ETV Bharat / state

ವಿಜಯಪುರ-ಬಾಗಲಕೋಟೆ ಪರಿಷತ್​ ಫೈಟ್‌ : ಬಿಜೆಪಿ-ಕಾಂಗ್ರೆಸ್​ಗೆ ಗೆಲುವು

ಬಾಗಲಕೋಟೆ-ವಿಜಯಪುರ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಒಂದು ಸ್ಥಾನ ತನ್ನದಾಗಿಸಿಕೊಂಡಿವೆ.

congress-candidate-sunilgowda-won-in-council-election
ಸುನೀಲ್​ಗೌಡ
author img

By

Published : Dec 14, 2021, 1:28 PM IST

Updated : Dec 14, 2021, 6:54 PM IST

ವಿಜಯಪುರ : ಬಾಗಲಕೋಟೆ-ವಿಜಯಪುರ ದ್ವಿಸದಸ್ಯ ವಿಧಾನ ಪರಿಷತ್​ ಚುನಾವಣೆ ಮತ ಎಣಿಕೆ ಕಾರ್ಯ ಮುಂದುವರೆದಿದೆ. ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸುನೀಲ್​ ಗೌಡ್​ ಪಾಟೀಲ್ 3245 ಮತಗಳ ಮೂಲಕ​ ಜಯಭೇರಿ ಬಾರಿಸಿದ್ದಾರೆ.

ವಿಜಯಪುರ-ಬಾಗಲಕೋಟೆ ದ್ವಿಸದಸ್ಯ ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಕಾರ್ಯ ಇಂದು ಬೆಳಗ್ಗಿನಿಂದ ನಡೆಯುತ್ತಿದೆ. ಈಗಾಗಲೇ ಮೊದಲ‌ ಪ್ರಾಶಸ್ತ್ಯ ಮತಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ್​ ಜಯಗಳಿಸಿದ್ದಾರೆ.

ಪಿ.ಹೆಚ್.ಪೂಜಾರಿಗೆ ಜಯ:

ದ್ವಿ ಸದಸ್ಯತ್ವ ಕ್ಷೇತ್ರದಲ್ಲಿ 2ನೇ ಪ್ರಾಶಸ್ತ್ಯ ಮತಗಳಿಂದ ಬಿಜೆಪಿ ಅಭ್ಯರ್ಥಿ ಪಿ.ಹೆಚ್.ಪೂಜಾರಿ 2219 ಮತಗಳ ಮೂಲಕ ಜಯ ಗಳಿಸಿದರು. ಈ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಒಂದು ಸ್ಥಾನ ತನ್ನದಾಗಿಸಿ ಕೊಂಡಿವೆ. ಇವರಿಗೆ 2222 ಮತಗಳು ಲಭಿಸಿವೆ.

ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ 1466 ಮತಗಳಿಸಿದರು.

Last Updated : Dec 14, 2021, 6:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.