ETV Bharat / state

ವಿಜಯಪುರ: ಪ್ರವಾಹ ಸಂತ್ರಸ್ತರಿಗೆ ದಿನಸಿ ಕಿಟ್ ವಿತರಣೆ - Vijayapura Grocery Kit Distribution

ಈಗಾಗಲೇ ಕೆಲವು ಸಂತ್ರಸ್ತರು ಇರುವ ಸೂರು ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದು, ನಾಗಠಾಣ ಶಾಸಕ ದೇವಾನಂದ ಚೌಹಾಣ್ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳ ಒದಗಿಸುವ ಮೂಲಕ ಪ್ರವಾಹ ಸಿಲುಕಿ ನಲುಗಿದ ಕುಟುಂಗಳ ನೆರವಿಗೆ ದಾವಿಸುತ್ತಿದ್ದಾರೆ..

Vijayapura
ದಿನಸಿ ಕಿಟ್ ವಿತರಣೆ
author img

By

Published : Oct 28, 2020, 6:42 PM IST

Updated : Oct 28, 2020, 6:49 PM IST

ವಿಜಯಪುರ: ಭೀಮಾ ನದಿ ಪ್ರವಾಹಕ್ಕೆ‌ ಸಿಲುಕಿ ನಲುಗಿದ ಕುಟುಂಬಗಳಿಗೆ ಶಾಸಕ ದೇವಾನಂದ ಚೌಹಾಣ್ ನೆರೆ ಸಂತ್ರಸ್ತರಿಗೆ ದಿನ ಬಳಕೆಯ ಅಗತ್ಯ ಸಾಮಗ್ರಿಗಳ ಕಿಟ್ ವಿತರಣೆ ಮಾಡುತ್ತಿದ್ದಾರೆ.

ಜಿಲ್ಲೆಯ ಚಡಚಣ ತಾಲೂಕಿನ 12ಕ್ಕೂ ಅಧಿಕ ಗ್ರಾಮಗಳು ಭೀಮಾ ನದಿಯ ನೆರೆಯಿಂದ ಸಂಪೂರ್ಣ ಜಲಾವೃತವಾಗಿ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಯಾಗಿವೆ. ಅಲ್ಲದೆ ಜಮೀನುಗಳಿಗೆ ನದಿಯ ನೀರು ನುಗ್ಗಿ ರೈತರ ಬೆಳೆಗಳು ನಾಶಗೊಂಡ ಪರಿಣಾಮ ಇಂದು 400 ಕುಟುಂಬಗಳಿಗೆ ಆಹಾರ ಸಾಮಗ್ರಿ, ಬಟ್ಟೆ ಸೇರಿದಂತೆ ಹಲವು ಸಾಮಗ್ರಿಗಳ ಕಿಟ್​ನ್ನು ನಾಗಠಾಣ ಶಾಸಕ ವಿತರಣೆ ಮಾಡಲು ಮುಂದಾಗಿದ್ದಾರೆ.

ನೆರೆ ಸಂತ್ರಸ್ತರಿಗೆ ದಿನ ಬಳಕೆಯ ಅಗತ್ಯ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು

ಈಗಾಗಲೇ ಕೆಲವು ಸಂತ್ರಸ್ತರು ಇರುವ ಸೂರು ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದು, ನಾಗಠಾಣ ಶಾಸಕ ದೇವಾನಂದ ಚೌಹಾಣ್ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳ ಒದಗಿಸುವ ಮೂಲಕ ಪ್ರವಾಹ ಸಿಲುಕಿ ನಲುಗಿದ ಕುಟುಂಗಳ ನೆರವಿಗೆ ದಾವಿಸುತ್ತಿದ್ದಾರೆ.

Last Updated : Oct 28, 2020, 6:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.