ETV Bharat / state

ಚಾಲಕನ ನಿರ್ಲಕ್ಷ್ಯ,  ಮರಕ್ಕೆ ಕಾರು ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು - undefined

ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಅಪಘಾತ
author img

By

Published : Jun 19, 2019, 9:14 PM IST

ವಿಜಯಪುರ: ಚಾಲಕನ ನಿರ್ಲಕ್ಷ್ಯದಿಂದ ಮರಕ್ಕೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಿಂದಗಿ ತಾಲೂಕಿನ ಹೊನ್ನಳ್ಳಿ ಕ್ರಾಸ್ ಬಳಿ ನಡೆದಿದೆ.

ಮೃತರನ್ನು ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮದ ರಾಮನಗೌಡ ಪಾಟೀಲ್​ (26), ಶಾಂತಗೌಡ ಮಾಲಿ ಪಾಟೀಲ್​ (26) ಹಾಗೂ ಸುರಪುರ ತಾಲೂಕಿನ ವಂದಗನೂರ ಗ್ರಾಮದ ಮುತ್ತನಗೌಡ (24) ಎಂದು ಗುರುತಿಸಲಾಗಿದೆ. ಇನ್ನು ಕಾರಿನಲ್ಲಿದ್ದ ಅಪ್ಪು ಬಿರಾದಾರ ಎಂಬವರಿಗೆ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಕಲಬುರಗಿಯ ಯಡ್ರಾಮಿ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:ವಿಜಯಪುರ Body:ವಿಜಯಪುರ ; ಸಿಂದಗಿ ತಾಲೂಕಿನ ಹೊನ್ನಳ್ಳಿ ಕ್ರಾಸ್ ಬಳಿ ಘಟನೆ. ಕಾರು ಚಾಲಕನ ನಿಲ೯ಕ್ಷ್ಶದಿಂದ ಮರಕ್ಕೆ ಕಾರು ಡಿಕ್ಕಿ ಮೂವರು ಸ್ಥಳದಲ್ಲಿ ಸಾವು. ಡಿಕ್ಕಿ ರಭಸಕ್ಕೆ ಕಾರು ನುಜ್ಜುಗುಜ್ಜಾಗಿರುವ ಘಟನೆ ನಡೆದಿದೆ.
ಮೃತರು ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮದ ರಾಮನಗೌಡ ಪಾಟೀಲ (26) ಹಾಗೂ ಶಾಂತಗೌಡ ಮಾಲಿಪಾಟೀಲ (26) ಎನ್ನಲಾಗಿದೆ. ಸುರಪುರ ತಾಲೂಕಿನ ವಂದಗನೂರ ಗ್ರಾಮದ ಮುತ್ತನಗೌಡ (24)ಮೃತಪಟ್ಟಿದ್ದಾರೆ. ಅಪ್ಪು ಬಿರಾದಾರ ಅವನಿಗೆ ಗಾಯವಾಗಿದ್ದು ಸಕಾ೯ರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಯಡ್ರಾಮಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಲಬುರಗಿ ಜಿಲ್ಲೆಯ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.