ETV Bharat / state

ಪಾಲಿಕೆ ಚುನಾವಣೆ.. ಜಿಲ್ಲೆಗೆ ಪ್ರಾತಿನಿಧ್ಯ ಕೊಡದಿರುವುದೇ ಹಿನ್ನಡೆಗೆ ಕಾರಣ: ಯತ್ನಾಳ

ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಟ್ಟರೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ ಎಂದು ಬಸವನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಬಸವನಗೌಡ ಪಾಟೀಲ ಯತ್ನಾಳ
ಬಸವನಗೌಡ ಪಾಟೀಲ ಯತ್ನಾಳ
author img

By

Published : Sep 7, 2021, 7:16 AM IST

Updated : Sep 7, 2021, 8:26 AM IST

ವಿಜಯಪುರ: ಜಾತಿಗಣತಿ ವಿಚಾರವಾಗಿ ಕೆಲ ಸಮುದಾಯಗಳಿಗೆ ಅನ್ಯಾಯವಾಗಿದೆ. ಎಲ್ಲ ಜಾತಿಗಳಿಗೂ ಸಮಾಜ ಸಮಗ್ರ ಮೀಸಲಾತಿ ಪರಿಷ್ಕರಣೆ ಆಗಲೇಬೇಕು ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಜಿಲ್ಲೆಗೆ ಪ್ರಾತಿನಿಧ್ಯ ಕೊಡದಿರುವುದೇ ಹಿನ್ನಡೆಗೆ ಕಾರಣ: ಯತ್ನಾಳ

‘ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಡಿ’

ಉತ್ತರ ಕರ್ನಾಟಕದ ಭಾಗದ ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗೆ ದೊಡ್ಡ ಅನ್ಯಾಯವಾಗಿದೆ. ರಾಜ್ಯ ಸರ್ಕಾರ, ಸೂಕ್ತ ಸ್ಥಾನಮಾನ, ಪ್ರಾತಿನಿಧ್ಯ ಕೊಡದಿದ್ದಕ್ಕೆ ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಹಿನ್ನಡೆಯಾಗಿದೆ ಎಂದರು.

ಇದನ್ನೂ ಓದಿ: ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟ: ಬೆಳಗಾವಿಯಲ್ಲಿ ‘ಕೈ’ಯಲ್ಲೇ ಕರಗಿತು ಕುಂದಾ.. ಬಿಜೆಪಿಗೆ ಸಿಹಿ!

ಮುಂದಿನ ದಿನಗಳಲ್ಲಿ, ಅನ್ಯಾಯವಾಗಿರುವ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಮಂತ್ರಿ ಸ್ಥಾನ ಕೊಡಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಿದ್ದೇನೆ. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಟ್ಟರೆ ಪಕ್ಷ ಬೆಳೆಯಲಿದೆ ಎಂದು ಇದೇ ವೇಳೆ ಅವರು ಪ್ರತಿಪಾದಿಸಿದರು.

Last Updated : Sep 7, 2021, 8:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.