ETV Bharat / state

ಅಕ್ಕ - ತಮ್ಮನ ಕೊಲೆ ಪ್ರಕರಣ: ಒಂದೇ ಕುಟುಂಬದ ಐವರ ವಿರುದ್ಧ ಎಫ್​ಐಆರ್ - FIR against five members of one family

ಬೂದಿಹಾಳ ಗ್ರಾಮದಲ್ಲಿ ರಾಜಶ್ರೀ ಬಿರಾದಾರ ಹಾಗೂ ಈಕೆಯ ಸಹೋದರ ನಾನಾಗೌಡನನ್ನು ಕೊಲೆ ಮಾಡಲಾಗಿತ್ತು. ಈ ಸಂಬಂಧ ತಂದೆ ಶ್ರೀಮಂತ ಯರಗಲ್ಲ ನೀಡಿದ ದೂರಿನ ಮೇಲೆ ಈ ಎಫ್​ಐಆರ್ ದಾಖಲಾಗಿದೆ.

double-murder-case-fir-against-five-members-of-one-family
ಅಕ್ಕ-ತಮ್ಮನ ಕೊಲೆ ಪ್ರಕರಣ: ಒಂದೇ ಕುಟುಂಬದ ಐವರ ವಿರುದ್ಧ ಎಫ್​ಐಆರ್
author img

By

Published : Jun 7, 2022, 6:54 PM IST

ವಿಜಯಪುರ: ಜಿಲ್ಲೆಯ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಸೋಮವಾರ ನಡೆದ ಜೋಡಿ ಕೊಲೆಗೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬೂದಿಹಾಳ ಗ್ರಾಮದಲ್ಲಿ ರಾಜಶ್ರೀ ಬಿರಾದಾರ ಹಾಗೂ ಈಕೆಯ ಸಹೋದರ ನಾನಾಗೌಡನ್ನು ಕೊಲೆ ಮಾಡಲಾಗಿತ್ತು. ಈ ಸಂಬಂಧ ಕೊಲೆಯಾದ ರಾಜಶ್ರೀ ಪತಿ ಶಂಕರಗೌಡ ಬಿರಾದಾರ, ಈತನ ತಂದೆ ಅಪ್ಪಾಸಾಹೇಬ ಬಿರಾದಾರ, ನಾಗಮ್ಮ ಬಿರಾದಾರ, ಶಂಕರಗೌಡನ ಸಹೋದರ ಸಂಗಣ್ಣ ಬಿರಾದಾರ ಹಾಗೂ ಮಂಜುನಾಥ ಬಿರಾದಾರ ವಿರುದ್ಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಿಸಿಕೊಳ್ಳಲಾಗಿದೆ.

ಕೊಲೆಯಾದ ಅಕ್ಕ - ತಮ್ಮನ ತಂದೆ ಶ್ರೀಮಂತ ಯರಗಲ್ಲ ನೀಡಿದ ದೂರಿನ ಮೇಲೆ ಈ ಎಫ್​ಐಆರ್ ದಾಖಲು ಮಾಡಲಾಗಿದೆ. ಕೌಟುಂಬಿಕ ಕಲಹ ಸಂಬಂಧ ಈ ಕೊಲೆಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮುದ್ದೇಬಿಹಾಳದಲ್ಲಿ ವರುಣಾರ್ಭಟ: ಜಾತ್ರೆ, ರಸಮಂಜರಿ, ಮದ್ದು ಸುಡುವ ಕಾರ್ಯಕ್ರಮ ಸ್ಥಗಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.