ವಿಜಯಪುರ: ಲಾಕ್ಡೌನ್ ಕರ್ತವ್ಯದ ನಡುವೆ ನಿರ್ಗತಿಕರಿಗೆ ಬಿಸ್ಕತ್, ಬಾಳೆಹಣ್ಣು ನೀಡಿ ಮಹಿಳಾ ಪಿಎಸ್‌ಐ ಮಾನವೀಯತೆ ಮೆರೆದಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣ ಮುಂಭಾಗದಲ್ಲಿ 20ಕ್ಕೂ ಅಧಿಕ ನಿರ್ಗತಿಕರಿಗೆ ಪಿಎಸ್‌ಐ ಪ್ರೇಮಾ ಬಾಳೆಹಣ್ಣನ್ನು ನೀಡಿದ್ದಾರೆ. ಕಳೆದ ಒಂದು ತಿಂಗಳಿಂದ ಕೆಲವು ನಿರ್ಗತಿಕರು ಲಾಕ್ಡೌನ್ ಪರಿಣಾಮ ಉಳಿಯಲು ಸರಿಯಾದ ಜಾಗವಿಲ್ಲದೆ ಕ್ರೀಡಾಂಗಣ ಮುಂಭಾಗದಲ್ಲಿ ಉಳಿದುಕೊಂಡಿದ್ದಾರೆ. ಅವರು ಆಹಾರಕ್ಕಾಗಿ ಪರದಾಟ ನಡೆಸುತ್ತಿರುವುದನ್ನ ಕಂಡ ಪಿಎಸ್‌ಐ ಪ್ರೇಮಾ, ಮನೆಯಿಂದ ಬಾಳೆಹಣ್ಣು, ಬಿಸ್ಕತ್ ತಂದು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಲಾಕ್ಡೌನ್ ನಡುವೆ ಹಸಿದವರಿಗೆ ಹಣ್ಣು ನೀಡಿದ ಮಹಿಳಾ ಪಿಎಸ್‌ಐ - ಮಹಿಳಾ ಪಿಎಸ್‌ಐ ಪ್ರೇಮಾ
ಕಳೆದ ಒಂದು ತಿಂಗಳಿಂದ ಕೆಲವು ನಿರ್ಗತಿಕರು ಲಾಕ್ಡೌನ್ ಪರಿಣಾಮ ಉಳಿಯಲು ಸರಿಯಾದ ಜಾಗವಿಲ್ಲದೆ ವಿಜಯಪುರ ಜಿಲ್ಲೆಯ ಕ್ರೀಡಾಂಗಣ ಮುಂಭಾಗದಲ್ಲಿ ಉಳಿದುಕೊಂಡಿದ್ದಾರೆ. ಅವರು ಆಹಾರಕ್ಕಾಗಿ ಪರದಾಟ ನಡೆಸುತ್ತಿರುವುದನ್ನ ಕಂಡ ಮಹಿಳಾ ಪಿಎಸ್‌ಐ ಪ್ರೇಮಾ, ಮನೆಯಿಂದ ಬಾಳೆಹಣ್ಣು, ಬಿಸ್ಕತ್ ತಂದು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.