ETV Bharat / state

65 ವರ್ಷದ ವೃದ್ಧನಿಂದ 8ರ ಬಾಲಕಿ ಮೇಲೆ ಅತ್ಯಾಚಾರ - vijaypur Rape case

ಅಪ್ರಾಪ್ತ ಬಾಲಕಿ ಮೇಲೆ ವೃದ್ದನೋರ್ವ ಅತ್ಯಾಚಾರವೆಸಗಿದ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

vijaypur Rape case
ಸೇವು ಚೌವ್ಹಾಣ್ ಅತ್ಯಾಚಾರವೆಸಗಿದ ಆರೋಪಿ.
author img

By

Published : Jan 4, 2020, 8:30 PM IST

ವಿಜಯಪುರ: ಅಪ್ರಾಪ್ತ ಬಾಲಕಿ ಮೇಲೆ ವೃದ್ದನೋರ್ವ ಅತ್ಯಾಚಾರವೆಸಗಿದ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೇವು ಚೌವ್ಹಾಣ್ (65) ಅತ್ಯಾಚಾರವೆಸಗಿದ ಆರೋಪಿ. ಚಾಕೊಲೇಟ್ ಕೊಡುತ್ತೇನೆಂದು 8 ವರ್ಷದ ಬಾಲಕಿಯನ್ನು ಮನೆಯೊಳಗೆ ಕರೆದುಕೊಂಡು‌ ಹೋಗಿ ಕೃತ್ಯ ಎಸಗಿದ್ದಾನೆಂದು ತಿಳಿದು ಬಂದಿದೆ.

ಕಾಮುಕ ವೃದ್ದನನ್ನು ದೇವರಹಿಪ್ಪರಗಿ ಪೊಲೀಸರು ಬಂಧಿಸಿದ್ದು, ಫೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Intro:ವಿಜಯಪುರ Body:ವಿಜಯಪುರ:
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ವೃದ್ದ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ಸೇವು ಚೌವ್ಹಾಣ್ (65) ಎಂಬ ಕಾಮುಕನಿಂದ ಕೃತ್ಯ ನಡೆದಿದೆ.
ಚಾಕೊಲೇಟ್ ಕೊಡುತ್ತೇನೆಂದು 8 ವರ್ಷದ ಬಾಲಕಿಯನ್ನು ಮನೆಯೊಳಗೆ ಕರೆದುಕೊಂಡು‌ ಹೋಗಿ ಕೃತ್ಯ ಎಸೆಗಿದ್ದಾನೆ.
ಕಾಮುಕ ವೃದ್ದನ ಬಂಧಿಸಿದ ದೇವರಹಿಪ್ಪರಗಿ ಪೊಲೀಸರು.
ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ
ಫೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.