ETV Bharat / state

ಖ್ಯಾತ ರಂಗಭೂಮಿ ಕಲಾವಿದ ನಾಗಯ್ಯಸ್ವಾಮಿ ವಿಧಿವಶ

ಹಾಸ್ಯ ಪಾತ್ರಗಳಲ್ಲಿ ಮನೋಜ್ಞವಾಗಿ ನಟಿಸಿ ಮನೆ ಮಾತಾಗಿದ್ದ ಖ್ಯಾತ ರಂಗಭೂಮಿ ಕಲಾವಿದ ನಾಗಯ್ಯಸ್ವಾಮಿ, ಇಂದು ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

author img

By

Published : May 4, 2019, 11:27 PM IST

ನಾಗಯ್ಯಸ್ವಾಮಿ ವಿಧಿವಶ

ವಿಜಯಪುರ: ಉತ್ತರ ಕರ್ನಾಟಕದ ಖ್ಯಾತ ರಂಗಭೂಮಿ ಕಲಾವಿದ ನಾಗಯ್ಯ ಸ್ವಾಮಿ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಕೊನೆಯುಸಿರೆಳೆದರು.

'ಬಸ್ ಕಂಡಕ್ಟರ್','ಖಾನಾವಳಿ','ಚೆನ್ನಿ' ಸೇರಿದಂತೆ ಹಲವು ಜನಪ್ರಿಯ ನಾಟಕಗಳಲ್ಲಿ ಅಭಿನಯಿಸಿದ ನಾಗಯ್ಯಸ್ವಾಮಿ ಮನೆಮಾತಾಗಿದ್ದರು. ನಾಗಯ್ಯ ವೀರಭದ್ರಯ್ಯ ಸಂಕೀನ(46) ಕುಂಟೋಜಿ ಶ್ರೀ ಘನಮಠೇಶ್ವರ ನಾಟ್ಯ ಸಂಘ ಸ್ಥಾಪಿಸಿ ಕಿರಿಯ ಕಲಾವಿದರ ಬೆಳವಣಿಗೆಗೂ ಶ್ರಮಿಸಿದ್ದರು.

Intro:File name: nagaya no more
Formate: av
Reporter: Suraj Risaldar
Place: vijaypur
Date: 04-05-2019

Anchor:

ಉತ್ತರ ಕರ್ನಾಟಕದ ರಂಗಭೂಮಿ ಕಲಾವಿದ ನಾಗಯ್ಯಸ್ವಾಮಿ ವಿಧಿವಶರಾಗಿದ್ದಾರೆ.Body:ಬಸ್ ಕಂಡಕ್ಟರ್,ಖಾನಾವಳಿ ಚೆನ್ನಿ ಸೇರಿದಂತೆ ಜನಪ್ರೀಯ ನಾಟಕಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿ ಮನೆಮಾತಾಗಿದ್ದ ಕಲಾವಿದ ಇಂದು ರಾತ್ರಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದಲ್ಲಿ ನಿಧನಹೊಂದಿದರು. ನಾಗಯ್ಯ ವೀರಭದ್ರಯ್ಯ ಸಂಕೀನ(46) ರಂಗಭೂಮಿಗೆ ತಮ್ಮದೆಯಾದ ಕೊಡುಗೆ ನೀಡಿದ್ದರು.Conclusion:ಕುಂಟೋಜಿ ಶ್ರೀ ಘನಮಠೇಶ್ವರ ನಾಟ್ಯ ಸಂಘ ಸ್ಥಾಪಿಸಿ ಕಿರಿಯ ಕಲಾವಿದರ ಬೆಳವಣಿಗೆಗೆ ಶ್ರಮಿಸಿದ್ದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.