ETV Bharat / state

ಬಸ್​​ ನಿಲ್ದಾಣದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ.! - ವಿಜಯಪುರದಲ್ಲಿ ಬಸ್​​ಸ್ಟ್ಯಾಂಡ್​​ನಲ್ಲೇ ಗರ್ಭಿಣಿಗೆ ಹೆರಿಗೆ ಸುದ್ದಿ

ಬಸ್​​ಗಾಗಿ ಕಾಯುತ್ತಿದ್ದ ಗರ್ಭಿಣಿಗೆ ಬಸ್ ನಿಲ್ದಾಣದಲ್ಲಿಯೇ ಹೆರಿಗೆಯಾದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.

bustand
ಬಸ್​​ ನಿಲ್ದಾಣದಲ್ಲೇ ಗರ್ಭಿಣಿಗೆ ಹೆರಿಗೆ!
author img

By

Published : Jan 1, 2020, 5:13 PM IST

Updated : Jan 1, 2020, 5:52 PM IST

ವಿಜಯಪುರ:ಬಸ್​​ಗಾಗಿ ಕಾಯುತ್ತಿದ್ದ ಗರ್ಭಿಣಿಗೆ ಬಸ್ ನಿಲ್ದಾಣದಲ್ಲಿಯೇ ಹೆರಿಗೆಯಾದ ಘಟನೆ ಜಿಲ್ಲೆಯ ನಿಡಗುಂದಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.

ಬಸವನಬಾಗೇವಾಡಿಯ ಪಟ್ಟಣದ ಮಹಾದೇವಿ ಹಣಮಂತ ವಡ್ಡರ ಎಂಬುವವರಿಗೆ ಬಸ್​​​ ನಿಲ್ದಾಣದಲ್ಲೇ ಹೆಣ್ಣು ಮಗು ಜನನವಾಗಿದೆ. ಸುಮಾರು ಒಂದು ಗಂಟೆಯಿಂದ ನಿಡಗುಂದಿಯ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯ್ದಿದ್ದ ಮಹಾದೇವಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಸ್ಥಳೀಯರ ಸಹಾಯದಿಂದ ಸುಸೂತ್ರವಾಗಿ ಹೆರಿಗೆಯಾಗಿದೆ.

ಬಸ್​​ ನಿಲ್ದಾಣದಲ್ಲೇ ಗರ್ಭಿಣಿಗೆ ಹೆರಿಗೆ!

ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ತೆರಳುವ ಬಸ್​​ಗಾಗಿ ಕಾಯುವ ವೇಳೆ ಘಟನೆ ನಡೆದಿದೆ. ಹೆರಿಗೆ ಬಳಿಕ ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಯಿ ಮಗು ರವಾನೆ ಮಾಡಲಾಗಿದೆ. ತಾಯಿ-ಮಗು‌ ಆರೋಗ್ಯ ಸ್ಥಿರವಾಗಿದೆ.

Intro:ವಿಜಯಪುರ Body:ವಿಜಯಪುರ:
ಬಸ್ ಗಾಗಿ ಕಾಯುತ್ತಿದ್ದ ಗರ್ಭಿಣಿಗೆ ಬಸ್ ನಿಲ್ದಾಣದಲ್ಲಿಯೇ ಹೆರಿಗೆಯಾದ ಘಟನೆ
ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.
ಬಸ್ ನಿಲ್ದಾಣದಲ್ಲಿ ಹೆಣ್ಣು ಮಗುವಿಗೆ ಜನ್ಮ‌ ನೀಡಿದ ತಾಯಿ.
ಬಸವನಬಾಗೇವಾಡಿಯ ಪಟ್ಟಣದ ಮಹಾದೇವಿ ಹಣಮಂತ ವಡ್ಡರ ಎಂಬುವವರಿಗೆ ಹೆರಿಗೆಯಾಗಿದೆ.
ಸುಮಾರು ಒಂದು ಗಂಟೆಯಿಂದ ನಿಡಗುಂದಿಯ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯ್ದಿದ್ದ ಮಹಾದೇವಿ
ಈ ವೇಳೆ ತೀವ್ರ‌ವಾದ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆ ಘಟನೆ
ಸ್ಥಳಿಯರ ಸಹಾಯದಿಂದ
ಹೆರಿಗೆಗಾಗಿಯಾಗಿದೆ. ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ತೆರಳುವ ವೇಳೆ ಘಟನೆ ನಡೆದಿದೆ.
ಹೆರಿಗೆ ಬಳಿಕ ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಯಿ ಮಗು ರವಾನೆ ಮಾಡಲಾಗಿದೆ.
ತಾಯಿ-ಮಗು‌ ಆರೋಗ್ಯ ಸ್ಥಿರವಾಗಿದೆ.Conclusion:ವಿಜಯಪುರ
Last Updated : Jan 1, 2020, 5:52 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.