ETV Bharat / state

ಲಾಕ್​ಡೌನ್​ ನಿಯಮ ಪಾಲಿಸದವರಿಗೆ ಡಿವೈಎಸ್​ಪಿ ಖಡಕ್​ ವಾರ್ನಿಂಗ್ !!

ಬಸವನಬಾಗೇವಾಡಿ ಡಿವೈಎಸ್​​ಪಿ ಇ.ಶಾಂತವೀರ, ಸಿಪಿಐ ಆನಂದ ವಾಘಮೋಡೆ, ಬೈಕ್​ನಲ್ಲಿ ಇಬ್ಬರ ಸಂಚಾರವನ್ನು ನಿಷೇಧಿಸಲಾಗಿದೆ, ಒಬ್ಬರು ಮಾತ್ರ ಸಂಚರಿಸಬೇಕು. ಕಾರಿನಲ್ಲಿ ಚಾಲಕ ಸೇರಿ ಮೂವರ ಸಂಚಾರಕ್ಕೆ ಅವಕಾಶವಿದೆ. ಇದನ್ನು ಪಾಲಿಸುವಂತೆ ಬೈಕ್ ಹಾಗೂ ಕಾರು ಸವಾರರಿಗೆ ಖಡಕ್ ವಾರ್ನಿಂಗ್ ನೀಡಿದರು.

vijaypur
ಲಾಕ್​ಡೌನ್​ ನಿಯಮ ಪಾಲಿಸದವರಿಗೆ ಡಿವೈಎಸ್​ಪಿ ಖಡಕ್​ ವಾರ್ನಿಂಗ್
author img

By

Published : May 6, 2020, 5:21 PM IST

ವಿಜಯಪುರ : ಲಾಕ್​ಡೌನ್ ಸಡಿಲಿಕೆ ನಂತರ ಸರ್ಕಾರದ ನಿರ್ದೇಶನಗಳನ್ನು ಪಾಲಿಸದೇ ರಸ್ತೆಗಿಳಿದವರಿಗೆ ಪೊಲೀಸ್​​ ಅಧಿಕಾರಿಗಳು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವನಬಾಗೇವಾಡಿ ಡಿವೈಎಸ್​​ಪಿ ಇ.ಶಾಂತವೀರ, ಸಿಪಿಐ ಆನಂದ ವಾಘಮೋಡೆ, ಬೈಕ್​ನಲ್ಲಿ ಇಬ್ಬರ ಸಂಚಾರವನ್ನು ನಿಷೇಧಿಸಲಾಗಿದೆ, ಒಬ್ಬರು ಮಾತ್ರ ಸಂಚರಿಸಬೇಕು. ಕಾರಿನಲ್ಲಿ ಚಾಲಕ ಸೇರಿ ಮೂವರ ಸಂಚಾರಕ್ಕೆ ಅವಕಾಶವಿದೆ. ಇದನ್ನು ಪಾಲಿಸುವಂತೆ ಬೈಕ್ ಹಾಗೂ ಕಾರು ಸವಾರರಿಗೆ ಖಡಕ್ ವಾರ್ನಿಂಗ್ ನೀಡಿದರು.

ಲಾಕ್​ಡೌನ್​ ನಿಯಮ ಪಾಲಿಸದವರಿಗೆ ಡಿವೈಎಸ್​ಪಿ ಖಡಕ್​ ವಾರ್ನಿಂಗ್..

ಮಾಸ್ಕ್ ಹಾಕದವರಿಗೆ ಎಂದಿನ ಶೈಲಿಯ ಲಾಠಿ ರುಚಿ ತೋರಿಸಿದ ಅಧಿಕಾರಿಗಳು, ಪಾಸ್ ಹೊಂದಿದ್ದೇವೆ ಎಂದು ಉತ್ತರಿಸಿದ ಯುವತಿಯರಿಬ್ಬರಿಗೆ, ನೀವು ಇಬ್ಬರು ತಿರುಗಾಡುವುದಾದರೆ ಆಟೋದಲ್ಲಿ ಹೋಗಿ ಇಲ್ಲ ಕಾರಿನಲ್ಲಿ ಸಂಚರಿಸಿ ಎಂದು ತಿಳಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.