ETV Bharat / state

ಧಾರಾಕಾರ ಮಳೆಯಿಂದ ಒಳ ಹರಿವು ಹೆಚ್ಚಳ.. ರಾಜ್ಯದ ಜಲಾಶಯಗಳ ನೀರಿನ ಮಟ್ಟ ಹೀಗಿದೆ - ಜಲಾಶಯಗಳ ನೀರಿನ ಮಟ್ಟ

ರಾಜ್ಯದ ವಿವಿಧ ಜಲಾಶಯಗಳಲ್ಲಿ ಇಂದು ನೀರಿನ ಮಟ್ಟ ಹೀಗಿದೆ..

states reservoirs water status
ಜಲಾಶಯಗಳ ನೀರಿನ ಮಟ್ಟ
author img

By

Published : Jul 13, 2022, 2:01 PM IST

ಮೈಸೂರು/ವಿಜಯಪುರ: ರಾಜ್ಯದ ಹಲವೆಡೆ ಮಳೆ ಜೋರಾಗಿದ್ದು, ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಜಲಾಶಯಗಳಲ್ಲಿನ ನೀರಿನ ಮಟ್ಟ, ಹೊರಹರಿವು ಇತರೆ ಮಾಹಿತಿ ಇಲ್ಲಿದೆ.

ಕಬಿನಿ ಜಲಾಶಯ

  • ಜಲಾಶಯದ ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,282.00 ಅಡಿ
  • ಒಳ ಹರಿವು: 34,417 ಕ್ಯೂಸೆಕ್
  • ಹೊರ ಹರಿವು: 38,000 ಕ್ಯೂಸೆಕ್

ಆಲಮಟ್ಟಿ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 517.32 ಮೀಟರ್
  • ಒಳಹರಿವು: 104305 ಕ್ಯೂಸೆಕ್
  • ಹೊರಹರಿವು: 97916 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 88.503 ಟಿಎಂಸಿ

ಭದ್ರಾ ಜಲಾಶಯ

  • ಇಂದಿನ ಮಟ್ಟ: 180.2 ಅಡಿ
  • ಗರಿಷ್ಠ ಮಟ್ಟ : 186 ಅಡಿ
  • ಒಳಹರಿವು: 35321 ಕ್ಯೂಸೆಕ್
  • ಹೊರಹರಿವು: 159 ಕ್ಯೂಸೆಕ್
  • ನೀರು ಸಂಗ್ರಹ: 64.378 ಟಿಎಂಸಿ
  • ಸಾಮರ್ಥ್ಯ: 71.535 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ: 156.8 ಅಡಿ.

ತುಂಗಾ ಜಲಾಶಯ

  • ಇಂದಿನ ಮಟ್ಟ: 586.81 ಮೀಟರ್
  • ಗರಿಷ್ಠ ಮಟ್ಟ : 588.24 ಮೀಟರ್
  • ಒಳಹರಿವು: 49210 ಕ್ಯೂಸೆಕ್
  • ಹೊರಹರಿವು: 49210 ಕ್ಯೂಸೆಕ್
  • ನೀರು ಸಂಗ್ರಹ: 1.223 ಟಿಎಂಸಿ
  • ಸಾಮರ್ಥ್ಯ: 2.452 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24 ಅಡಿ

ತುಂಗಭದ್ರಾ ಜಲಾಶಯ ನೀರಿನ‌ಮಟ್ಟ

  • ಗರಿಷ್ಠ ನೀರಿನ ಮಟ್ಟ: 1633 ಅಡಿ
  • ಇಂದಿನ ಮಟ್ಟ: 1,631.54 ಅಡಿ
  • ಒಟ್ಟು ಸಾಮರ್ಥ್ಯ: 105.788 ಟಿಎಂಸಿ
  • ಇಂದಿನ ನೀರಿನ ಮಟ್ಟ: 99.976 ಟಿಎಂಸಿ
  • ಒಳಹರಿವು: 112315 ಕ್ಯೂಸೆಕ್
  • ಹೊರಹರಿವು: 1,03068 ಕ್ಯೂಸೆಕ್

ಇದನ್ನೂ ಓದಿ: ಮುಳುಗಡೆಯತ್ತ ಗಂಗಾವತಿ-ಕಂಪ್ಲಿ ಸೇತುವೆ: ಜನ, ವಾಹನ ಸಂಚಾರ ನಿಷೇಧ

ಮೈಸೂರು/ವಿಜಯಪುರ: ರಾಜ್ಯದ ಹಲವೆಡೆ ಮಳೆ ಜೋರಾಗಿದ್ದು, ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಜಲಾಶಯಗಳಲ್ಲಿನ ನೀರಿನ ಮಟ್ಟ, ಹೊರಹರಿವು ಇತರೆ ಮಾಹಿತಿ ಇಲ್ಲಿದೆ.

ಕಬಿನಿ ಜಲಾಶಯ

  • ಜಲಾಶಯದ ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,282.00 ಅಡಿ
  • ಒಳ ಹರಿವು: 34,417 ಕ್ಯೂಸೆಕ್
  • ಹೊರ ಹರಿವು: 38,000 ಕ್ಯೂಸೆಕ್

ಆಲಮಟ್ಟಿ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 517.32 ಮೀಟರ್
  • ಒಳಹರಿವು: 104305 ಕ್ಯೂಸೆಕ್
  • ಹೊರಹರಿವು: 97916 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 88.503 ಟಿಎಂಸಿ

ಭದ್ರಾ ಜಲಾಶಯ

  • ಇಂದಿನ ಮಟ್ಟ: 180.2 ಅಡಿ
  • ಗರಿಷ್ಠ ಮಟ್ಟ : 186 ಅಡಿ
  • ಒಳಹರಿವು: 35321 ಕ್ಯೂಸೆಕ್
  • ಹೊರಹರಿವು: 159 ಕ್ಯೂಸೆಕ್
  • ನೀರು ಸಂಗ್ರಹ: 64.378 ಟಿಎಂಸಿ
  • ಸಾಮರ್ಥ್ಯ: 71.535 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ: 156.8 ಅಡಿ.

ತುಂಗಾ ಜಲಾಶಯ

  • ಇಂದಿನ ಮಟ್ಟ: 586.81 ಮೀಟರ್
  • ಗರಿಷ್ಠ ಮಟ್ಟ : 588.24 ಮೀಟರ್
  • ಒಳಹರಿವು: 49210 ಕ್ಯೂಸೆಕ್
  • ಹೊರಹರಿವು: 49210 ಕ್ಯೂಸೆಕ್
  • ನೀರು ಸಂಗ್ರಹ: 1.223 ಟಿಎಂಸಿ
  • ಸಾಮರ್ಥ್ಯ: 2.452 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24 ಅಡಿ

ತುಂಗಭದ್ರಾ ಜಲಾಶಯ ನೀರಿನ‌ಮಟ್ಟ

  • ಗರಿಷ್ಠ ನೀರಿನ ಮಟ್ಟ: 1633 ಅಡಿ
  • ಇಂದಿನ ಮಟ್ಟ: 1,631.54 ಅಡಿ
  • ಒಟ್ಟು ಸಾಮರ್ಥ್ಯ: 105.788 ಟಿಎಂಸಿ
  • ಇಂದಿನ ನೀರಿನ ಮಟ್ಟ: 99.976 ಟಿಎಂಸಿ
  • ಒಳಹರಿವು: 112315 ಕ್ಯೂಸೆಕ್
  • ಹೊರಹರಿವು: 1,03068 ಕ್ಯೂಸೆಕ್

ಇದನ್ನೂ ಓದಿ: ಮುಳುಗಡೆಯತ್ತ ಗಂಗಾವತಿ-ಕಂಪ್ಲಿ ಸೇತುವೆ: ಜನ, ವಾಹನ ಸಂಚಾರ ನಿಷೇಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.