಿ ಎಂದು ಪ್ರತಿ ಸವಾಲ್ ಹಾಕಿದರು.‌ಇನ್ನೂ ಅಣ್ಣಿಗೇರಿ ಒಬ್ಬ ಸಮಾಜದ ಕಾರ್ಯಕರ್ತ ಅವರಿಗೆ ಹೇಳಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ ರಾಘವ ಅಣ್ಣಿಗೇರಿ ವಯಕ್ತಿಕವಾಗಿ ಮಾತನಾಡಿರಬಹುದು.

ನಿನ್ನೆ ಸುದ್ದಿಗೋಷ್ಟಿ ನಡೆಸಿದ್ದ ಅಪ್ಪು ಶಾಸಕ ಯತ್ನಾಳ್‌ ವಿರುದ್ಧ ಹತ್ತಾರು ಆರೋಪಗಳನ್ನ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶಾಸಕ ಯತ್ನಾಳ್‌ ಬೀದಿನಾಯಿಗಳ ಹೇಳಿಕೆಗೆ ಪ್ರತಿಕ್ರಿಯೇ ನೀಡಲ್ಲ ಎಂದಿದ್ದರು. ಇಂದು ಯತ್ನಾಳರ ಈ ಹೇಳಿಕೆಯಿಂದ ಕೆಂಡಾಮಂಡರಾದ ಅಪ್ಪು ಖಾರವಾಗಿ ಉತ್ತರಿಸುವ ಮೂಲಕ ಯತ್ನಾಳ್‌ ನಾನು ಮಾಡಿದ ಆರೋಪಗಳಿಗೆ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಲಿ ಎಂದು ಸವಾಲು ಹಾಕಿದ್ದರು. ಈ ಹಿಂದೆ ಇದೆ ಯತ್ನಾಳ್‌ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ. ಈಗ ಮತ್ತೆ ಬಿಜೆಪಿ ನಾಯಕರ ವಿರುದ್ಧ ಮಾತನಾಡೋಕೆ ಶುರು ಮಾಡಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ವಿರುದ್ಧವು ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಯತ್ನಾಳರನ್ನ ಇಲ್ಲಿಗೆ ಬಿಡೋದಿಲ್ಲ. ಅವರ ಮುಖವಾಡ ಬಯಲಿಗೆ ತರೋ ವರೆಗೆ ಅವರನ್ನ ಬಿಡಲ್ಲ ಎಂದು ಅಪ್ಪು ಹೇಳಿದ್ದಾರೆ. ಇದು ಬಿಜೆಪಿ ವರ್ಸಸ್‌ ಬಿಜೆಪಿ ಅಲ್ಲ. ಇದು ಅಪ್ಪು ವರ್ಸಸ್‌ ಯತ್ನಾಳ್‌.. ಇದ್ರಿಂದ ಪಕ್ಷಕ್ಕೆ ಡ್ಯಾಮೇಜ್‌ ಆಗಲ್ಲ. ನನ್ನ ಹಾಗೂ ಯತ್ನಾಳ್‌ ನಡುವೆ ದ್ವೇಷ ರಾಜ್ಯ ನಾಯಕರಿಗು ಗೊತ್ತಿದೆ ಎನ್ನುವ ಮೂಲಕ ಯತ್ನಾಳ್‌ ರ ಇನ್ನಷ್ಟು ವಿಷಯಗಳನ್ನ ಬಹಿರಂಗ ಪಡೆಸೊದಾಗಿ ಹೇಳಿದ್ದಾರೆ. ‌ಸ್ವ ಪಕ್ಷಗಳ ನಾಯಕರ ವಾಗ್ದಾಳಿಗಳಿಂದ ಬಿಜೆಪಿಯಲ್ಲಿ ಆತಂಕರಿಕ ವಾರ್‌ ಶುರುವಾಗಿದೆ.

ಬೈಟ್‌ _ ಅಪ್ಪು ಪಟ್ಟಣಶೆಟ್ಟಿ (ಬಿಜೆಪಿ ಮಾಜಿ ಸಚಿವ)Conclusion:ಸ್ವಪಕ್ಷೀಯ ಮಾಜಿ ಸಚಿವನನ್ನ ಬೀದಿ ನಾಯಿಗೆ ಹೋಲಿಸಿದ ಶಾಸಕ ವಿಜಯಪುರ ನಗರ ಶಾಸಕ‌ ಬಸನಗೌಡ ಯತ್ನಾಳ್‌ ರಿಗೆ ಮಾಜಿ ಸಚಿವ ಅಪ್ಪುಣಶೆಟ್ಟಿ ತೀವ್ರ ಖಾರವಾಗಿ ಸವಾಲು ಹಾಕಿದ್ದಾರೆ.

ನಗರದಲ್ಲಿ ಇಂದು‌ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಶಾಸಕ ಯತ್ನಾಳ್‌ ಗೆ ಧೈರ್ಯ, ತಾಕತ್ತು, ಇದ್ರೆ ಸುದ್ದಿ ಗೋಷ್ಟಿ ನಡೆಸಿ ಉತ್ತರ ಕೊಡಲಿ ಎಂದು ಪ್ರತಿ ಸವಾಲ್ ಹಾಕಿದರು.‌ಇನ್ನೂ ಅಣ್ಣಿಗೇರಿ ಒಬ್ಬ ಸಮಾಜದ ಕಾರ್ಯಕರ್ತ ಅವರಿಗೆ ಹೇಳಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ ರಾಘವ ಅಣ್ಣಿಗೇರಿ ವಯಕ್ತಿಕವಾಗಿ ಮಾತನಾಡಿರಬಹುದು.

ನಿನ್ನೆ ಸುದ್ದಿಗೋಷ್ಟಿ ನಡೆಸಿದ್ದ ಅಪ್ಪು ಶಾಸಕ ಯತ್ನಾಳ್‌ ವಿರುದ್ಧ ಹತ್ತಾರು ಆರೋಪಗಳನ್ನ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶಾಸಕ ಯತ್ನಾಳ್‌ ಬೀದಿನಾಯಿಗಳ ಹೇಳಿಕೆಗೆ ಪ್ರತಿಕ್ರಿಯೇ ನೀಡಲ್ಲ ಎಂದಿದ್ದರು. ಇಂದು ಯತ್ನಾಳರ ಈ ಹೇಳಿಕೆಯಿಂದ ಕೆಂಡಾಮಂಡರಾದ ಅಪ್ಪು ಖಾರವಾಗಿ ಉತ್ತರಿಸುವ ಮೂಲಕ ಯತ್ನಾಳ್‌ ನಾನು ಮಾಡಿದ ಆರೋಪಗಳಿಗೆ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಲಿ ಎಂದು ಸವಾಲು ಹಾಕಿದ್ದರು. ಈ ಹಿಂದೆ ಇದೆ ಯತ್ನಾಳ್‌ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ. ಈಗ ಮತ್ತೆ ಬಿಜೆಪಿ ನಾಯಕರ ವಿರುದ್ಧ ಮಾತನಾಡೋಕೆ ಶುರು ಮಾಡಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ವಿರುದ್ಧವು ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಯತ್ನಾಳರನ್ನ ಇಲ್ಲಿಗೆ ಬಿಡೋದಿಲ್ಲ. ಅವರ ಮುಖವಾಡ ಬಯಲಿಗೆ ತರೋ ವರೆಗೆ ಅವರನ್ನ ಬಿಡಲ್ಲ ಎಂದು ಅಪ್ಪು ಹೇಳಿದ್ದಾರೆ. ಇದು ಬಿಜೆಪಿ ವರ್ಸಸ್‌ ಬಿಜೆಪಿ ಅಲ್ಲ. ಇದು ಅಪ್ಪು ವರ್ಸಸ್‌ ಯತ್ನಾಳ್‌.. ಇದ್ರಿಂದ ಪಕ್ಷಕ್ಕೆ ಡ್ಯಾಮೇಜ್‌ ಆಗಲ್ಲ. ನನ್ನ ಹಾಗೂ ಯತ್ನಾಳ್‌ ನಡುವೆ ದ್ವೇಷ ರಾಜ್ಯ ನಾಯಕರಿಗು ಗೊತ್ತಿದೆ ಎನ್ನುವ ಮೂಲಕ ಯತ್ನಾಳ್‌ ರ ಇನ್ನಷ್ಟು ವಿಷಯಗಳನ್ನ ಬಹಿರಂಗ ಪಡೆಸೊದಾಗಿ ಹೇಳಿದ್ದಾರೆ. ‌ಸ್ವ ಪಕ್ಷಗಳ ನಾಯಕರ ವಾಗ್ದಾಳಿಗಳಿಂದ ಬಿಜೆಪಿಯಲ್ಲಿ ಆತಂಕರಿಕ ವಾರ್‌ ಶುರುವಾಗಿದೆ.

ಬೈಟ್‌ _ ಅಪ್ಪು ಪಟ್ಟಣಶೆಟ್ಟಿ (ಬಿಜೆಪಿ ಮಾಜಿ ಸಚಿವ)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.