ETV Bharat / state

ಆನಂದ್​ ಸಿಂಗ್ ಮುಂದಿನ ರಾಜಕೀಯ ಕೂಸು: ಜೆಡಿಎಸ್ ಉಪಕಾರ್ಯದರ್ಶಿ ನಬಿ

ಆನಂದ ಸಿಂಗ್ ಮುಂದಿನ ರಾಜಕೀಯ ಕೂಸು. ನಾನು ಶಾಸಕ ಮತ್ತು ಸಚಿವನಾಗಿದ್ದಾಗ ಆನಂದ ಸಿಂಗ್ ಅಂಗನವಾಡಿ ಶಾಲೆಗೆ ಹೋಗುತ್ತಿದ್ದಿರಬಹುದು. ಈ ಭಾರಿ ಆನಂದ್​ ಸಿಂಗ್​ ಶಾಸಕರಾಗಲು ಸಾಧ್ಯವಿಲ್ಲ. ನಾನು ಅವರನ್ನು ಸೋಲಿಸುತ್ತೇನೆ ಎಂದು ರಾಜ್ಯ ಜೆಡಿಎಸ್ ಉಪಕಾರ್ಯದರ್ಶಿ ಎನ್​.ಎಂ ನಬಿ ಸವಾಲು ಹಾಕಿದರು.

Nabhi outrage against Anant singh
author img

By

Published : Sep 28, 2019, 6:58 AM IST

ಹೊಸಪೇಟೆ: ವಿಜಯನಗರ ಉಪಚುನಾವಣೆಯಲ್ಲಿ ಈ ಬಾರಿ‌ ಆನಂದ ಸಿಂಗ್ ಅವರು ಏನೇ ಮಾಡಿದರು ಮತ್ತೊಮ್ಮೆ ಶಾಸಕರಾಗಲು ಸಾಧ್ಯವಿಲ್ಲ ಎಂದು ರಾಜ್ಯ ಜೆಡಿಎಸ್ ಉಪಕಾರ್ಯದರ್ಶಿ ಎನ್​.ಎಂ ನಬಿ ಭವಿಷ್ಯ ನುಡಿದರು.

ರಾಜ್ಯ ಜೆಡಿಎಸ್ ಉಪಕಾರ್ಯದರ್ಶಿ ಎನ್​.ಎಂ ನಬಿ

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಆನಂದ ಸಿಂಗ್ ಮುಂದಿನ ರಾಜಕೀಯ ಕೂಸು. ನಾನು ಶಾಸಕ ಮತ್ತು ಸಚಿವನಾಗಿದ್ದಾಗ ಆನಂದ ಸಿಂಗ್ ಅಂಗನವಾಡಿ ಶಾಲೆಗೆ ಹೋಗುತ್ತಿದ್ದಿರಬಹುದು. ಈ ಭಾರಿ ಆನಂದ್​ ಸಿಂಗ್​ ಶಾಸಕರಾಗಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ವಿಜಯನಗರ (ಹೊಸಪೇಟೆಯ) ಹೊಸ ಜಿಲ್ಲೆಗೆ ಕೂಡ್ಲಗಿ ತಾಲೂಕನ್ನು ಸೇರಿಸಬೇಕು. ಬಳ್ಳಾರಿ ಜಿಲ್ಲೆಗೆ ಸೇರಿಸುವುದು ಸರಿ ಅಲ್ಲ. ಕೂಡ್ಲಿಗಿ ತಾಲೂಕು ಹೊಸಪೇಟೆಗೆ ತುಂಬಾ ಹತ್ತಿರವಾಗುತ್ತದೆ. ವಿಜಯ ನಗರಕ್ಕೆ ಮತ್ತು ಕೂಡ್ಲಗಿಗೆ ತುಂಬಾ ನಂಟಿದೆ ಎಂದರು.

ನಾನು ಬಡವರಿಗೆ, ದಿನ ದಲಿತರಿಗೆ, ಕೂಲಿ ಕಾರ್ಮಿಕರ ಜೊತೆಗೆ ಬೆಳೆದು ಬಂದಿರುವ ವ್ಯಕ್ತಿ. ಇವರ ಸೇವಗಾಗಿ ನಾನು ಸದಾ ಸಿದ್ಧನಿದ್ದೇನೆ. ಈ ಕ್ಷೇತ್ರದಲ್ಲಿ ನಾನು ಆನಂದ್​ ಸಿಂಗ್​ ಅವರನ್ನು ಸೋಲಿಸುತ್ತೇನೆ. ನನಗೆ ಜನತೆಯ ಬೆಂಬಲವಿದೆ. ಅವರು ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಹಣ, ಆಸ್ತಿಯನ್ನು ಮಾಡಿಕೊಂಡವರು ಇದ್ದಾರೆ. ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ದ್ವೇಷದ ರಾಜಕಾರಣ ಏಕೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು.

Intro:ಆನಂದ ಸಿಂಗ್ ವಿರುದ್ಧ ಗುಡುಗಿದ ರಾಜ್ಯ ಜೆ.ಡಿ. ಎಸ್ ಉಪಕಾರ್ಯದರ್ಶಿ ಎನ್ .ಎಂ. ನಬಿ
ಹೊಸಪೇಟೆ: ವಿಜಯ ನಗರದ ಉಪಚುನಾವಣೆಯಲ್ಲಿ ಈ ಸಾರಿ‌ ಆನಂದ ಸಿಂಗ್ ಎನೇ ತಿಪ್ಪರಲಗ ಹಾಕಿದರು ಅವರು ಮತ್ತೊಮ್ಮೆ ಶಾಸಕರಾಗಲು ಸಾಧ್ಯವೇ ಇಲ್ಲ ಎಂದು ಎನ್. ಎಂ. ನಬಿ ರಾಜ್ಯ ಜೆ.ಡಿ. ಎಸ್ ಉಪ ಕಾರ್ಯದರ್ಶಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
.

Body:ಆನಂದ ಸಿಂಗ್ ವಿರುದ್ಧ ಗುಡುಗಿದ ರಾಜ್ಯ ಜೆ.ಡಿ. ಎಸ್ ಉಪಕಾರ್ಯದರ್ಶಿ ಎನ್ .ಎಂ. ನಬಿ
ಹೊಸಪೇಟೆ: ವಿಜಯ ನಗರದ ಉಪಚುನಾವಣೆಯಲ್ಲಿ ಈ ಸಾರಿ‌ ಆನಂದ ಸಿಂಗ್ ಎನೇ ತಿಪ್ಪರಲಗ ಹಾಕಿದರು ಅವರು ಮತ್ತೊಮ್ಮೆ ಶಾಸಕರಾಗಲು ಸಾಧ್ಯವೇ ಇಲ್ಲ ಎಂದು ಎನ್. ಎಂ. ನಬಿ ರಾಜ್ಯ ಜೆ.ಡಿ. ಎಸ್ ಉಪ ಕಾರ್ಯದರ್ಶಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಿಜಯ ನಗರ (ಹೊಸಪೇಟೆಯ)ಹೊಸ ಜಿಲ್ಲೆಗೆ ಕೂಡ್ಲಗಿ ತಾಲೂಕನ್ನು ಸೇರಿಸಬೇಕು. ಬಳ್ಳಾರಿ ಜಿಲ್ಲಗೆ ಸೇರಿಸುವು ಸರಿ ಅಲ್ಲ. ಕೂಡ್ಲಿಗಿ ತಾಲೂಕ ಹೊಸಪೇಟೆಗೆ ತುಂಬಾ ಹತ್ತಿರವಾಗುತ್ತದೆ. ವಿಜಯ ನಗರಕ್ಕೆ ಮತ್ತು ಕೂಡ್ಲಗಿಗೆ ತುಂಬಾ ನಂಟಿದೆ ಎಂದರು.
ಪತ್ರಕರ್ತರ ಪ್ರಶ್ನೆಗೆ ಈ ಸಾರಿ ವಿಜಯ ನಗರದ ಶಾಸಕ ಎನ್.ಎಂ. ನಬಿ ಈ ಕ್ಷೇತ್ರದ ಜನರು ನನಗೆ ಆರ್ಶಿವಾದವನ್ನು ಮಾಡುತ್ತಾರೆ. ಆನಂದ ಸಿಂಗ್ ವಿರುದ್ಧ ಜೆ.ಡಿ. ಎಸ್ ಪಕ್ಷದಿಂದ ನನಗೆ ಟಿಕೇಟ್ ಎಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವಗೌಡ್ರ ಹೇಳಿದ್ದಾರೆ.
ಆನಂದ ಸಿಂಗ್ ನನ್ ಮುಂದಿನ ರಾಜಕೀಯ ಕೂಸು ಎಂದರು.ನಾನು ಶಾಸಕ ಮತ್ತು ಸಚಿವನಾಗಿದ್ದಾಗ ಆನಂದ ಸಿಂಗ್ ಚಡ್ಡಿ ಹಾಕಿಕೊಂಡು ಭಾಲವಾಡಿ ಇಲ್ಲವೇ ಅಂಗನವಾಡಿ ಶಾಲೆಗೆ ಹೋಗಿರಬಹುದು ಎಂದು ಅಂದಾಜಿಸಿದರು.
ನಾನು ಬಡವರಿಗೆ,ದಿನ ದಲಿತರಿಗೆ, ಕೂಲಿ ಕಾರ್ಮಿಕರ ಜೊತೆಗೆ ಬೆಳೆದು ಬಂದಿರು ವ್ಯಕ್ತಿಯಾಗಿದ್ದೇನೆ. ಇವರ ಸೇವಗಾಗಿ ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.
ರಾಜಕೀಯ ಎಲ್ಲಾ ಪಕ್ಷದಲ್ಲಿ ಹಣ ಮತ್ತು ಆಸ್ತಿಯನ್ನು ಮಾಡಿಕೊಂಡಿದ್ದಾರೆ. ಎಲ್ಲ ಪಕ್ಷದ ರಾಜಕೀಯ ವ್ಯಕ್ತಿಗಳನ್ನು ಜೈಲಿಗೆ ಒಬ್ಬ ವ್ಯಕ್ತಿಯು ಮೇಲೆ ಯಾಕೆ? ದ್ವೇಷದ ರಾಜಕಾರಣ ಮಾಡುತ್ತಿದ್ದಾರು ನನಗಂತು ಗೊತ್ತಿಲ್ಲ ಎಂದು ಮಾತನಾಡಿದರು

Conclusion:KN_HPT_3_J.D.S.PARTY SUB PRESIDENT NABI TANG TO ANAND SING VISUIALS_ KA10028
bite:ವಿಜಯ ನಗರದ ಉಪಚುನಾವಣೆಯಲ್ಲಿ ಈ ಸಾರಿ‌ ಆನಂದ ಸಿಂಗ್ ಎನೇ ತಿಪ್ಪರಲಗ ಹಾಕಿದರು ಅವರು ಮತ್ತೊಮ್ಮೆ ಶಾಸಕರಾಗಲು ಸಾಧ್ಯವೇ ಇಲ್ಲ ಎಂದರು.
ನಾನು ಶಾಸಕನಾಗಿದ್ದಾಗಿ ಆನಂದ ತುಂಬಾ ಚಿಕ್ಕವನಿರಬೇಕು. ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆ ಕೊಡುವ ಅವಶ್ಯಕತೆ ಇರಲಿಲ್ಲ ಜನ ಅವರನ್ನು ಯಾವತ್ತು ಕ್ಷೇಮಿಸುವುದಿಲ್ಲ ಎಂದು ಹೇಳಿದರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.