ETV Bharat / state

ವಿಜಯಪುರದಲ್ಲಿ ಧಾರಾಕಾರ ಮಳೆ: ಗ್ರಾಮಗಳ ಜಮೀನಿಗೆ ನುಗ್ಗಿದ ದೋಣಿ ನದಿ ನೀರು

ಹಿಂಗಾರು ಮಳೆ ಆರಂಭವಾಗಿದ್ದು, ಗುಮ್ಮಟ ನಗರಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಡೋಣಿ ನದಿ ನೀರಿನ ಮಟ್ಟ ಏರಿಕೆಯಾಗಿದೆ.

ವಿಜಯಪುರದಲ್ಲಿ ಧಾರಾಕಾರ ಮಳೆ
author img

By

Published : Oct 20, 2019, 10:15 AM IST

ವಿಜಯಪುರ: ಹಿಂಗಾರು ಮಳೆ ಆರಂಭವಾಗಿದ್ದು, ಗುಮ್ಮಟ ನಗರಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಡೋಣಿ ನದಿ ನೀರಿನ ಮಟ್ಟ ಏರಿಕೆಯಾಗಿದೆ.

ರಭಸವಾಗಿ ಹರಿಯುತ್ತಿರುವ ಡೋಣಿ ನದಿಯ ನೀರು ದೇವರಹಿಪ್ಪರಗಿ ತಾಲೂಕಿನ ಕಡಕೋಳ, ಯಾಳವಾರ, ಭೈರವಾಡಗಿ, ಸಾತಿಹಾಳ ಗ್ರಾಮಗಳಲ್ಲಿನ ಜಮೀನುಗಳಿಗೆ ನುಗ್ಗಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ.

ವಿಜಯಪುರದಲ್ಲಿ ಧಾರಾಕಾರ ಮಳೆ

ವಿಜಯಪುರ: ಹಿಂಗಾರು ಮಳೆ ಆರಂಭವಾಗಿದ್ದು, ಗುಮ್ಮಟ ನಗರಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಡೋಣಿ ನದಿ ನೀರಿನ ಮಟ್ಟ ಏರಿಕೆಯಾಗಿದೆ.

ರಭಸವಾಗಿ ಹರಿಯುತ್ತಿರುವ ಡೋಣಿ ನದಿಯ ನೀರು ದೇವರಹಿಪ್ಪರಗಿ ತಾಲೂಕಿನ ಕಡಕೋಳ, ಯಾಳವಾರ, ಭೈರವಾಡಗಿ, ಸಾತಿಹಾಳ ಗ್ರಾಮಗಳಲ್ಲಿನ ಜಮೀನುಗಳಿಗೆ ನುಗ್ಗಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ.

ವಿಜಯಪುರದಲ್ಲಿ ಧಾರಾಕಾರ ಮಳೆ
Intro:ವಿಜಯಪುರ: ಮುಂಗಾರು ಮಳೆ ಕೈಕೊಟ್ಟರು ಹಿಂಗಾರು ಮಳೆ ಮಾತ್ರ ರೈತರ ಕೈ ಹಿಡಿದಿದೆ ಎಂದು ರೈತಾಪಿ ವರ್ಗದಲ್ಲಿ ಖುಷಿಯಾಗಿದ್ದರು. ಜಿಲ್ಲೆಯ ಮಳೆಯ ಪ್ರಮಾಣ ಉತ್ತಮವಾಗಿದ್ದರಿಂದ ರೈತಾಪಿ ವರ್ಗದವರು ಸಾಲಸೂಲ ಮಾಡಿ ಕಡಲೆ ಸೇರಿದಂತೆ ವಿವಿಧ ಬೆಳೆಯ ಬೀಜ ಬಿತ್ತನೆ ಕಾರ್ಯವನ್ನು ಮುಗಿಸಿದ್ದಾರೆ. ಸದ್ಯ ಬೆಳೆಯುವ ಬೆಳೆ ಭೂಮಿಯಿಂದ ಮೇಲೆ ಬರುವ ಹಂತದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಡೋಣಿ ನದಿ ನೀರಿನ ಪ್ರಮಾಣ ಹೆಚ್ಚಾಗಿ ದೇವರ ಹಿಪ್ಪರಗಿ ತಾಲೂಕಿನ ಕಡಕೋಳ ಯಾಳವಾರ, ಭೈರವಾಡಗಿ,ಸಾತಿಹಾಳ ಭಾಗದ ರೈತರ ಜಮೀನಗಳು ಡೋಣಿ ನದಿ ನೀರಿನಲ್ಲಿ ಮುಳಗಡೆಯಾಗುತ್ತಿವೆ. ಇತ್ತೀಚೆಗಷ್ಟೇ ಮಳೆಯಾಗಿದ್ದರಿಂದ ಕಡಲೆ ಭಿತ್ತನೆ ಮಾಡಿದರು. ನದಿ ನೀರು ರೈತರ ಜಮೀನಿಗೆ ನುಗ್ಗಿದ್ದರಿಂದ ರೈತರು ಆತಂಕದಲ್ಲಿದ್ದಾರೆ.


ಶಿವಾನಂದ ಮದಿಹಳ್ಳಿ
ವಿಜಯಪುರBody:ವಿಜಯಪುರ: ಮುಂಗಾರು ಮಳೆ ಕೈಕೊಟ್ಟರು ಹಿಂಗಾರು ಮಳೆ ಮಾತ್ರ ರೈತರ ಕೈ ಹಿಡಿದಿದೆ ಎಂದು ರೈತಾಪಿ ವರ್ಗದಲ್ಲಿ ಖುಷಿಯಾಗಿದ್ದರು. ಜಿಲ್ಲೆಯ ಮಳೆಯ ಪ್ರಮಾಣ ಉತ್ತಮವಾಗಿದ್ದರಿಂದ ರೈತಾಪಿ ವರ್ಗದವರು ಸಾಲಸೂಲ ಮಾಡಿ ಕಡಲೆ ಸೇರಿದಂತೆ ವಿವಿಧ ಬೆಳೆಯ ಬೀಜ ಬಿತ್ತನೆ ಕಾರ್ಯವನ್ನು ಮುಗಿಸಿದ್ದಾರೆ. ಸದ್ಯ ಬೆಳೆಯುವ ಬೆಳೆ ಭೂಮಿಯಿಂದ ಮೇಲೆ ಬರುವ ಹಂತದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಡೋಣಿ ನದಿ ನೀರಿನ ಪ್ರಮಾಣ ಹೆಚ್ಚಾಗಿ ದೇವರ ಹಿಪ್ಪರಗಿ ತಾಲೂಕಿನ ಕಡಕೋಳ ಯಾಳವಾರ, ಭೈರವಾಡಗಿ,ಸಾತಿಹಾಳ ಭಾಗದ ರೈತರ ಜಮೀನಗಳು ಡೋಣಿ ನದಿ ನೀರಿನಲ್ಲಿ ಮುಳಗಡೆಯಾಗುತ್ತಿವೆ. ಇತ್ತೀಚೆಗಷ್ಟೇ ಮಳೆಯಾಗಿದ್ದರಿಂದ ಕಡಲೆ ಭಿತ್ತನೆ ಮಾಡಿದರು. ನದಿ ನೀರು ರೈತರ ಜಮೀನಿಗೆ ನುಗ್ಗಿದ್ದರಿಂದ ರೈತರು ಆತಂಕದಲ್ಲಿದ್ದಾರೆ.


ಶಿವಾನಂದ ಮದಿಹಳ್ಳಿ
ವಿಜಯಪುರConclusion:ವಿಜಯಪುರ: ಮುಂಗಾರು ಮಳೆ ಕೈಕೊಟ್ಟರು ಹಿಂಗಾರು ಮಳೆ ಮಾತ್ರ ರೈತರ ಕೈ ಹಿಡಿದಿದೆ ಎಂದು ರೈತಾಪಿ ವರ್ಗದಲ್ಲಿ ಖುಷಿಯಾಗಿದ್ದರು. ಜಿಲ್ಲೆಯ ಮಳೆಯ ಪ್ರಮಾಣ ಉತ್ತಮವಾಗಿದ್ದರಿಂದ ರೈತಾಪಿ ವರ್ಗದವರು ಸಾಲಸೂಲ ಮಾಡಿ ಕಡಲೆ ಸೇರಿದಂತೆ ವಿವಿಧ ಬೆಳೆಯ ಬೀಜ ಬಿತ್ತನೆ ಕಾರ್ಯವನ್ನು ಮುಗಿಸಿದ್ದಾರೆ. ಸದ್ಯ ಬೆಳೆಯುವ ಬೆಳೆ ಭೂಮಿಯಿಂದ ಮೇಲೆ ಬರುವ ಹಂತದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಡೋಣಿ ನದಿ ನೀರಿನ ಪ್ರಮಾಣ ಹೆಚ್ಚಾಗಿ ದೇವರ ಹಿಪ್ಪರಗಿ ತಾಲೂಕಿನ ಕಡಕೋಳ ಯಾಳವಾರ, ಭೈರವಾಡಗಿ,ಸಾತಿಹಾಳ ಭಾಗದ ರೈತರ ಜಮೀನಗಳು ಡೋಣಿ ನದಿ ನೀರಿನಲ್ಲಿ ಮುಳಗಡೆಯಾಗುತ್ತಿವೆ. ಇತ್ತೀಚೆಗಷ್ಟೇ ಮಳೆಯಾಗಿದ್ದರಿಂದ ಕಡಲೆ ಭಿತ್ತನೆ ಮಾಡಿದರು. ನದಿ ನೀರು ರೈತರ ಜಮೀನಿಗೆ ನುಗ್ಗಿದ್ದರಿಂದ ರೈತರು ಆತಂಕದಲ್ಲಿದ್ದಾರೆ.


ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.