ETV Bharat / state

ಮುದ್ದೇಬಿಹಾಳ ಶಾಸಕ‌ ಎ.ಎಸ್. ಪಾಟೀಲ್ ಸಂಬಂಧಿಕರಿದ್ದ ಕಾರು ಪಲ್ಟಿ - ಬುದ್ನಿ ಕ್ರಾಸ್

ಮುದ್ದೇಬಿಹಾಳ ಶಾಸಕರ ಸಂಬಂಧಕರಿದ್ದ ಕಾರು ತಾಲೂಕಿನ ಬುದ್ನಿ ಕ್ರಾಸ್ ಬಳಿ ಅಪಘಾತಕ್ಕೀಡಾಗಿದೆ.

SS Patil relatives Car accident
ಕಾರು ಪಲ್ಟಿ
author img

By

Published : Jul 13, 2021, 7:06 AM IST

ವಿಜಯಪುರ : ಸೋಮವಾರ ಮುದ್ದೇಬಿಹಾಳ ಶಾಸಕ‌ ಎ.ಎಸ್. ಪಾಟೀಲ್ ನಡಹಳ್ಳಿಯವರ ಸಂಬಂಧಿಕರು ಸಂಚರಿಸುತ್ತಿದ್ದ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್​ ಮಗು‌ ಸೇರಿದಂತೆ ಐವರು ಅಪಾಯದಿಂದ ಪಾರಾಗಿದ್ದಾರೆ.

ಮುದ್ದೇಬಿಹಾಳ ತಾಲೂಕಿನ ನಡಹಳ್ಳಿ ಗ್ರಾಮಕ್ಕೆ ಹೊರಟಿದ್ದ ಕಾರು ಬುದ್ನಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಾಏಕಿ ಪಲ್ಟಿಯಾಗಿದೆ.

ಓದಿ : ಹಠಾತ್ತನೇ ಬ್ರೇಕ್​ ಹಾಕಿದ ಬಸ್​​ ಚಾಲಕ... ಕೆಳಗೆ ನುಗ್ಗಿದ ಬೈಕ್

ಘಟನೆಯಲ್ಲಿ ಶಾಸಕ ನಡಹಳ್ಳಿ ಅವರ ಮಾವ ರಾಮನಗೌಡ ಪೀರಾಪುರ‌‌, ಅವರ ಪತ್ನಿ ವಿಜಯಲಕ್ಷ್ಮಿ ಪೀರಾಪುರ ಹಾಗೂ ಪುತ್ರಿ ತೃಪ್ತಿ ಪೀರಾಪುರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.