ETV Bharat / state

ಮಗು ಮಾರಾಟ ಕೇಸ್​: ನಾಲ್ಕು ದಿನ ಕಳೆದರೂ ಸಿಗದ ಆರೋಪಿ ಬಂಧನಕ್ಕೆ ತೀವ್ರ ಶೋಧ - ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಮಗು ಮಾರಾಟ

ಪೂರ್ಣಾವಧಿಗೂ ಮುನ್ನ ಜನಿಸಿದ ಮಗು ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತೀವ್ರ ಶೋಧ ನಡೆಸುತ್ತಿವೆ.

ಮಗು ಮಾರಾಟ
ಮಗು ಮಾರಾಟ
author img

By

Published : Sep 19, 2021, 2:09 PM IST

Updated : Sep 19, 2021, 2:17 PM IST

ವಿಜಯಪುರ : ಜಿಲ್ಲಾಸ್ಪತ್ರೆಯಲ್ಲಿ ಮಗು ಮಾರಾಟ ವಿಚಾರವನ್ನು ಅಧಿವೇಶನದಲ್ಲಿ ಚರ್ಚಿಸಿದ ಬಳಿಕ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿದೆ.

ಮಕ್ಕಳ ರಕ್ಷಣಾ ವೇದಿಕೆ ಮುಖ್ಯಸ್ಥರು ಹಾಗೂ ಜಿಲ್ಲಾ ಸರ್ಜನ್ ಪ್ರತಿಕ್ರಿಯೆ

ಸತತ ನಾಲ್ಕು ದಿನಗಳಿಂದ ಮಕ್ಕಳ ರಕ್ಷಣಾ ವೇದಿಕೆ, ಪೊಲೀಸ್ ಇಲಾಖೆ ಆರೋಪಿಗಾಗಿ ಶೋಧ ನಡೆಸುತ್ತಿವೆ. ಈ ಪ್ರಕರಣದ ಹಿಂದೆ ಸಾಕಷ್ಟು ಜನರ ಕೈವಾಡವಿದ್ದಂತೆ ಕಾಣುತ್ತಿದೆ ಎಂದು ಮಕ್ಕಳ ರಕ್ಷಣಾ ವೇದಿಕೆ ಮುಖ್ಯಸ್ಥೆ ಸುನಂದ ತೋಳಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Watch.. ಸದನದಲ್ಲಿ ಸದ್ದು ಮಾಡಿದ ಮಗು ಮಾರಾಟ ವಿಚಾರ: ಸೂಕ್ತ ಕ್ರಮದ ಭರವಸೆ ನೀಡಿದ ಸರ್ಕಾರ

ಜಿಲ್ಲಾಸ್ಪತ್ರೆ ವತಿಯಿಂದಲೂ ಪ್ರಕರಣದ ತನಿಖೆ ನಡೆಸುವಂತೆ ಹೇಳಿದ್ದು, ಅಧಿಕಾರಿಗಳು ಮೂರು ದಿನಗಳೊಳಗೆ ವರದಿ ಸಲ್ಲಿಸುತ್ತಾರೆ. ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ತನಿಖೆಗೆ ನಾವು ಸಹಕರಿಸುತ್ತಿದ್ದೇವೆ ಎಂದು ಜಿಲ್ಲಾ ಸರ್ಜನ್​ ಮುಕ್ಕಣ್ಣವರ ಹೇಳಿದ್ದಾರೆ.

Last Updated : Sep 19, 2021, 2:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.