ETV Bharat / state

ಶಾಸಕ ಯತ್ನಾಳ್​ ವಿರುದ್ದ ಜೀವ ಬೆದರಿಕೆ ಆರೋಪ: ಏನಿದು ರಾಜಕೀಯ ದ್ವೇಷ? - ವಿಜಯಪುರ ಸುದ್ದಿ

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನಡುವಿನ ರಾಜಕೀಯ ದ್ವೇಷ ಮತ್ತೊಮ್ಮೆ ಬಹಿರಂಗವಾಗಿದೆ. ಪಟ್ಟಣಶೆಟ್ಟಿ ಬೆಂಬಲಿಗನಿಗೆ ಶಾಸಕ ಯತ್ನಾಳ್​ ಮತ್ತು ಪಿಎಸ್​ಐ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಪ್ಪು ಪಟ್ಟಣ ಶೆಟ್ಟಿ ಜೊತೆ ಬಾಬು ಜಗದಾಳೆ
author img

By

Published : Nov 3, 2019, 8:49 PM IST

Updated : Nov 3, 2019, 8:55 PM IST

ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನಡುವಿನ ರಾಜಕೀಯ ದ್ವೇಷ ಮತ್ತೊಮ್ಮೆ ಬಹಿರಂಗವಾಗಿದೆ.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗ ಬಾಬು ಜಗದಾಳೆ ಎಂಬಾತ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹಾಗೂ ಪೊಲೀಸ್ ಅಧಿಕಾರಿವೋರ್ವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಆರೋಪ ಮಾಡಿ ಪೋಸ್ಟ್ ಮಾಡಿದ್ದು, ಇದೀಗ ಈ ಪೋಸ್ಟ್ ವೈರಲ್ ಆಗಿದೆ.

ಶಾಸಕರ ವಿರುದ್ಧ ಜೀವ ಬೆದರಿಕೆ ಆರೋಪ

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗನೆಂದು ಗುರುತಿಸಿಕೊಂಡಿರುವ ಬಿಜೆಪಿ ಕಾರ್ಯಕರ್ತ ಬಾಬು ಜಗದಾಳೆ ತನ್ನ ಫೇಸ್​ಬುಕ್ ಅಕೌಂಟ್ ನಲ್ಲಿ ಗಾಂಧಿಚೌಕ ಪಿಎಸ್ ಐ ಶರಣಗೌಡ ಹಾಗೂ ಶಾಸಕ ಯತ್ನಾಳ್​ ವಿರುದ್ಧ ಆರೋಪ ಮಾಡಿದ್ದಾನೆ.

ಶಾಸಕ ಯತ್ನಾಳ್​ ಅವರಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತನ್ನನ್ನು ಠಾಣೆಗೆ ಕರೆಯಿಸಿಕೊಂಡಿದ್ದ ಪಿಎಸ್​ಐ ಶರಣಗೌಡ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಪಘಾತ ಮಾಡಿಸುವುದಾಗಿ ಹೆದರಿಸಿದ್ದಾರೆ ಎಂದು ಜಗದಾಳೆ ಗಂಭೀರ ಆರೋಪ ಮಾಡಿದ್ದಾರೆ.

life-threatening-charges
ಶಾಸಕರ ವಿರುದ್ಧ ಜೀವ ಬೆದರಿಕೆ ಆರೋಪ

ಇದಲ್ಲದೇ ಶಾಸಕ ಯತ್ನಾಳ್ ಅವರ ಕಾರ್ಯವೈಖರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಬಾಬು ಜಗದಾಳೆ ಪೋಸ್ಟ್ ಮಾಡುತ್ತಿದ್ದರು. ಸದ್ಯ ಬಾಬು ಜಗದಾಳೆ ಎಫ್​ಬಿ ಯಲ್ಲಿ ಹಾಕಿರುವ ಪೋಸ್ಟ್​ಗಳು ಫುಲ್ ವೈರಲ್ ಆಗಿದ್ದು, ವಿಜಯಪುರ ಜಿಲ್ಲಾ ಬಿಜೆಪಿಯ ಆಂತರಿಕ ಕಚ್ಚಾಟ ಈ ಮೂಲಕ ಮತ್ತೊಮ್ಮೆ ಬಯಲಾಗಿದೆ.

Intro:ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನಡುವಿನ ರಾಜಕೀಯ ದ್ವೇಷ ಮತ್ತೊಮ್ಮೆ ಬಹಿರಂಗ ವಾಗಿದೆ.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗೊಬ್ಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಸಾಮಾಜಿಕ ತಾಣದಲ್ಲಿ ಗಂಭೀರ ಆರೋಪ ಮಾಡಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ವೈರಲ್ ಆಗಿದೆ.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗನೆಂದು ಗುರುತಿಸಿಕೊಂಡಿರುವ ಬಿಜೆಪಿ ಕಾರ್ಯಕರ್ತ ಬಾಬು ಜಗದಾಳೆ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಗಾಂಧಿಚೌಕ ಪಿಎಸ್ ಐ ಶರಣಗೌಡ ಹಾಗೂ ಶಾಸಕ ಯತ್ನಾಳ ವಿರುದ್ಧ ಆರೋಪ ಮಾಡಿದ್ದಾನೆ.
ಶಾಸಕ ಯತ್ನಾಳ ಅವರ ಪ್ರಕರಣವೊಂದರಲ್ಲಿ ತನ್ನನ್ನು ಠಾಣೆಗೆ ಕರೆಯಿಸಿಕೊಂಡಿದ್ದ ಪಿಎಸ್ ಐ ಶರಣಗೌಡ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಪಘಾತ ಮಾಡಿಸುವುದಾಗಿ ಹೆದರಿಸಿದ್ದಾರೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಲ್ಲದೇ
ಎಂಎಲ್ಎ ಯತ್ನಾಳ್ ಅವರ ಕಾರ್ಯವೈಖರಿ ವಿರುದ್ದ ಸಾಮಾಜಿಕ ಜಾಲ ತಾಣದಲ್ಲಿ ಸದಾ ಬಾಬು ಜಗದಾಳೆ ಪೋಸ್ಟ್ ಮಾಡುತ್ತಿದ್ದರು.
ಸದ್ಯ ಬಾಬು ಜಗದಾಳೆ ಎಫ್ಬಿಯಲ್ಲಿ ಹಾಕಿರುವ ಪೋಸ್ಟ್ ಗಳು ಫುಲ್ ವೈರಲ್ ಆಗಿದೆ.
ಬಿಜೆಪಿಯ ಆಂತರಿಕ ಕಚ್ಚಾಟ ಈ ಮೂಲಕ ಮತ್ತಮ್ಮೆ ಬಯಲುಗೊಂಡಿದೆ.Body:ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನಡುವಿನ ರಾಜಕೀಯ ದ್ವೇಷ ಮತ್ತೊಮ್ಮೆ ಬಹಿರಂಗ ವಾಗಿದೆ.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗೊಬ್ಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಸಾಮಾಜಿಕ ತಾಣದಲ್ಲಿ ಗಂಭೀರ ಆರೋಪ ಮಾಡಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ವೈರಲ್ ಆಗಿದೆ.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗನೆಂದು ಗುರುತಿಸಿಕೊಂಡಿರುವ ಬಿಜೆಪಿ ಕಾರ್ಯಕರ್ತ ಬಾಬು ಜಗದಾಳೆ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಗಾಂಧಿಚೌಕ ಪಿಎಸ್ ಐ ಶರಣಗೌಡ ಹಾಗೂ ಶಾಸಕ ಯತ್ನಾಳ ವಿರುದ್ಧ ಆರೋಪ ಮಾಡಿದ್ದಾನೆ.
ಶಾಸಕ ಯತ್ನಾಳ ಅವರ ಪ್ರಕರಣವೊಂದರಲ್ಲಿ ತನ್ನನ್ನು ಠಾಣೆಗೆ ಕರೆಯಿಸಿಕೊಂಡಿದ್ದ ಪಿಎಸ್ ಐ ಶರಣಗೌಡ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಪಘಾತ ಮಾಡಿಸುವುದಾಗಿ ಹೆದರಿಸಿದ್ದಾರೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಲ್ಲದೇ
ಎಂಎಲ್ಎ ಯತ್ನಾಳ್ ಅವರ ಕಾರ್ಯವೈಖರಿ ವಿರುದ್ದ ಸಾಮಾಜಿಕ ಜಾಲ ತಾಣದಲ್ಲಿ ಸದಾ ಬಾಬು ಜಗದಾಳೆ ಪೋಸ್ಟ್ ಮಾಡುತ್ತಿದ್ದರು.
ಸದ್ಯ ಬಾಬು ಜಗದಾಳೆ ಎಫ್ಬಿಯಲ್ಲಿ ಹಾಕಿರುವ ಪೋಸ್ಟ್ ಗಳು ಫುಲ್ ವೈರಲ್ ಆಗಿದೆ.
ಬಿಜೆಪಿಯ ಆಂತರಿಕ ಕಚ್ಚಾಟ ಈ ಮೂಲಕ ಮತ್ತಮ್ಮೆ ಬಯಲುಗೊಂಡಿದೆ.Conclusion:ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನಡುವಿನ ರಾಜಕೀಯ ದ್ವೇಷ ಮತ್ತೊಮ್ಮೆ ಬಹಿರಂಗ ವಾಗಿದೆ.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗೊಬ್ಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಸಾಮಾಜಿಕ ತಾಣದಲ್ಲಿ ಗಂಭೀರ ಆರೋಪ ಮಾಡಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ವೈರಲ್ ಆಗಿದೆ.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗನೆಂದು ಗುರುತಿಸಿಕೊಂಡಿರುವ ಬಿಜೆಪಿ ಕಾರ್ಯಕರ್ತ ಬಾಬು ಜಗದಾಳೆ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಗಾಂಧಿಚೌಕ ಪಿಎಸ್ ಐ ಶರಣಗೌಡ ಹಾಗೂ ಶಾಸಕ ಯತ್ನಾಳ ವಿರುದ್ಧ ಆರೋಪ ಮಾಡಿದ್ದಾನೆ.
ಶಾಸಕ ಯತ್ನಾಳ ಅವರ ಪ್ರಕರಣವೊಂದರಲ್ಲಿ ತನ್ನನ್ನು ಠಾಣೆಗೆ ಕರೆಯಿಸಿಕೊಂಡಿದ್ದ ಪಿಎಸ್ ಐ ಶರಣಗೌಡ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಪಘಾತ ಮಾಡಿಸುವುದಾಗಿ ಹೆದರಿಸಿದ್ದಾರೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಲ್ಲದೇ
ಎಂಎಲ್ಎ ಯತ್ನಾಳ್ ಅವರ ಕಾರ್ಯವೈಖರಿ ವಿರುದ್ದ ಸಾಮಾಜಿಕ ಜಾಲ ತಾಣದಲ್ಲಿ ಸದಾ ಬಾಬು ಜಗದಾಳೆ ಪೋಸ್ಟ್ ಮಾಡುತ್ತಿದ್ದರು.
ಸದ್ಯ ಬಾಬು ಜಗದಾಳೆ ಎಫ್ಬಿಯಲ್ಲಿ ಹಾಕಿರುವ ಪೋಸ್ಟ್ ಗಳು ಫುಲ್ ವೈರಲ್ ಆಗಿದೆ.
ಬಿಜೆಪಿಯ ಆಂತರಿಕ ಕಚ್ಚಾಟ ಈ ಮೂಲಕ ಮತ್ತಮ್ಮೆ ಬಯಲುಗೊಂಡಿದೆ.

ಶಿವಾನಂದ ಮದಿಹಳ್ಳಿ
ವಿಜಯಪುರ
Last Updated : Nov 3, 2019, 8:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.