ETV Bharat / state

ವಿಜಯಪುರ: ಮುಳ್ಳುಕಂಟಿಯಲ್ಲಿ ಪತ್ತೆಯಾದ ನವಜಾತ ಶಿಶು ರಕ್ಷಣೆ - ದೇವರಹಿಪ್ಪರಗಿ ಪೊಲೀಸ್​

ರಸ್ತೆ ಬದಿಯ ಮುಳ್ಳುಕಂಟಿಯಲ್ಲಿ ಪತ್ತೆಯಾದ ನವಜಾತ ಹೆಣ್ಣು ಶಿಶುವನ್ನು ದೇವರಹಿಪ್ಪರಗಿ ಪೊಲೀಸರು ರಕ್ಷಿಸಿದರು.

vijaypura
ನವಜಾತ ಶಿಶು ಪತ್ತೆ
author img

By

Published : Aug 1, 2021, 6:38 AM IST

ವಿಜಯಪುರ: ನವಜಾತ ಹೆಣ್ಣು ಶಿಶುವನ್ನು ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಹೊರ ಭಾಗದಲ್ಲಿ ರಕ್ಷಣೆ ಮಾಡಲಾಗಿದೆ. ಈ ಕುರಿತು ಸ್ಥಳೀಯರು ನೀಡಿದ ಮಾಹಿತಿಯನ್ವಯ ಸ್ಥಳಕ್ಕಾಗಮಿಸಿದ ಪೊಲೀಸರು ಶಿಶು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

vijaypura
ನವಜಾತ ಶಿಶುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇದನ್ನೂ ಓದಿ: 'ಮೀರಾಬಾಯಿ ಚನು' ಜೀವನಾಧಾರಿತ ಚಿತ್ರ ತೆರೆಗೆ... ನಟಿಗಾಗಿ ಹುಡುಕಾಟ, ಆರು ತಿಂಗಳಲ್ಲಿ ಚಿತ್ರೀಕರಣ

ಈ ಘಟನೆ ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.