ಶಿವಮೊಗ್ಗ/ವಿಜಯಪುರ: ರಾಜ್ಯದ ಹಲವೆಡೆ ಮಳೆ ಜೋರಾಗಿದ್ದು, ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಜಲಾಶಯಗಳಲ್ಲಿನ ನೀರಿನ ಮಟ್ಟ, ಹೊರಹರಿವು ಇತರ ಮಾಹಿತಿ ಇಲ್ಲಿದೆ ನೋಡಿ..
ಆಲಮಟ್ಟಿಯ ಜಲಾಶಯ:
ಗರಿಷ್ಠ ಮಟ್ಟ: 519.60 ಮೀಟರ್
ಇಂದಿನ ಮಟ್ಟ: 516.95 ಮೀ
ಒಳಹರಿವು: 81910 ಕ್ಯೂಸೆಕ್
ಹೊರಹರಿವು: 2500 ಕ್ಯೂಸೆಕ್
ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
ಇಂದಿನ ನೀರಿನ ಸಂಗ್ರಹ: 83.852 ಟಿಎಂಸಿ
ತುಂಗಭದ್ರಾ ಜಲಾಶಯ:
ಇಂದಿನ ನೀರಿನ ಮಟ್ಟ: 1,626 ಅಡಿ
ಗರಿಷ್ಟ ಮಟ್ಟ: 1,633.00 .22 ಅಡಿ
ಇಂದಿನ ಒಳ ಹರಿವು: 92160 ಕ್ಯೂಸೆಕ್
ಇಂದಿನ ಹೊರ ಹರಿವು; 224 ಕ್ಯೂಸೆಕ್
ಸಂಗ್ರಹ ಸಾಮರ್ಥ್ಯ: 105.00 ಟಿಎಂಸಿ
ಇಂದಿನ ಸಾಮರ್ಥ್ಯ : 87.816 ಟಿಎಂಸಿ
ಒಟ್ಟು ಸಂಗ್ರಹಣ ಸಾಮರ್ಥ್ಯ: 105.788 ಟಿಎಂಸಿ
ಮೈಸೂರು: ಕಬಿನಿ ಜಲಾಶಯ:
ಜಲಾಶಯದ ಗರಿಷ್ಠ ಮಟ್ಟ 2,284 ಅಡಿ
ಇಂದಿನ ಮಟ್ಟ 2,282.71 ಅಡಿ
ಒಳಹರಿವು 28,147 ಕ್ಯೂಸೆಕ್
ಹೊರ ಹರಿವು 23,750 ಕ್ಯೂಸೆಕ್
ಲಿಂಗನಮಕ್ಕಿ ಜಲಾಶಯ:
ಇಂದಿನ ಮಟ್ಟ: 1779.90 ಅಡಿ
ಗರಿಷ್ಠ ಮಟ್ಟ : 1819 ಅಡಿ
ಒಳಹರಿವು: 50273 ಕ್ಯೂಸೆಕ್
ಹೊರಹರಿವು: 908.76 ಕ್ಯೂಸೆಕ್
ನೀರು ಸಂಗ್ರಹ: 54.36 ಟಿಎಂಸಿ
ಸಾಮರ್ಥ್ಯ: 151.64 ಟಿಎಂಸಿ
ಕಳೆದ ವರ್ಷ ಈ ದಿನ ನೀರು ಸಂಗ್ರಹ: 1784.05 ಅಡಿ
ಭದ್ರಾ ಜಲಾಶಯ:
ಇಂದಿನ ಮಟ್ಟ: 174.6 ಅಡಿ
ಗರಿಷ್ಠ ಮಟ್ಟ : 186 ಅಡಿ
ಒಳಹರಿವು:41.645 ಕ್ಯೂಸೆಕ್
ಹೊರಹರಿವು: 1153 ಕ್ಯೂಸೆಕ್
ನೀರು ಸಂಗ್ರಹ: 51.482 ಟಿಎಂಸಿ
ಸಾಮರ್ಥ್ಯ: 71.535 ಟಿಎಂಸಿ
ಕಳೆದ ವರ್ಷ ಈ ದಿನದ ನೀರು ಸಂಗ್ರಹ 156 ಅಡಿ
ನವೀಲುತೀರ್ಥ ಜಲಾಶಯ:
ಇಂದಿನ ಮಟ್ಟ: 2,057.60 ಅಡಿ
ಗರಿಷ್ಠ ಮಟ್ಟ: 2,079.50 ಅಡಿ
ಒಳಹರಿವು: 10,402 ಕ್ಯೂಸೆಕ್
ಹೊರಹರಿವು: 194 ಕ್ಯೂಸೆಕ್
ಸಂಗ್ರಹಣಾ ಸಾಮರ್ಥ್ಯ: 37.731 ಟಿಎಂಸಿ
ಇಂದಿನ ಸಂಗ್ರಹ: 14.706 ಟಿಎಂಸಿ
ರಾಜಾ ಲಖಮಗೌಡ ಜಲಾಶಯ:
ಗರಿಷ್ಠ ಮಟ್ಟ: 2,175.00 ಅಡಿ
ಇಂದಿನ ಮಟ್ಟ: 2,116.033 ಅಡಿ
ಒಳಹರಿವು: 27,398 ಕ್ಯೂಸೆಕ್
ಹೊರಹರಿವು: 1,097 ಕ್ಯೂಸೆಕ್
ಸಂಗ್ರಹಣಾ ಸಾಮರ್ಥ್ಯ: 51 ಟಿಎಂಸಿ
ಇಂದಿನ ಸಂಗ್ರಹ: 15.527 ಟಿಎಂಸಿ
ತುಂಗಾ ಜಲಾಶಯ:
ಇಂದಿನ ಮಟ್ಟ: 587.11 ಅಡಿ
ಗರಿಷ್ಠ ಮಟ್ಟ : 588.24 ಅಡಿ
ಒಳಹರಿವು: 46,768 ಕ್ಯೂಸೆಕ್
ಹೊರಹರಿವು: 42,237 ಕ್ಯೂಸೆಕ್
ನೀರು ಸಂಗ್ರಹ: 2.617 ಟಿಎಂಸಿ
ಸಾಮರ್ಥ್ಯ: 3.24 ಟಿಎಂಸಿ
ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24 ಅಡಿ
ಕೆಆರ್ಎಸ್ ಜಲಾಶಯ:
ಇಂದಿನ ಮಟ್ಟ: 122.60 ಅಡಿ
ಗರಿಷ್ಠ ಮಟ್ಟ: 124.75 ಅಡಿ
ಒಳಹರಿವು: 50,467 ಕ್ಯೂಸೆಕ್
ಹೊರಹರಿವು: 72,964 ಕ್ಯೂಸೆಕ್
ನೀರು ಸಂಗ್ರಹ: 46.434 ಟಿಎಂಸಿ
ಇದನ್ನೂ ಓದಿ: ಬೆಳಗಾವಿ: ನಿರಂತರ ಮಳೆಗೆ ಶಾಲೆಗಳ ಗೋಡೆ ಕುಸಿತ; ನದಿ ಪಾತ್ರದ ಜನರಿಗೆ ಎಚ್ಚರಿಕೆ