ETV Bharat / state

ವಿಜಯಪುರ: ಕಲ್ಲು ಕ್ವಾರಿಯಲ್ಲಿ ಬಾಲಕಿ ಶವ ಪತ್ತೆ - Kolhara in Vijayapur district

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರವಲಯದಲ್ಲಿ ಭಾರತಿ ತಾರಸಿಂಗ್ ಚೌಹಾಣ್​​​​ ಎಂಬ 15 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ.ಘಟನೆ ಸಂಬಂಧ ಕೊಲ್ಹಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

dead Body found in stone quarry
ಕಲ್ಲು ಕ್ವಾರಿಯಲ್ಲಿ ಬಾಲಕಿ ಶವ ಪತ್ತೆ
author img

By

Published : May 14, 2021, 5:12 PM IST

ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ಕಲ್ಲು ಕ್ವಾರಿಯಲ್ಲಿ ಬಾಲಕಿ ಶವ ಪತ್ತೆಯಾಗಿದೆ.

ಭಾರತಿ ತಾರಸಿಂಗ್ ಚೌಹಾಣ್​​ (15) ಮೃತ ಬಾಲಕಿ.ಈಕೆ ವಿಜಯಪುರ ತಾಲೂಕಿನ ಹಂಚಿನಾಳ ತಾಂಡಾದವಳಾಗಿದಳು ಎನ್ನಲಾಗಿದೆ. 6 ತಿಂಗಳಿಂದ ಭಾರತಿ ತಂದೆ ತಾರಾಸಿಂಗ್​ನೊಂದಿಗೆ ಕೂಲಿ ಕೆಲಸ ಮಾಡಿಕೊಂಡಿದ್ದಳು.

ಓದಿ:ಪಿಎಂ ಕಿಸಾನ್ ಯೋಜನೆಯಡಿ ಹಣಕಾಸು ನೆರವು: ಕಾರ್ಯಕ್ರಮದಲ್ಲಿ ಸಿಎಂ ಬಿಎಸ್​ವೈ ಭಾಗಿ

ಕಳೆದ ರಾತ್ರಿ 10 ಗಂಟೆಗೆ ಮನೆಯಿಂದ ಹೋದ ಬಾಲಕಿ ಬೆಳಗ್ಗೆ ಕಲ್ಲುಕ್ವಾರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಕೊಲ್ಹಾರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.