ETV Bharat / state

ಸಂಕಷ್ಟದಲ್ಲಿರುವ ಹಾಸ್ಟೆಲ್​ಗಳ ಹೊರಗುತ್ತಿಗೆ ನೌಕರರಿಗೆ ವೇತನ ನೀಡಲು ಡಿಸಿಗೆ ಮನವಿ.. - Outsourced employees

ಹೀಗಾಗಿ ಗುತ್ತಿಗೆ ನೌಕಕರು ನಿತ್ಯದ ಖರ್ಚು ನಿಭಾಯಿಸಿಲು ಕಷ್ಟ ಅನುಭವಿಸುವಂತಾಗಿದೆ ಎಂದು ಜಿಲ್ಲಾಧಿಕಾರಿಗೆ ಹಾಸ್ಟೆಲ್ ನೌಕಕರು ಮನವರಿಕೆ ಮಾಡಿದರು‌. ಕೊರೊನಾ ವೈರಸ್ ಭೀತಿಯಿಂದ ಸಂಕಷ್ಟದಲ್ಲಿರುವ ವಸತಿ ನಿಲಯದ ಗುತ್ತಿಗೆ ನೌಕರರಿಗೆ ವೇತನ, ‌ಕಿಟ್ ನೀಡುವಂತೆ ಇದೇ ವೇಳೆ ಕೋರಿದರು.

Request DC to pay wages to outsourced employees of hostels
ಸಂಕಷ್ಟದಲ್ಲಿರುವ ಹಾಸ್ಟೆಲ್​ಗಳ ಹೊರಗುತ್ತಿಗೆ ನೌಕರರಿಗೂ ವೇತನ ನೀಡಲು ಡಿಸಿಗೆ ಮನವಿ
author img

By

Published : Jun 2, 2020, 8:07 PM IST

ವಿಜಯಪುರ : ಹಾಸ್ಟೆಲ್ ಹಾಗೂ ಶಾಲಾ ವಸತಿ ನಿಲಯಗಳಲ್ಲಿ ಕಾರ್ಯ ನಿರ್ವಹಿಸುವ ಗುತ್ತಿಗೆ ನೌಕರರಿಗೆ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೊರೊನಾ ಭೀತಿಯಿಂದ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಲ್ಲದೆ ಮಾರ್ಚ್ 15ರಿಂದ ಬಾಕಿ ವೇತನವನ್ನು ಸಂಬಂಧಿಸಿದ ಇಲಾಖೆಗಳು ನೀಡಿಲ್ಲ. ಇನ್ನೂ ನೌಕಕರಿಗೆ ಪಿಎಫ್, ಇಎಸ್‌ಐ ಸರಿಯಾಗಿ ನೀಡುತ್ತಿಲ್ಲ.

ಹೀಗಾಗಿ ಗುತ್ತಿಗೆ ನೌಕಕರು ನಿತ್ಯದ ಖರ್ಚು ನಿಭಾಯಿಸಿಲು ಕಷ್ಟ ಅನುಭವಿಸುವಂತಾಗಿದೆ ಎಂದು ಜಿಲ್ಲಾಧಿಕಾರಿಗೆ ಹಾಸ್ಟೆಲ್ ನೌಕಕರು ಮನವರಿಕೆ ಮಾಡಿದರು‌. ಕೊರೊನಾ ವೈರಸ್ ಭೀತಿಯಿಂದ ಸಂಕಷ್ಟದಲ್ಲಿರುವ ವಸತಿ ನಿಲಯದ ಗುತ್ತಿಗೆ ನೌಕರರಿಗೆ ವೇತನ, ‌ಕಿಟ್ ನೀಡುವಂತೆ ಇದೇ ವೇಳೆ ಕೋರಿದರು.

ವಿಜಯಪುರ : ಹಾಸ್ಟೆಲ್ ಹಾಗೂ ಶಾಲಾ ವಸತಿ ನಿಲಯಗಳಲ್ಲಿ ಕಾರ್ಯ ನಿರ್ವಹಿಸುವ ಗುತ್ತಿಗೆ ನೌಕರರಿಗೆ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೊರೊನಾ ಭೀತಿಯಿಂದ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಲ್ಲದೆ ಮಾರ್ಚ್ 15ರಿಂದ ಬಾಕಿ ವೇತನವನ್ನು ಸಂಬಂಧಿಸಿದ ಇಲಾಖೆಗಳು ನೀಡಿಲ್ಲ. ಇನ್ನೂ ನೌಕಕರಿಗೆ ಪಿಎಫ್, ಇಎಸ್‌ಐ ಸರಿಯಾಗಿ ನೀಡುತ್ತಿಲ್ಲ.

ಹೀಗಾಗಿ ಗುತ್ತಿಗೆ ನೌಕಕರು ನಿತ್ಯದ ಖರ್ಚು ನಿಭಾಯಿಸಿಲು ಕಷ್ಟ ಅನುಭವಿಸುವಂತಾಗಿದೆ ಎಂದು ಜಿಲ್ಲಾಧಿಕಾರಿಗೆ ಹಾಸ್ಟೆಲ್ ನೌಕಕರು ಮನವರಿಕೆ ಮಾಡಿದರು‌. ಕೊರೊನಾ ವೈರಸ್ ಭೀತಿಯಿಂದ ಸಂಕಷ್ಟದಲ್ಲಿರುವ ವಸತಿ ನಿಲಯದ ಗುತ್ತಿಗೆ ನೌಕರರಿಗೆ ವೇತನ, ‌ಕಿಟ್ ನೀಡುವಂತೆ ಇದೇ ವೇಳೆ ಕೋರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.