ETV Bharat / state

ತಾರಾಪುರ ಗ್ರಾಮದಲ್ಲಿ ಪ್ರವಾಹ ಭೀತಿ; ಬೈಕ್‌ ಹೊತ್ತು ದಡ ಸೇರಿದ ವ್ಯಕ್ತಿ! ವಿಡಿಯೋ

ಭೀಮಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಟ್ಟ ಪರಿಣಾಮ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ತಾರಾಪುರ ಗ್ರಾಮಕ್ಕೆ ಪ್ರವಾಹ ಭೀತಿ ಎದುರಾಗಿದೆ.

ತಾರಾಪುರ ಗ್ರಾಮಕ್ಕೆ ಪ್ರವಾಹ ಭೀತಿ
author img

By

Published : Sep 13, 2019, 5:42 PM IST

ವಿಜಯಪುರ: ಭೀಮಾನದಿಗೆ ಮಹಾರಾಷ್ಟ್ರದ ಉಜನಿ ಡ್ಯಾಂನಿಂದ 28 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ತಾರಾಪುರ ಗ್ರಾಮಕ್ಕೆ ಪ್ರವಾಹ ಸಂಕಷ್ಟ ಎದುರಾಗಿದೆ‌.

ತಾರಾಪುರ ಗ್ರಾಮಕ್ಕೆ ಪ್ರವಾಹ ಭೀತಿ

ತಾರಾಪುರ ಗ್ರಾಮ ಜಲಾವೃತವಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ತಾರಾಪುರ ಗ್ರಾಮಕ್ಕೆ ಹೋಗಬೇಕಿದ್ರೆ ಜನರು ಎದೆವರೆಗಿನ ನೀರು ದಾಟಿ ಸಾಗಬೇಕಿದೆ. ಈ ವೇಳೆ ವ್ಯಕ್ತಿಯೊಬ್ಬ ತನ್ನ ಬೈಕನ್ನು ಹೆಗಲ ಮೇಲೆ ಹೊತ್ತುಕೊಂಡು ನೀರಿನಲ್ಲಿ ನಡೆದುಕೊಂಡು ದಡ ಸೇರಿರುವ ವಿಡಿಯೋ ವೈರಲ್ ಆಗಿದೆ.

ಪ್ರವಾಹ ಹಿನ್ನೆಲೆಯಲ್ಲಿ ಸೂಕ್ತ ಸೌಲಭ್ಯ ಒದಗಿಸದ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ತಾರಾಪುರ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

Intro:ವಿಜಯಪುರ Body:ವಿಜಯಪುರ: ಭೀಮಾನದಿಗೆ ಮಹಾರಾಷ್ಟ್ರದ ಉಜನಿ ಡ್ಯಾಂ ನಿಂದ 28 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ತಾರಾಪುರ ಗ್ರಾಮಕ್ಕೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ‌. ತಾರಾಪುರ ಗ್ರಾಮ ಜಲಾವೃತ್ತದಿಂದ ಸಂಪರ್ಕ ಕಟ್ ಆಗಿದ್ದು, ತಾರಾಪುರ ಗ್ರಾಮಕ್ಕೆ ಹೋಗಬೇಕಿದ್ರೆ ಎದೆಯ ವರೆಗಿನ ನೀರಿನಲ್ಲಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದ್ದು, ವ್ಯಕ್ತಿಯೊಬ್ಬ ಜಲಾವೃತ್ತದಲ್ಲಿ ತನ್ನ ಬೈಕ್ ಗೆ ಏನು ಆಗಬಾರದು ಎಂದು ಬೈಕ್ ನ್ನು ಹೆಗಲ್ಮೇಲೆ ಹಾಕಿಕೊಂಡು ನಡೆದುಕೊಂಡು ದಡಸೇರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದ್ದಲ್ಲದೇ ಅಲ್ಲಿನ ವಸ್ತು ಸ್ಥಿತಿಯನ್ನು ಬಿಂಬಿಸುತ್ತಿದೆ. ಸೌಲಭ್ಯ ಒದಗಿಸದ, ನೆರೆ ಪ್ರವಾಹಕ್ಕೆ ನೆರವಿಗೆ ಬಾರದ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ತಾರಾಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.