ETV Bharat / state

ವಿಜಯಪುರದಲ್ಲಿ ಕೊರೊನಾ ಅಟ್ಟಹಾಸ: ಮುಂಬೈನಿಂದ ಬಂದ ಕಾರ್ಮಿಕರಲ್ಲಿ ಐವರಿಗೆ ಸೋಂಕು! - ವಿಜಯಪುರ ಕೊರೊನಾ ಲೇಟೆಸ್ಟ್ ನ್ಯೂಸ್

ಇಂದು ವಿಜಯಪುರದಲ್ಲಿ ಮತ್ತೆ ಐವರಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ.

Five corona case registered in Vijayapura
ಮತ್ತೆ ಐವರಿಗೆ ಸೋಂಕು
author img

By

Published : May 18, 2020, 1:56 PM IST

ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದ್ದು, ಇಂದು ಐವರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದ ಮುಂಬೈಗೆ ಗುಳೆ ಹೋಗಿದ್ದ ಕಾರ್ಮಿಕರು ಜಿಲ್ಲೆಗೆ ಬಂದಿದ್ದರು. ಇವರಲ್ಲಿ ಕೊರೊನಾ ಪತ್ತೆಯಾಗಿದ್ದು, ಸೋಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಸೋಂಕಿತರ ಮಾಹಿತಿ:
  • 19 ವರ್ಷದ ಯುವತಿ ರೋಗಿ ನಂಬರ್ - 1176
  • 45 ವರ್ಷದ ಪುರುಷ ರೋಗಿ ನಂಬರ್ -1177
  • 10 ವರ್ಷದ ಬಾಲಕ ರೋಗಿ ನಂಬರ್ -1183
  • 20 ವರ್ಷದ ಯುವತಿ ರೋಗಿ ನಂಬರ್ -1184
  • 22 ವರ್ಷದ ರೋಗಿ -12011

ETV Bharat Logo

Copyright © 2025 Ushodaya Enterprises Pvt. Ltd., All Rights Reserved.