ETV Bharat / state

ವಿವಿಧೆಡೆ ಟಿಸಿ ಕಳ್ಳತನ ಮಾಡುತ್ತಿದ್ದ ಐವರ ಬಂಧನ - Basavana Bagevadi police

ವಿದ್ಯುತ್ ಟ್ರಾನ್ಸ್​​ಫಾರ್ಮರ್ (ಟಿಸಿ) ಕಳ್ಳತನ ಮಾಡುತ್ತಿದ್ದ ಐವರು ಕಳ್ಳರನ್ನು ಬಂಧಿಸಿದ ಬಸವನ ಬಾಗೇವಾಡಿ ಪೊಲೀಸರು, ಬಂಧಿತರಿಂದ 2.30 ಲಕ್ಷ ರೂ. ಮೌಲ್ಯದ 8 ಟಿಸಿಗಳನ್ನು ವಶಪಡಿಸಿಕೊಂಡಿದ್ದಾರೆ.

ಟಿಸಿ ಕಳ್ಳತನ ಮಾಡುತ್ತಿದ್ದ ಐವರ ಬಂಧನ
author img

By

Published : Sep 15, 2019, 9:31 PM IST

ವಿಜಯಪುರ: ವಿದ್ಯುತ್ ಟ್ರಾನ್ಸ್​​ಫಾರ್ಮರ್ (ಟಿಸಿ) ಕಳ್ಳತನ ಮಾಡುತ್ತಿದ್ದ ಐವರು ಕಳ್ಳರನ್ನು ಜಿಲ್ಲೆಯ ಬಸವನ ಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ.

ಬಸವರಾಜ ಸಂಗಣ್ಣ ಮದ್ದರಕಿ (35), ಮಡಿವಾಳಪ್ಪ ಸಿದ್ದಪ್ಪ ಅಗ್ನಿ (30), ಅಂಬರೀಶ ಕಲ್ಲಪ್ಪ ಬಳುಂಡಗಿ (32), ಈರಪ್ಪ ಕೆಂಚಪ್ಪ ಪೂಜಾರಿ (24) ಹಾಗೂ ಬಸವರಾಜ ರಾಮಣ್ಣ ಯಾಳವಾರ (40) ಬಂಧಿತ ಆರೋಪಿಗಳು. ಬಂಧಿತರಿಂದ 2.30 ಲಕ್ಷ ರೂ. ಮೌಲ್ಯದ 8 ಟಿಸಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಟಿಸಿಗಳನ್ನು ಜಿಲ್ಲೆಯ ಬಸವನ ಬಾಗೇವಾಡಿ, ಮುದ್ದೇಬಿಹಾಳ, ತಾಳಿಕೋಟೆ ತಾಲೂಕಿನ ನಾನಾ ಕಡೆ ಆರೋಪಿಗಳು ಕಳವು ಮಾಡಿದ್ದರು. ಈ ಸಂಬಂಧ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿಜಯಪುರ Body:
ವಿಜಯಪುರ: ವಿದ್ಯುತ್ ಟ್ರಾನ್ಸಫಾರ್ಮರ್(ಟಿಸಿ) ಕಳ್ಳತನ ಮಾಡುತ್ತಿದ್ದ ಐವರು ಕಳ್ಳರನ್ನು ಬಂಧಿಸಲಾಗಿದೆ.
ಜಿಲ್ಲೆಯ ಬಸವನ ಬಾಗೇವಾಡಿ ಪೊಲೀಸರಿಂದ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಗಳಿಂದ
ರೂ. 2.30 ಲಕ್ಷ ಮೌಲ್ಯದ 8 ಟಿಸಿ ವಶ ಪಡಿಸಿಕೊಳ್ಳಲಾಗಿದೆ.
ಬಸವರಾಜ ಸಂಗಣ್ಣ ಮದ್ದರಕಿ(35), ಮಡಿವಾಳಪ್ಪ ಸಿದ್ದಪ್ಪ ಅಗ್ನಿ(30), ಅಂಬರೀಶ ಕಲ್ಲಪ್ಪ ಬಳುಂಡಗಿ(32), ಈರಪ್ಪ ಕೆಂಚಪ್ಪ ಪೂಜಾರಿ(24), ಬಸವರಾಜ ರಾಮಣ್ಣ ಯಾಳವಾರ(40) ಬಂಧಿತ ಆರೋಪಿಗಳು.
ಜಿಲ್ಲೆಯ ಬಸವನ ಬಾಗೇವಾಡಿ, ಮುದ್ದೇಬಿಹಾಳ, ತಾಳಿಕೋಟೆ ತಾಲೂಕಿನ ನಾನಾ ಕಡೆ ಟಿಸಿ ಕಳುವು ಮಾಡಿದ್ದ ಕಳ್ಳರು.
ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.