ETV Bharat / state

ಸಾಮಾಜಿಕ ಅಂತರ ಮರೆತು ಜನ್​ಧನ್ ಖಾತೆ ಹಣ ಪಡೆಯಲು ಮುಗಿಬಿದ್ದ ಜನತೆ

ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದರೂ ಸಾರ್ವಜನಿಕರು ಗುಂಪಾಗಿ ವ್ಯವಹಾರದಲ್ಲಿ ತೊಡಗಿದ್ದಾರೆ.

Social gap neglect
ಜನಧನ್ ಖಾತೆ ಹಣ ಪಡೆಯಲು ಮುಗಿಬಿದ್ದ ಜನತೆ
author img

By

Published : May 11, 2020, 7:14 PM IST

Updated : May 11, 2020, 8:06 PM IST

ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಜನ್​ಧನ್ ಖಾತೆ ಹಣ ಪಡೆಯಲು ಎಸ್‌ಬಿಐ ಡಿಜಿಟಲ್ ಸೇವಾ ಕೇಂದ್ರದಲ್ಲಿ ಜನರು ಮುಗಿಬಿದ್ದಿದ್ದರು.

ಸಾಮಾಜಿಕ ಅಂತರ ಮರೆತು ಜನ್​ಧನ್ ಖಾತೆ ಹಣ ಪಡೆಯಲು ಮುಗಿಬಿದ್ದ ಜನತೆ

ಜಿಲ್ಲೆಯಲ್ಲಿ 50 ಜನರಿಗೆ ಕೊರೊನಾ ದೃಢಪಟ್ಟಿದ್ದರೂ ಎಚ್ಚತ್ತುಕೊಳ್ಳದೆ ಸಾಮಾಜಿಕ ಅಂತರ ಮರೆತು ಸಾರ್ವಜನಿಕರು ಗುಂಪಾಗಿ ವ್ಯವಹಾರದಲ್ಲಿ ತೊಡಗಿದ್ದಾರೆ. ಅಲ್ಲದೆ ಸೇವಾ ಕೇಂದ್ರಕ್ಕೆ ಬರುವ ಜನರು ಮಾಸ್ಕ್ ಧರಿಸದೆ ಸರ್ಕಾರದ ಆದೇಶಕ್ಕೂ ನಮಗೂ ಸಂಭಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.

ಇನ್ನು ಸೇವಾ ಕೇಂದ್ರ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್​ ಧರಿಸುವಂತೆ ತಿಳಿಸಿದರೂ ಜನರು ಮಾತ್ರ ಕ್ಯಾರೇ ಎನ್ನುತ್ತಿಲ್ಲ.

Last Updated : May 11, 2020, 8:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.