ETV Bharat / state

Karnataka News Live Today - Mon Nov 11 2024 ಕರ್ನಾಟಕ ವಾರ್ತೆ - KARNATAKA NEWS TODAY MON NOV 11 2024

Etv Bharat
Etv Bharat (Etv Bharat)
author img

By Karnataka Live News Desk

Published : Nov 11, 2024, 8:10 AM IST

Updated : Nov 11, 2024, 11:00 PM IST

10:52 PM, 11 Nov 2024 (IST)

ದಾಬಸ್​ಪೇಟೆ ಮ್ಯಾನ್ ​ಹೋಲ್ ದುರಂತ: ಮೃತರ ಕುಟುಂಬಗಳಿಗೆ ತಲಾ ₹30 ಲಕ್ಷ ಪರಿಹಾರ

ದಾಬಸ್​​ಪೇಟೆ ಮ್ಯಾನ್​ ಹೋಲ್ ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ತಲಾ 30 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕೇಂದ್ರ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಡಾ.ಪಿ.ಪಿ.ವಾವ ತಿಳಿಸಿದರು. | Read More

ETV Bharat Live Updates
ETV Bharat Live Updates - CENTRAL SAFAI KARMACHARI COMMISSION

10:54 PM, 11 Nov 2024 (IST)

ಸಿಎಂ ಭೇಟಿಯಾದ ಲಿಕ್ಕರ್ ಮರ್ಚೆಂಟ್ಸ್; ತೊಂದರೆ ನೀಡುವ ಅಬಕಾರಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮನವಿ

ಕರ್ನಾಟಕ ರಾಜ್ಯ ಲಿಕ್ಕರ್ ಮರ್ಚೆಂಟ್ಸ್ ಡೆವಲಪ್​ಮೆಂಟ್ ಕೋ-ಆಪರೇಟಿವ್ ಸೊಸೈಟಿ ಇಂದು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದು, ತೊಂದರೆ ನೀಡುವ ಅಧಿಕಾರಿಗಳ ವಿರುದ್ಧದ ಕ್ರಮಕ್ಕೆ ಮನವಿ ಸಲ್ಲಿಸಿವೆ. | Read More

ETV Bharat Live Updates
ETV Bharat Live Updates - LIQUOR MERCHANTS MEETS CM

10:58 PM, 11 Nov 2024 (IST)

ಹೆಚ್ಚು ಆಸ್ತಿ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿ ಬಾಕಿ ವಸೂಲಿ ಮಾಡಬೇಕು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ. | Read More

ETV Bharat Live Updates
ETV Bharat Live Updates - BBMP COMMISSIONER TUSHAR GIRINATH

10:43 PM, 11 Nov 2024 (IST)

ದರ್ಶನ್ ಜತೆ ಜೈಲಲ್ಲಿ ಟೀ ಕುಡಿದ ನಾಗನ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್

ದರ್ಶನ್ ಜತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಟೀ ಕುಡಿದ ಕೈದಿ ನಾಗನ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಸೂಚಿಸಿದೆ. | Read More

ETV Bharat Live Updates
ETV Bharat Live Updates - HIGH COURT

10:37 PM, 11 Nov 2024 (IST)

ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿಗೆ ಟಿಡಿಆರ್ ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟ್​ನಲ್ಲಿ ವಜಾ

ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ರಾಮನಗರ ತಾಲೂಕು ಕೊಡಿಯಾಲ ಕಾರೇನಹಳ್ಳಿಯಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿನ ಮಾಲೀಕರಿಗೆ ಬೆಂಗಳೂರಿನಲ್ಲಿ ಟಿಡಿಆರ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. | Read More

ETV Bharat Live Updates
ETV Bharat Live Updates - TDR

10:33 PM, 11 Nov 2024 (IST)

ಮೋದಿಗೆ ಮತ ಹಾಕುವಂತೆ ಮದುವೆ ಆಹ್ವಾನ ಪತ್ರಿಕೆಯಲ್ಲಿ ಮನವಿ: ಪ್ರಕರಣಕ್ಕೆ ಹೈಕೋರ್ಟ್ ತಡೆ

ಮುದುವೆ ಆಮಂತ್ರಣ ಪತ್ರಿಕೆಯಲ್ಲಿ ನರೇಂದ್ರ ಮೋದಿ ಪರ ಮತ ಕೇಳಿದ್ದ ಆರೋಪ ಸಂಬಂಧ ದಾಖಲಾದ ಪ್ರಕರಣಕ್ಕೆ ಹೈಕೋರ್ಟ್​ನಿಂದ ತಡೆ ಬಿದ್ದಿದೆ. | Read More

ETV Bharat Live Updates
ETV Bharat Live Updates - CASE AGAINST GROOM

10:35 PM, 11 Nov 2024 (IST)

ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಜೀವಗಳ ಬಲಿ : ಹೈಕೋರ್ಟ್ ತರಾಟೆ

ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಹೈಕೋರ್ಟ್​ ತೀವ್ರ ತರಾಟೆ ತೆಗೆದುಕೊಂಡಿದೆ. | Read More

ETV Bharat Live Updates
ETV Bharat Live Updates - BESCOM

10:32 PM, 11 Nov 2024 (IST)

ಶಬರಿಮಲೆಗೆ ತೆರಳಲು ಹುಬ್ಬಳ್ಳಿ - ಕೊಟ್ಟಾಯಂ ನಡುವೆ ವಿಶೇಷ ರೈಲು ಸೇವೆ

ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಹುಬ್ಬಳ್ಳಿ - ಕೊಟ್ಟಾಯಂ ನಡುವೆ ವಿಶೇಷ ರೈಲು ಸೇವೆ ಇರಲಿದೆ. | Read More

ETV Bharat Live Updates
ETV Bharat Live Updates - HUBBALLI KOTTAYAM SPECIAL TRAIN

09:27 PM, 11 Nov 2024 (IST)

ಇನ್ನೆರಡು ತಿಂಗಳೊಳಗೆ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ: ರಮೇಶ್​ ಜಾರಕಿಹೊಳಿ ಆಶಾಭಾವನೆ

ಮುಂಬರು ಡಿಸೆಂಬರ್ ಅಥವಾ ಜನವರಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನಿರ್ಣಯವಾಗುತ್ತದೆ ಎಂಬ ಆಶಾಭಾವನೆಯಲ್ಲಿದ್ದೇವೆ ಎಂದು ಶಾಸಕ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ. | Read More

ETV Bharat Live Updates
ETV Bharat Live Updates - B Y VIJAYENDRA

08:44 PM, 11 Nov 2024 (IST)

ಕರ್ತವ್ಯ ನಿರತ ಬಿಎಂಟಿಸಿ ಚಾಲಕನ ಮೇಲೆ ಸಾರ್ವಜನಿಕನಿಂದ ಹಲ್ಲೆ ಆರೋಪ : ವಿಡಿಯೋ

ಬೆಂಗಳೂರಿನ ಹಳೇಗುಡ್ಡದಹಳ್ಳಿ ಸಿಗ್ನಲ್ ಬಳಿ ಬಸ್​ ಚಾಲಕನ ಮೇಲೆ ಸಾರ್ವಜನಿಕನೊಬ್ಬ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. | Read More

ETV Bharat Live Updates
ETV Bharat Live Updates - BMTC DRIVER ASSAULTED

08:38 PM, 11 Nov 2024 (IST)

ಕುಮಾರಸ್ವಾಮಿ ಬಗ್ಗೆ ಜಮೀರ್​ ಹೇಳಿಕೆ: ಜನಾಂಗೀಯ ನಿಂದನೆ ಎಂದು ಜೆಡಿಎಸ್, ಬಿಜೆಪಿ ನಾಯಕರು ಕಿಡಿ

ಕೇಂದ್ರ ಸಚಿವ ಹೆಚ್‌.ಡಿ‌.ಕುಮಾರಸ್ವಾಮಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಕುರಿತಂತೆ ಜೆಡಿಎಸ್​ ಪಕ್ಷ ಹಾಗೂ ಬಿಜೆಪಿ ನಾಯಕರು ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. | Read More

ETV Bharat Live Updates
ETV Bharat Live Updates - H D KUMARASWAMY

07:46 PM, 11 Nov 2024 (IST)

ಎಸ್​ಡಿಎ‌ ರುದ್ರೇಶ್ ಆತ್ಮಹತ್ಯೆ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ಆಗುತ್ತಿಲ್ಲ : ಸಂಸದ ಜಗದೀಶ್ ಶೆಟ್ಟರ್

ಸಂಸದ ಜಗದೀಶ್ ಶೆಟ್ಟರ್ ಅವರು ಎಸ್​ಡಿಎ ರುದ್ರೇಶ್ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ, ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ. | Read More

ETV Bharat Live Updates
ETV Bharat Live Updates - MP JAGADISH SHETTAR

07:37 PM, 11 Nov 2024 (IST)

'ಅವರು ನನ್ನನ್ನು ಕುಳ್ಳ ಅಂತಾರೆ, ನಾನು ಪ್ರೀತಿಯಿಂದ ಕರಿಯಣ್ಣ ಅಂತ ಕರೆದಿದ್ದೇನೆ'

ಕೇಂದ್ರ ಸಚಿವ ಹೆಚ್‌.ಡಿ‌.ಕುಮಾರಸ್ವಾಮಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಕುರಿತಂತೆ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟನೆ ಕೊಟ್ಟಿದ್ದಾರೆ. | Read More

07:11 PM, 11 Nov 2024 (IST)

ಧಾರವಾಡ: ಪಾರ್ಕಿಂಗ್ ವಿಚಾರಕ್ಕೆ ಪೊಲೀಸ್ ಕಾನ್ಸ್​ಟೇಬಲ್​​​ ಮೇಲೆ ಹಲ್ಲೆ - ಮೂವರ ಬಂಧನ

ಧಾರವಾಡದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್​​ಟೇಬಲ್​ ​ ಮೇಲೆ ಹಲ್ಲೆ ನಡೆಸಿರುವ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ. | Read More

ETV Bharat Live Updates
ETV Bharat Live Updates - ASSAULT ON POLICE CONSTABLE

06:28 PM, 11 Nov 2024 (IST)

ಹಿಡಕಲ್ ಅಲ್ಲಮಪ್ರಭು ದೇವಾಲಯ ಪಾರಂಪರಿಕ ಸ್ಮಾರಕವೇ?: ಪರಿಶೀಲನೆಗೆ ಸಮಿತಿ ರಚಿಸಲು ಹೈಕೋರ್ಟ್ ಸೂಚನೆ

ಹಿಡಕಲ್ ಜಲಾಶಯದಲ್ಲಿರುವ ಅಲ್ಲಮಪ್ರಭು ಸ್ವಾಮಿ ದೇವಾಲಯವು ಪಾರಂಪರಿಕ ಸ್ಮಾರಕವೇ ಎಂಬುದರ ಪರಿಶೀಲನೆಗೆ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. | Read More

ETV Bharat Live Updates
ETV Bharat Live Updates - HIGH COURT

06:26 PM, 11 Nov 2024 (IST)

ಕಾಡಾನೆಗಳ ಉಪಟಳ: ಚಿಕ್ಕಮಗಳೂರಿನ ಹತ್ತಾರು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಡಳಿತ ಆದೇಶ

ಚಿಕ್ಕಮಗಳೂರಿನ ಹತ್ತಾರು ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಳವಾಗಿರುವುದರಿಂದ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಿದೆ. | Read More

ETV Bharat Live Updates
ETV Bharat Live Updates - PROHIBITION ORDER

06:21 PM, 11 Nov 2024 (IST)

ಒಂದು ಮುದ್ದೆ 250 ಗ್ರಾಂ, 45 ನಿಮಿಷ ಸಮಯ: 13 ಮುದ್ದೆ ತಿಂದು ಟಗರು ಗೆದ್ದ ಭೂಪ!

ಕರ್ನಾಟಕ ಸುವರ್ಣ ಸಂಭ್ರಮ 50ರ ನಿಮಿತ್ತ ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಗಿ ಮುದ್ದೆ- ನಾಟಿಕೋಳಿ ಸಾರು ಉಣ್ಣುವ ಸ್ಪರ್ಧೆಯಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 13 ಮುದ್ದೆ ತಿಂದು ಪ್ರಥಮ ಸ್ಥಾನ ಪಡೆದರು. | Read More

ETV Bharat Live Updates
ETV Bharat Live Updates - FINGER MILLET

06:11 PM, 11 Nov 2024 (IST)

ಮಂಗಳೂರು: ನವಜಾತ ಶಿಶು ಸಾವು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬೇಕಿದ್ದ ಬಾಣಂತಿ ಆತ್ಮಹತ್ಯೆ

ಡಿಸ್ಚಾರ್ಜ್ ಆಗಬೇಕಿದ್ದ ಬಾಣಂತಿಯೊಬ್ಬರು ನವಜಾತ ಶಿಶುವಿನ ಸಾವಿನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. | Read More

ETV Bharat Live Updates
ETV Bharat Live Updates - WOMAN SUICIDE IN MAGALURU

05:38 PM, 11 Nov 2024 (IST)

ALERT.. ಬೆಂಗಳೂರಲ್ಲಿ ಗುರುವಾರ ನೀರು ಸರಬರಾಜು ಬಂದ್: ಬುಧವಾರ ಹಲವೆಡೆ ವಿದ್ಯುತ್​ ವ್ಯತ್ಯಯ

ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 14ರ ಗುರುವಾರ ಬೆಂಗಳೂರಿನ ಬಹುತೇಕ ಕಡೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹಾಗೆಯೇ, ನವೆಂಬರ್ 13ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ಹಲವೆಡೆ ವಿದ್ಯುತ್​ ಕಡಿತ ಮಾಡಲಾಗುತ್ತಿದೆ. | Read More

ETV Bharat Live Updates
ETV Bharat Live Updates - POWER CUT IN BENGALURU

05:06 PM, 11 Nov 2024 (IST)

ಹೆಚ್​ಡಿಕೆ ಹಣ ಕೊಟ್ಟು ಮತ ಪಡೆಯಲು ನೋಡುತ್ತಿದ್ದಾರೆ: ಡಿ.ಕೆ. ಸುರೇಶ್

ಹಿಂದಿನ ಚುನಾವಣೆಗಳಲ್ಲಿ ಹೆಚ್​.ಡಿ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಹೇಗೆ ಗೆದ್ದರು ಎಂದು ಎಲ್ಲರಿಗೂ ಗೊತ್ತಿದೆ. ಈಗ ಹಣ ಕೊಟ್ಟು ಮತ ಪಡೆಯಲು ನೋಡುತ್ತಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್​ ದೂರಿದರು. | Read More

ETV Bharat Live Updates
ETV Bharat Live Updates - BENGALURU

04:06 PM, 11 Nov 2024 (IST)

ನ್ಯಾ. ಕುನ್ಹಾ ಅವರಿಗೆ ಏಜೆಂಟ್ ಎಂದು ನಾನು ಕರೆದಿಲ್ಲ: ಇಂಟಿಗ್ರಿಟಿ ಪ್ರಶ್ನೆ ಮಾಡ್ತೀನಿ ಅನ್ನಿಸಿದರೆ ವಿಷಾದಿಸುತ್ತೇನೆ, ಪ್ರಲ್ಹಾದ್ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮೈಕಲ್ ಡಿ. ಕುನ್ಹಾ ಕುರಿತ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾನು ಅವರಿಗೆ ಏಜೆಂಟ್​ ಅಂತ ಹೇಳಿಲ್ಲ, ಏಜೆಂಟರ ರೀತಿ ನಡೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದೇನೆ ಎಂದಿದ್ದಾರೆ. | Read More

ETV Bharat Live Updates
ETV Bharat Live Updates - PRAHLAD JOSHI

03:53 PM, 11 Nov 2024 (IST)

ನೋಂದಣಿ ಮಾಡಿಸಿಕೊಳ್ಳುವವರ ಬದಲಿಗೆ ಅಧಿಕಾರಿಯಿಂದಲೇ ಮುದ್ರಾಂಕ ಶುಲ್ಕ ಪಾವತಿ ವಿಚಾರ: ಸ್ನೇಹಮಯಿ ಕೃಷ್ಣ

ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ ಹಂಚಿಕೆಯಾಗಿರುವ ನಿವೇಶನದ ಕ್ರಯ ಪತ್ರಕ್ಕೆ ಮುದ್ರಾಂಕ ಶುಲ್ಕವನ್ನು ಮುಡಾದ ವಿಶೇಷ ತಹಶೀಲ್ದಾರ್‌ ಪಾವತಿ ಮಾಡಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. | Read More

ETV Bharat Live Updates
ETV Bharat Live Updates - MUDA SCAM

03:49 PM, 11 Nov 2024 (IST)

ನ್ಯಾ.ಡಿ.ಕುನ್ಹಾ ಬಗ್ಗೆ ವಿವಾದಾತ್ಮಕ ಹೇಳಿಕೆ ಆರೋಪ; ಪ್ರಲ್ಹಾದ್ ಜೋಶಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಸಚಿವರು

ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಕುರಿತಾದ ಹೇಳಿಕೆ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್​ ನಾಯಕರು ದೂರು ನೀಡಿದ್ದಾರೆ. | Read More

ETV Bharat Live Updates
ETV Bharat Live Updates - RETIRED JUSTICE MICHAEL D CUNHA

03:41 PM, 11 Nov 2024 (IST)

ಮೋದಿಯವರಿಗೆ ಬೈದರೆ ದೊಡ್ಡವರಾಗುತ್ತೇವೆ ಎಂದು ಸಿಎಂ ತಿಳಿದುಕೊಂಡಿದ್ದಾರೆ: ಪ್ರಲ್ಹಾದ್ ಜೋಶಿ ಕಿಡಿ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಿಎಂ ಸಿದ್ದರಾಮಯ್ಯ ಕುರಿತು ಮಾತನಾಡಿದ್ದಾರೆ. ಮೋದಿಗೆ ಬೈದರೆ ದೊಡ್ಡವರಾಗುತ್ತೇವೆ ಎಂದು ಸಿದ್ದರಾಮಯ್ಯ, ಕಾಂಗ್ರೆಸ್​ ನಾಯಕರು ತಿಳಿದುಕೊಂಡಿದ್ದಾರೆ ಎಂದು ಹೇಳಿದ್ದಾರೆ. | Read More

ETV Bharat Live Updates
ETV Bharat Live Updates - PRALHAD JOSHI

03:14 PM, 11 Nov 2024 (IST)

ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಷಡ್ಯಂತ್ರ, ಜಾಗೃತರಾಗಿರುವಂತೆ ದೇವೇಗೌಡರಿಂದ ಸಂದೇಶ: ಡಿ.ಕೆ. ಶಿವಕುಮಾರ್​

ನಮ್ಮ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ವಿರೋಧ ಪಕ್ಷದವರ ಹಣೆಯಲ್ಲಿ ಬರೆದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ತಿರುಗೇಟು ನೀಡಿದ್ದಾರೆ. | Read More

ETV Bharat Live Updates
ETV Bharat Live Updates - H D DEVEGOWDA

03:08 PM, 11 Nov 2024 (IST)

ಪ್ರತಿಷ್ಠೆಯ ಕಣವಾದ ಸಂಡೂರು ಉಪಚುನಾವಣೆ: ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ

ಸಂಡೂರು ಉಪಚುನಾವಣಾ ಕಣ ಕಾವೇರಿದೆ. ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಉಭಯ ಪಕ್ಷಗಳ ಮುಖಂಡರು ಮತಬೇಟೆ ನಡೆಸಿದ್ದಾರೆ. ಕಾಂಗ್ರೆಸ್‌ ಕ್ಷೇತ್ರ ಉಳಿಸಿಕೊಳ್ಳುವ ತವಕದಲ್ಲಿದ್ದರೆ, ಬಿಜೆಪಿ ಈ ಬಾರಿ ಗೆಲುವು ಸಾಧಿಸಲು ಪ್ರಯತ್ನಿಸುತ್ತಿದೆ. | Read More

ETV Bharat Live Updates
ETV Bharat Live Updates - SANDUR BYELECTION

02:30 PM, 11 Nov 2024 (IST)

ದೆಹಲಿ, ಬೆಂಗಳೂರು ಬಳಿಕ ಅವಳಿ ನಗರದಲ್ಲಿ 'ಭಾರತ್ ಬ್ರ್ಯಾಂಡ್' ಆಹಾರ ಧಾನ್ಯ ವಿತರಣೆ

ಕೇಂದ್ರ ಸರ್ಕಾರದ ನೇರ ಆಹಾರ ಉತ್ಪನ್ನ ಪೂರೈಕೆ ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲೂ ಆರಂಭವಾಗಿದ್ದು ಮುಗಿಬಿದ್ದು ಜನರು ಖರೀದಿಸುತ್ತಿದ್ದಾರೆ. | Read More

ETV Bharat Live Updates
ETV Bharat Live Updates - HUBBALLI

02:17 PM, 11 Nov 2024 (IST)

ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ: 10 ತಿಂಗಳಲ್ಲಿ 120 ಪ್ರಕರಣ ದಾಖಲು

ಶಾಲಾ ವಾಹನಗಳ ಪಾನಮತ್ತ ಚಾಲಕರ ಪತ್ತೆಗಾಗಿ ಬೆಂಗಳೂರು ಸಂಚಾರಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಕಳೆದ 10 ತಿಂಗಳಲ್ಲಿ 120 ಪ್ರಕರಣ ದಾಖಲಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

02:01 PM, 11 Nov 2024 (IST)

ಪ್ರಚೋದನೆಯ ಹೇಳಿಕೆ ನೀಡಿರುವ ಮರುಳಾರಾಧ್ಯ ಶ್ರೀಗಳ ವಿರುದ್ಧ ಕ್ರಮ: ಗೃಹ ಸಚಿವ ಪರಮೇಶ್ವರ್

ಮಕ್ಕಳ ಕೈಗೆ ಪೆನ್ ಬದಲು ತಲ್ವಾರ್ ಕೊಡಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವ ಮರುಳಾರಾಧ್ಯ ಶ್ರೀಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. | Read More

ETV Bharat Live Updates
ETV Bharat Live Updates - G PARAMESHWAR ON SWAMIJI STATEMENT

01:52 PM, 11 Nov 2024 (IST)

1 ಎಕರೆ, 4 ಲಕ್ಷ ರೂ. ಲಾಭ: ತಂಗಿ ಮದುವೆಗೆ ಆಸರೆಯಾದ ಕ್ಯಾಬೇಜ್: ಬೆಳಗಾವಿ ಯುವ ರೈತನ ಕೃಷಿ ಸಾಧನೆ

ಕೃಷಿ ಎಂದರೆ ಮೂಗು ಮುರಿಯುವ ಕಾಲದಲ್ಲಿ ಇಲ್ಲೊಬ್ಬ ಯುವ ರೈತ ಅದೇ ಕೃಷಿಯಲ್ಲೇ ಸಾಧನೆ ಮಾಡಿ ತೋರಿಸಿದ್ದಾರೆ. ಆ ಯುವಕನ ಕುರಿತು ನಮ್ಮ ಜಿಲ್ಲಾ ವರದಿಗಾರ ಸಿದ್ದನಗೌಡ ಪಾಟೀಲ್​ ಅವರ ವಿಶೇಷ ವರದಿ ಹೀಗಿದೆ. | Read More

ETV Bharat Live Updates
ETV Bharat Live Updates - ROLE MODEL YOUNG FARMER

12:47 PM, 11 Nov 2024 (IST)

ಕೆಇಎಎಲ್​ನಲ್ಲಿ ದಟ್ಟ ಮಂಜು, ವಿಮಾನ ಹಾರಾಟದಲ್ಲಿ ವ್ಯತ್ಯಯ: 6 ವಿಮಾನಗಳು ವಿಳಂಬ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶವನ್ನು ​ದಟ್ಟ ಮಂಜು ಆವರಿಸಿದ್ದು ನಿನ್ನೆ ಮತ್ತು ಇಂದು ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. | Read More

ETV Bharat Live Updates
ETV Bharat Live Updates - BENGALURU RURAL

12:29 PM, 11 Nov 2024 (IST)

ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ: ಘಟಾನುಘಟಿ ನಾಯಕರ ಅಂತಿಮ ಕಸರತ್ತು

ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವ್ ಕ್ಷೇತ್ರಗಳಲ್ಲಿ ಉಪಚುನಾವಣೆಯ ಬಹಿರಂಗ ಪ್ರಚಾರ ಇಂದು ಅಂತ್ಯವಾಗಲಿದೆ. | Read More

ETV Bharat Live Updates
ETV Bharat Live Updates - BENGALURU

12:12 PM, 11 Nov 2024 (IST)

ಕಾರ್ಕಳ ಪರಶುರಾಮ್​​ ಥೀಮ್​​​ ಪಾರ್ಕ್‌ ವಂಚನೆ ಆರೋಪ ಪ್ರಕರಣ : ಶಿಲ್ಪಿ ಬಂಧನ

ಕಾರ್ಕಳ ಪರಶುರಾಮ್​​ ಥೀಮ್​​​ ಪಾರ್ಕ್‌ ವಂಚನೆ ಪ್ರಕರಣದಲ್ಲಿ ಶಿಲ್ಪಿ ಕೃಷ್ಣ ನಾಯ್ಕನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. | Read More

ETV Bharat Live Updates
ETV Bharat Live Updates - UDUPI

11:19 AM, 11 Nov 2024 (IST)

ಒಂದೇ ದಿನ 7,637 ಪ್ರಯಾಣಿಕರ ನಿರ್ವಹಣೆ: ಮಂಗಳೂರು ವಿಮಾನ ನಿಲ್ದಾಣದಲ್ಲಿ ದಾಖಲೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಂದೇ ದಿನ 7,637 ಪ್ರಯಾಣಿಕರನ್ನು ನಿರ್ವಹಿಸಿದೆ. | Read More

ETV Bharat Live Updates
ETV Bharat Live Updates - MANGALURU AIRPORT

11:15 AM, 11 Nov 2024 (IST)

ಖಾನಾಪುರ ಬಳಿ ತಡರಾತ್ರಿ ಗುಂಡಿನ ದಾಳಿ: ಓರ್ವ ಯುವಕ ಸಾವು

ಯುವಕನಿಗೆ ಗುಂಡಿಕ್ಕಿ ಹತ್ಯೆಗೈದ ಘಟನೆ ಖಾನಾಪುರ ತಾಲೂಕಿನಲ್ಲಿ ತಡರಾತ್ರಿ ನಡೆದಿದೆ. | Read More

ETV Bharat Live Updates
ETV Bharat Live Updates - BELAGAVI

09:47 AM, 11 Nov 2024 (IST)

ಮದ್ಯದ ಅಮಲಿನಲ್ಲಿ ಹೀಯಾಳಿಸುತ್ತಿದ್ದ ಸಹೋದ್ಯೋಗಿಗಳ ಹತ್ಯೆ: ಆರೋಪಿಯ ಬಂಧನ

ಸಹೋದ್ಯೋಗಿಗಳನ್ನು ಹತ್ಯೆಗೈದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

09:43 AM, 11 Nov 2024 (IST)

ದೇವೇಗೌಡರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ: ಸಿ.ಎಸ್.ಪುಟ್ಟರಾಜು

ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಬೇಕಾದರೆ ಎಚ್ಚರವಿರಲಿ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಮಾಜಿ ಸಚಿವ ಪುಟ್ಟರಾಜು ಗರಂ ಆದರು. | Read More

ETV Bharat Live Updates
ETV Bharat Live Updates - FORMER MINISTER PUTTARAJU

07:54 AM, 11 Nov 2024 (IST)

ಬಿಬಿಎಂಪಿ ಪೌರಕಾರ್ಮಿಕರ ವಸತಿ ಯೋಜನೆಗೆ ಗ್ರಹಣ: 16 ವರ್ಷದಿಂದ ಸಿಗದ ಅನುಮೋದನೆ

ಬಿಬಿಎಂಪಿ ಪೌರ ಕಾರ್ಮಿಕರ ವಸತಿ ಯೋಜನೆಗೆ ಅನುಮೋದನೆ ದೊರೆಯದೇ ಇರುವುದು ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ. | Read More

ETV Bharat Live Updates
ETV Bharat Live Updates - BBMP

07:21 AM, 11 Nov 2024 (IST)

ಪ್ರೊ.ಕೃಷ್ಣೇಗೌಡರಿಗೆ 'ಶಿವರಾಮ ಕಾರಂತ ಹುಟ್ಟೂರ' ಪ್ರಶಸ್ತಿ ಪ್ರದಾನ

ಉಡುಪಿಯಲ್ಲಿ ಭಾನುವಾರ 'ಶಿವರಾಮ ಕಾರಂತ ಹುಟ್ಟೂರ' ಪ್ರಶಸ್ತಿ ಸಮಾರಂಭ ನಡೆಯಿತು. | Read More

ETV Bharat Live Updates
ETV Bharat Live Updates - PROF KRISHNE GOWDA

Last Updated : Nov 11, 2024, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.