ETV Bharat / state

ಅಡುಗೆ ಸಿಲಿಂಡರ್​ ಸ್ಪೋಟ .. ಚಡಚಣದಲ್ಲಿ ಅಪಾರ ಮೌಲ್ಯದ ಚಿನ್ನ, ದವಸ ಧಾನ್ಯಗಳು ಭಸ್ಮ - etv bharat

ತೋಟದ ಮನೆಯಲ್ಲಿ ಅಡುಗೆ ಸಿಲೆಂಡರ್ ಸ್ಪೋಟವಾಗಿ ಶೆಡ್​ನಲ್ಲಿದ್ದ 30 ಗ್ರಾಂ ಚಿನ್ನಾಭರಣ,  40,000 ನಗದು, 15 ಮೂಟೆ ಶೇಂಗಾ, 5 ಮೂಟೆ ಜೋಳ, 2 ಮೂಟೆ ಗೋಧಿ ಬೆಂಕಿಗಾಹುತಿಯಾಗಿರುವ ಘಟನೆ ಚಡಚಣ ತಾಲೂಕಿನ ಮರಗೂರು ಗ್ರಾಮದಲ್ಲಿ ನಡೆದಿದೆ.

ಅಡುಗೆ ಸಿಲಿಂಡರ್​ ಸ್ಪೋಟ
author img

By

Published : Jun 3, 2019, 10:23 PM IST

ವಿಜಯಪುರ : ತೋಟದ ಮನೆಯಲ್ಲಿ ಅಡುಗೆ ಸಿಲೆಂಡರ್ ಸ್ಪೋಟವಾಗಿ ಲಕ್ಷಾಂತರ ಮೌಲ್ಯ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಚಡಚಣ ತಾಲೂಕಿನ ಮರಗೂರು ಗ್ರಾಮದಲ್ಲಿ ನಡೆದಿದೆ.

ಶೆಡ್​ನಲ್ಲಿದ್ದ 30 ಗ್ರಾಂ ಚಿನ್ನಾಭರಣ, 40,000 ನಗದು, 15 ಮೂಟೆ ಶೇಂಗಾ, 5 ಮೂಟೆ ಜೋಳ, 2 ಮೂಟೆ ಗೋಧಿ ಬೆಂಕಿಗಾಹುತಿಯಾಗಿವೆ. ಅಷ್ಟೇ ಅಲ್ಲದೇ ಪಕ್ಕದ ಗುಡಿಸಲಿಗೂ ಬೆಂಕಿ ವ್ಯಾಪಿಸಿದ್ದು, ಆ ಗುಡಿಸಲಿನಲ್ಲಿದ್ದ 15,000 ರೂ. ನಗದು, 5 ಗ್ರಾಂ ಚಿನ್ನ, ದವಸ ಧಾನ್ಯ ಭಸ್ಮವಾಗಿದೆ.

ಅಡುಗೆ ಸಿಲಿಂಡರ್​ ಸ್ಪೋಟ

ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿಜಯಪುರ Body:ವಿಜಯಪುರ:
ತೋಟದ ಶೆಡ್ ನಲ್ಲಿ ಅಡುಗೆ bಅನಿಲ ಸಿಲೆಂಡರ್ ಸ್ಪೋಟವಾಗಿ ಲಕ್ಷಾಂತರ. ರೂ. ಮೌಲ್ಯ ವಸ್ತುಗಳು ಸುಟ್ಟು ಭಸ್ಮವಾದ ಘಟನೆ
ಚಡಚಣ ತಾಲೂಕಿನ ಮರಗೂರು ಗ್ರಾಮದಲ್ಲಿ ನಡೆದಿದೆ.
ಶೆಡ್ ನಲ್ಲಿದ್ದ 30 ಗ್ರಾಂ ಚಿನ್ನಾಭರಣ, 40,000 ನಗದು, 15 ಮೂಟೆ ಶೇಂಗಾ, 5 ಮೂಟೆ ಜೋಳ, 2 ಮೂಟೆ ಗೋಧಿ ಬೆಂಕಿಗಾಹುತಿಯಾಗಿವೆ. ಅಷ್ಟೇ ಅಲ್ಲದೇ
ಪಕ್ಕದ ಗುಡಿಸಲಿ ಮನೆಗೂ ಬೆಂಕಿ ವ್ಯಾಪಿಸಿದೆ.
ಪಕ್ಕದ ಗುಡಿಸಲಿನ ಮನೆಯಲ್ಲಿದ್ದ 15,000 ನಗದು, 5 ಗ್ರಾಂ ಚಿನ್ನ, ಧವಸ ಧಾನ್ಯ ಭಸ್ಮವಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲಾ
ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.