ETV Bharat / state

ವಿಜಯಪುರ ಸಹಕಾರಿ ಬ್ಯಾಂಕ್​ನಿಂದ ಸಿಎಂ ಪರಿಹಾರ ನಿಧಿಗೆ ಒಂದು ಕೋಟಿ ದೇಣಿಗೆ

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ 1 ಕೋಟಿ, ರಾಜ್ಯದ ಇತರೆ ಸಹಕಾರ ಸಂಘಗಳ 40 ಲಕ್ಷ ರೂ. ಸೇರಿದಂತೆ ಸಂಗ್ರಹಿಸಲಾದ ಒಟ್ಟು 1.4 ಕೋಟಿ ರೂ. ದೇಣಿಗೆಯ ಚೆಕ್ ಅನ್ನು ಸಿಎಂ ಬಿಎಸ್​ವೈ ಸ್ವೀಕರಿಸಿದರು.

One crore donation from Vijayapura Co-operative Bank to CM Relief Fund
ವಿಜಯಪುರ ಸಹಕಾರಿ ಬ್ಯಾಂಕ್ ನಿಂದ ಸಿಎಂ ಪರಿಹಾರ ನಿಧಿಗೆ ಒಂದು ಕೋಟಿ ದೇಣಿಗೆ
author img

By

Published : Jun 6, 2020, 11:25 PM IST

ವಿಜಯಪುರ: ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಒಂದು ಕೋಟಿ ರೂ. ದೇಣಿಗೆ ನೀಡಲಾಯಿತು.

ರಾಜ್ಯದ ಇತರೆ ಸಹಕಾರ ಸಂಘಗಳ 40 ಲಕ್ಷರೂ.ಗಳು ಸೇರಿದಂತೆ ಸಂಗ್ರಹಿಸಲಾದ ಒಟ್ಟು 1.4 ಕೋಟಿ ರೂ.ಗಳ ದೇಣಿಗೆಯ ಚೆಕ್ ಅನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಹಕಾರಸಚಿವ ಎಸ್.ಟಿ. ಸೋಮಶೇಖರ್, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಪಾಟೀಲ್​ ಉಪಸ್ಥಿತರಿದ್ದರು .

ETV Bharat Logo

Copyright © 2024 Ushodaya Enterprises Pvt. Ltd., All Rights Reserved.