ETV Bharat / state

ವಿಜಯಪುರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ.. ಹಲವರಿಗೆ ಗಾಯ - ವಿಜಯಪುರ ಲೇಟೆಸ್ಟ್ ನ್ಯೂಸ್

ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ-ಮಂಗಳೂರು ಕ್ರಾಸ್ ಬಳಿ ಟೆಂಪೋವೊಂದು ಪಲ್ಟಿಯಾಗಿದ್ದು(tempo overturned) ಹಲವರು ಗಾಯಗೊಂಡಿದ್ದಾರೆ.

tempo overturned at vijayapura
ವಿಜಯಪುರದಲ್ಲಿ ಟೆಂಪೋ ಪಲ್ಟಿ
author img

By

Published : Nov 18, 2021, 1:31 PM IST

Updated : Nov 18, 2021, 1:45 PM IST

ವಿಜಯಪುರ: ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ-ಮಂಗಳೂರು ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋವೊಂದು ಪಲ್ಟಿಯಾಗಿದ್ದು(tempo overturned), ಹಲವರಿಗೆ ಗಾಯಗಳಾಗಿವೆ.

ವಿಜಯಪುರದಲ್ಲಿ ಟೆಂಪೋ ಪಲ್ಟಿ

ಜೈನಾಪುರದಿಂದ ವಿಜಯಪುರದ ಕಡೆಗೆ ಹೊರಟಿದ್ದ ಟೆಂಪೋ ಇದಾಗಿದೆ. ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯ ಕಾರಣದಿಂದ ಈ ಅವಘಡ(vijayapura tempo accident) ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಅಲೆ, ಬಿರುಗಾಳಿ, ಸುನಾಮಿಗೆ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುವುದು ನಿಶ್ಚಿತ: ಸಚಿವ ಶ್ರೀರಾಮುಲು

ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Last Updated : Nov 18, 2021, 1:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.