ETV Bharat / state

ರಸ್ತೆ ಬದಿಯ ಅಂಗಡಿ ಮುಗ್ಗಟ್ಟುಗಳ ತೆರವು ಹಿನ್ನೆಲೆ.. ನ.26ಕ್ಕೆ ಸ್ವಯಂ ಘೋಷಿತ ಬಂದ್​

ನಗರದಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯ ವ್ಯಾಪಾರಸ್ಥರ ಅಂಗಡಿ ಮುಂಗ್ಗಟ್ಟುಗಳನ್ನು ತೆರವಿಗೆ ಜಿಲ್ಲಾಡಳಿತ ಮುಂದಾಗಿದ್ದು, ಇದನ್ನು ಖಂಡಿಸಿ ವ್ಯಾಪಾಸ್ಥರು ನ. 26ಕ್ಕೆ ಸ್ವಯಂ ಬಂದ್​ ಆಚರಣೆಗೆ ಮುಂದಾಗಿದ್ದಾರೆ.

bandh of nov 26
author img

By

Published : Nov 23, 2019, 7:34 PM IST

ವಿಜಯಪುರ: ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯ ರಸ್ತೆ ಬದಿಯ ವ್ಯಾಪಾರಸ್ಥರ ಅಂಗಡಿ ಮುಂಗಟ್ಟುಗಳನ್ನು‌ ತರೆವುಗೊಳಿಸಿರುವುದನ್ನು‌ ಖಂಡಿಸಿ ನ.26ರಂದು ಸ್ವಯಂ ಘೋಷಿತ ಬಂದ್​ ಆಚರಣೆಗೆ ತರಕಾರಿ ವ್ಯಾಪಾರಿಗಳ ಸಂಘದ ಸದಸ್ಯರು ಮುಂದಾಗಿದ್ದಾರೆ.

ನ.26ಕ್ಕೆ ಸ್ವಯಂ ಘೋಷಿತ ಬಂದ್‌ಗೆ ಕರೆ ನೀಡಿದ ವ್ಯಾಪಾರಸ್ಥರು..

ಇಂದು ನಗರದಲ್ಲಿ ಸಭೆ ನಡೆಸಿ ಸದಸ್ಯರು ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಕಳೆದ 40 ವರ್ಷಗಳಿಂದ ರಸ್ತೆ ಬದಿಯಲ್ಲಿ ಹಣ್ಣು,ತರಕಾರಿ ವ್ಯಾಪಾರ ನಂಬಿಕೊಂಡು ಜೀವನ ಸಾಗಿಸಿಕೊಂಡು ಬಂದಿದ್ದಾರೆ. ಜಿಲ್ಲಾಡಳಿತ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ರಸ್ತೆ ಬದಿಯ ವ್ಯಾಪಾರಿಗಳ ಅಂಗಡಿ ಮುಂಗಟ್ಟು ತೆರವುಗೊಳಿಸಿದ ನಡೆ ಸರಿಯಲ್ಲ. ಜಿಲ್ಲಾಡಳಿತ ಕ್ರಮದಿಂದ 350ಕ್ಕೂ ಕುಟುಂಬಗಳ ಬೀದಿಗೆ ಬಂದಿದ್ದು, ಜಿಲ್ಲಾಡಳಿತ ಕ್ರಮದ ವಿರುದ್ಧ ನ.26 ರಂದು ರಸ್ತೆ ಬದಿಯ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟು ಬಂದ್​ ಮಾಡಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.

ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ತರಕಾರಿ ಹಾಗೂ ಹಣ್ಣು ವ್ಯಾಪಾರಿ ಮಹಿಳೆಯರು ಅಂಗಡಿ ತೆರವುನಿಂದ ಕಂಗಾಲಾಗಿದ್ದು, ಜಿಲ್ಲಾಡಳಿತದ ವಿರುದ್ಧ ಆಕ್ರೊಶ ಹೊರ‌ ಹಾಕಿದರು.

Intro:ವಿಜಯಪುರ: ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯ ಬೀದಿ ಬದಿಯ ವ್ಯಾಪಾರಸ್ಥರನ್ನು ಅಂಗಡಿ ಮುಂಗಟ್ಟುಗಳನ್ನು‌ ತರೆವುಗೊಳಿಸಿತುವುದನ್ನು‌ ಖಂಡಿಸಿ ಮಂಗಳವಾರ 26 ರಂದು ಸ್ವಯಂ ಘೋಷಿತ ಬಂದ ಕರೆ ನೀಡಲಾಗಿದೆ ಎಂದು ತರಕಾರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹಮ್ಮದ್ ಹನೀಫ್ ಬಾಗವಾನ ತಿಳಿಸಿದರು.

Body:ಕಳೆದ 40 ವರ್ಷಗಳಿಂದ. ಬೀದಿ ಬದಿಯಲ್ಲಿ ಹಣ್ಣು ತರಕಾರಿ ವ್ಯಾಪಾರ ನಂಬಿಕೊಂಡು ಜೀವನ ಸಾಗಿಸಿಕೊಂಡು ಬಂದಿದ್ದಾರೆ. ಜಿಲ್ಲಾಡಳಿತ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಬೀದಿ ಬದಿಯ ವ್ಯಾಪಾರಿಗಳ ಅಂಗಡಿ ಮುಂಗಟ್ಟು ತೆರವುಗೊಳಿಸಿದ ನಡೆ ಸರಿಯಲ್ಲ. ಜಿಲ್ಲಾಡಳಿತ ಕ್ರಮದಿಂದ. ಇಂದು 350 ಕ್ಕೂ ಕುಟುಂಬಗಳ ಬೀದಿಗೆ ಬಂದಿದ್ದು ಜಿಲ್ಲಾಡಳಿತ ಕ್ರಮದ ವಿರೋಧವಾಗಿ ಮಂಗಳವಾರ 26 ರಂದು ಬೀದಿ ಬದಿಯ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟು ಬಂದ ಮಾಡಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಹಮ್ಮದ್ ಹನೀಫ್ ಹೇಳಿದರು.

Conclusion:ಇನ್ನೂ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ ತರಕಾರಿ ಹಾಗೂ ಹಣ್ಣು ವ್ಯಾಪಾರಿ ಮಹಿಳೆಯರು ಅಂಗಡಿ ತೆರವುನಿಂದ ಕಂಗಾಲಾಗಿ ಜಿ್ಳಾಲ್ಲಾಡಳಿತದಿ ಕಣ್ಣೀರು ಹಾಕುತ್ತಾ ಜಿಲ್ಲಾಳಿತಕ್ಕೆ ಹಿಡಿಶಾಪ ಹಾಕಿ ತಮ್ಮ ನೋವಿ ಆಕ್ರೋಶ ಹೊರ‌ಹಾಕಿದರು..

ಶಿವಾನಂದ‌ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.