ETV Bharat / state

ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ: ಬಸನಗೌಡ ಯತ್ನಾಳ್ ಹೇಳಿಕೆ

author img

By

Published : Dec 17, 2019, 3:12 PM IST

ನಾನು ಹಿಂದೆ ಕುಂತು ಆಟ‌ ಆಡೋದಿಲ್ಲ, ಬೆಂಬಲಿಗರನ್ನ ಮುಂದೆ ಬಿಟ್ಟು ಸಚಿವ ಸ್ಥಾನ ಪಡೆಯುವುದಿಲ್ಲ ಎಂದು  ಶಾಸಕ ಬಸನಗೌಡ ಯತ್ನಾಳ ಸಚಿವ ಸ್ಥಾನ ಆಕಾಂಕ್ಷೆಗಳಿಗೆ ಟಾಂಗ್ ನೀಡಿದ್ದಾರೆ.

KN_VJP_02_yatnal_reaction_KA10027
ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ: ಬಸನಗೌಡ ಯತ್ನಾಳ್ ಹೇಳಿಕೆ

ವಿಜಯಪುರ: ನಾನು ಹಿಂದೆ ಕುಂತು ಆಟ‌ ಆಡೋದಿಲ್ಲ, ಬೆಂಬಲಿಗರನ್ನ ಮುಂದೆ ಬಿಟ್ಟು ಸಚಿವ ಸ್ಥಾನ ಪಡೆಯುವುದಿಲ್ಲ ಎಂದು ಶಾಸಕ ಬಸನಗೌಡ ಯತ್ನಾಳ ಸಚಿವ ಸ್ಥಾನ ಆಕಾಂಕ್ಷೆಗಳಿಗೆ ಟಾಂಗ್ ನೀಡಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ: ಬಸನಗೌಡ ಯತ್ನಾಳ್ ಹೇಳಿಕೆ

ಉಪ ಚುನಾವಣೆಯಲ್ಲಿ ನಾನು ಅಡ್ಡಾಡಿದ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ, ಸೋಲು ಕಾಣುತ್ತಿದ್ದ ಕ್ಷೇತ್ರದಲ್ಲಿ ಭಾರಿ ಗೆಲವು ಸಿಕ್ಕಿದೆ. ನಾನಾಗಿ ಯಾರಿಗೂ ಮಂತ್ರಿಗಿರಿ ಕೇಳಿಲ್ಲ, ವಾಜಪೇಯಿ ಸರ್ಕಾರದಲ್ಲಿ ನನ್ನನೆ ಕರೆದು ಕೇಂದ್ರ ಮಂತ್ರಿ ಮಾಡಿದ್ರು. ಸಚಿವ ಸ್ಥಾನ ನೀಡಿದ್ರು ಸಮರ್ಥವಾಗಿ‌ ನಿಭಾಯಿಸಲು ಸಿದ್ದ ಎಂದು ಶಾಸಕ‌ ಯತ್ನಾಳ್ ಪರೋಕ್ಷವಾಗಿ ಸಚಿವ ಸ್ಥಾನ ಆಕಾಂಕ್ಷಿ ಎಂದು ಸಾಬೀತು ಪಡಿಸಲು ಪ್ರಯತ್ನಿಸಿದರು.

ಯತ್ನಾಳ ಫಾರ್ ಮಿನಿಸ್ಟರ್ ಅಭಿಯಾನ ವಿಚಾರವಾಗಿ ನನ್ನ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಉತ್ತರ ಕರ್ನಾಟಕ ಅಷ್ಟೇ ಅಲ್ಲ ಇಡೀ ಕರ್ನಾಟಕದಲ್ಲಿ ಹಿಂದುತ್ವದ ಶಕ್ತಿ ನನ್ನ ಬೆನ್ನಿಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಒಬ್ಬ ಮಂತ್ರಿ ಇಂದ ಆಗೋದಿಲ್ಲ. ವಿಜಯಪುರ ಜಿಲ್ಲೆಯ ಸಚಿವ ಸ್ಥಾನಕ್ಕಿಂತ ಉತ್ತರ ಕರ್ನಾಟಕಕ್ಕೆ ಪಾತಿನಿಧ್ಯ ಬೇಕಿದೆ. ಈ ಭಾಗದ ನೀರಾವರಿ, ಅಭಿವೃದ್ಧಿ ಆಗಬೇಕಿದೆ ಎಂದರು.

Intro:ವಿಜಯಪುರ : ನಾನು ಹಿಂದೆ ಕುಂತು ಆಟ‌ ಆಡೋದಿಲ್ಲ ಅಭಿಮಾನಿಗಳನ್ನು ಮುಂದೆ ಬಿಟ್ಟು ಸಚಿವ ಸ್ಥಾನಕ್ಕಾಗಿ ಪಡುವುದಿಲ್ಲ ಸಚಿವ ಸ್ಥಾನ ಲಾಭಿ ಮಾಡ್ತಿರೋರಿಗೆ ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ ಸಚಿವ ಸ್ಥಾನ ಆಕಾಂಕ್ಷೆಗಳಿಗೆ ಟಾಂಗ್ ನೀಡಿದ್ದಾರೆ.

Body:ಸಚಿವ ಸ್ಥಾನ ವಿಚಾರವಾಗಿ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ ಉಪ ಚುನಾವಣೆಯಲ್ಲಿ ನಾನು ಅಡ್ಡಾಡಿದ ಕ್ಷೇತ್ರದಲ್ಲಿ ಜಿಜೆಪಿ ವಿಜಯಗಳಿಸಿದೆ,ಸೋಲು ಕಾಣುತ್ತಿದ್ದ ಕ್ಷೇತ್ರದಲ್ಲಿ ಭಾರಿ ಗೆಲವು ಸಿಕ್ಕಿದೆ ಇದರಿಂದ ಸ್ಥಿರ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ ಇದನ್ನ ಪಕ್ಷ ಗಮನಿಸಿದೆ. ನಾನಾಗಿ ಯಾರಿಗೆ ಮಂತ್ರಿಗಿರಿ ಕೇಳಿಲ್ಲ. ವಾಜಪೇಯಿ ಸರ್ಕಾರದಲ್ಲಿ ನನ್ನನೆ ಕರೆದು ಕೇಂದ್ರ ಮಂತ್ರಿ ಮಾಡಿದ್ರು. ಸರ್ಕಾರದ ಹಿತದೃಷ್ಟಿಯಿಂದ ಮಂತ್ರಿ ಮಾಡಿ ಅಂತ ಕೇಳಿಲ್ಲ ಸಚಿವ ಸ್ಥಾನ ನೀಡಿದ್ರು ಸಮರ್ಥವಾಗಿ‌ ನಿಭಾಯಿಸಲು ಸಿದ್ದ ಎಂದು ಶಾಸಕ‌ ಯತ್ನಾಳ ಪರೋಕ್ಷವಾಗಿ ಸಚಿವ ಸ್ಥಾನ ಆಕಾಂಕ್ಷಿ ಎಂದು ಸಾಬೀತು ಪಡಿಸಲು ಪ್ರಯತ್ನಿಸಿದರು.

ಶ್ರೀ ರಾಮಲುಗೆ ಡಿಸಿಎಂ ವಿಚಾರವಾಗಿ ಮಾತನಾಡಿದ ಯತ್ನಾಳ ರಾಮುಲು ಅವ್ರು ಅನೇಕ ವರ್ಷಗಳಿಂದ ಪಕ್ಷವನ್ನ ಕಟ್ಟಿದ್ದಾರೆ‌. ಡಿಸಿಎಂ ಆಗ್ಬೇಕು ಅನ್ನೋದು ಅವರ ಅಭಿಮಾನಿಗಳ ಒತ್ತಾಯವಾಗಿದೆ.ಅವ್ರು ಎಲ್ಲೂ ಡಿಸಿಎಂ ಸ್ಥಾನ ಬೇಕು ಅಂದಿಲ್ಲ, ಐದು ಹತ್ತು ಡಿಸಿಎಂ ಮಾಡಿದ್ರೆ ಸ್ಥಾನಕ್ಕೆ ಗೌರವ ಇರಲ್ಲ. ಉಪ ಮುಖ್ಯಮಂತ್ರಿ ಗೌರವ ಕಡಿಮೆ ಆಗೋ ಕೆಲಸ ಮಾಡಬಾರದು‌ ನನಗೆ ಸಿಎಂ ಒಬ್ಬರಿದ್ದರೇ ಸಾಕು ಎಲ್ಲರು ಮಂತ್ರಿಗಳಿದ್ರೆ ಬೇಕು ಎಂದರು.

ಯತ್ನಾಳ ಫಾರ ಮಿನಿಸ್ಟರ್ ಅಭಿಯಾನ ವಿಚಾರವಾಗಿ ಕುರಿತು ಮಾತನಾಡಿದ ಯತ್ನಾಳ ನನ್ನ ಅಭಿಮಾನಿಗಳು ಬಾರಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಉತ್ತರ ಕರ್ನಾಟಕ ಅಷ್ಟೇ ಅಲ್ಲ ಇಡೀ ಕರ್ನಾಟಕದಲ್ಲಿ ಹಿಂದುತ್ವದ ಶಕ್ತಿ ನನ್ನ ಬೆನ್ನಿಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಮುಖ್ಯ ಒಬ್ಬ ಮಂತ್ರಿ ಆದ್ರೆ ಉದ್ದಾರ ಆಗೋದಿಲ್ಲ ವಿಜಯಪುರ ಜಿಲ್ಲೆಯ ಸಚಿವ ಸ್ಥಾನಕ್ಕಿಂತ ಉತ್ತರ ಕರ್ನಾಟಕಕ್ಕೆ ಪಾತಿನಿಧ್ಯ ಬೇಕಿದೆ. ಈ ಭಾಗದ ನೀರಾವರಿ,ಅಭಿವೃದ್ಧಿ ಆಗಬೇಕಿದೆ.

Conclusion:CAB ವಿಚಾರವಾಗಿ ವಿಚಾರವಾಗಿ‌ ಮಾತನಾಡಿದ ಯತ್ನಾಳ ಈ ವಿಚಾರದಲ್ಲಿ ಜನ್ರ ದಾರಿ ತಪ್ಪಿಸುತ್ತಿತುವವರು ಪಾಕಿಸ್ತಾನದ ಎಜೆಂಟರು ರಾಹುಲ್ ಗಾಂಧಿ ಒಬ್ಬ ಮೂಲ ಪಾಕಿಸ್ತಾನಿ ಎಂದು ರಾಹುಲ್ ಗಾಂಧಿ ವಿರುದ್ದ ಯತ್ನಾಳ ವಾಗ್ದಾಳಿ ನಡೆಸಿದರು. ಪಾಕಿಸ್ತಾನ,ಅಪಘಾನಿಸ್ತಾನ,ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕಾಂಗ್ರೆಸ್, ಕೆಲ ಜಾತ್ಯತೀತ ಎನ್ನುವ ಕೋಮುವಾದಿ ಪಕ್ಷಗಳು ಒಂದು ಕೋಮಿನ ಜನರನ್ನ ಒಕ್ಕಲೆಬ್ಬಿಸುತ್ತಿದ್ದಾರೆ‌. ಪೌರತ್ವ ಕಾನೂನು ಪರ ಬೃಹತ್ ರ‌್ಯಾಲಿ ನಡೆಲಿದ್ದೇವೆ ಶನಿವಾರದಂದು ವಿಜಯಪುರ ನಗರದಲ್ಲಿ ಬೃಹತ್ ರ‌್ಯಾಲಿ‌ ನಡೆಸಲಾಗುವುದು ಎಂದು ಶಾಸಕ ಬಸನಗೌಡ ಯತ್ನಾಳ ಮಾಧ್ಯಗಳಿ್ಗೆಗೆ ಪ್ರತಿಕ್ರಿಯೆ ನೀಡಿದರು..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.