ETV Bharat / state

ಭಾರೀ ಟ್ರೋಲ್ ಆಗಿದೆ ಬಾಜಿರಾವ್ ಮಸ್ತಾನಿ ಸಿನಿಮಾ ಹಾಡು..... ಯಾಕೆ ಗೊತ್ತಾ...?

author img

By

Published : Sep 25, 2019, 12:03 AM IST

ಕಸದ ವಿಲೇವಾರಿ ವಾಹನಗಳಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಲು ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಹಾಕಿಕೊಂಡು ಕಸ ಸ್ವೀಕರಿಸ್ತಾರೆ.ಈ ರೀತಿಯ ಎರಡು ಹಾಡುಗಳನ್ನು ಟ್ರೋಲ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಭಾರೀ ಟ್ರೋಲ್ ಆಗಿದೆ ಬಾಜಿರಾವ್ ಮಸ್ತಾನಿ ಸಿನಿಮಾ ಹಾಡು.....!

ವಿಜಯಪುರ: ಕಸದ ವಿಲೇವಾರಿ ವಾಹನಗಳಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಲು ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಹಾಕಿಕೊಂಡು ಕಸ ಸ್ವೀಕರಿಸ್ತಾರೆ. ಈ ರೀತಿಯ ಎರಡು ಹಾಡುಗಳನ್ನು ಟ್ರೋಲ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈಗ ಟ್ರೋಲ್​ ಯುಗ .. ಏನೇ ವಿಷಯ ಸಿಕ್ಕರೂ ಸಾಕು ಟ್ರೋಲ್ ಮಾಡಿಬಿಡ್ತಾರೆ. ಸ್ವಚ್ಛ ಭಾರತದ ಹಾಡು "ಸ್ವಚ್ಚ ಭಾರತ ಕಾ ಇರಾದಾ, ಎ ಇರಾದಾ ಕರಲಿಯಾ ಹಮನೇ" ಎಂಬ ಹಾಡು ಹಾಗೂ " ಗಾಡಿವಾಲಾ ಆಯಾ ಕಚಡಾ ಘರ್ ಸೇ ನಿಕಾಲ್" ಎಂಬ ಹಾಡುಗಳನ್ನು ಹಿಂದಿಯ ಪ್ರಸಿದ್ಧ ಚಲನಚಿತ್ರ ಬಾಜಿರಾವ್ ಮಸ್ತಾನಿ ಚಿತ್ರದ ನೃತ್ಯಗಳಿಗೆ ಹೊಂದಿಸಿ ಟ್ರೋಲ್ ಮಾಡಿದ್ದು ಈಗ ವೈರಲ್ ಆಗಿದೆ.

ಭಾರೀ ಟ್ರೋಲ್ ಆಗಿದೆ ಬಾಜಿರಾವ್ ಮಸ್ತಾನಿ ಸಿನಿಮಾ ಹಾಡು.....!

ಈ ಹಿಂದೆ ಇದೆ ಹಾಡನ್ನು ಭಾರತೀಯ ಕ್ರಿಕಿಟ್ ಪಂದ್ಯಾವಳಿ ದೃಶ್ಯಕ್ಕೆ ಅಳವಡಿಸಲಾಗಿತ್ತು. ಅದ್ರಂತೆ ಹಾಲಿವುಡ್ ಪಾಪ್ ಸಿಂಗರ್ ಶಕೀರಾ ವಕಾ ಹಾಡಿಗೂ ಹೊಂದಿಸಿ ಟ್ರೋಲ್​ ಮಾಡಲಾಗಿತ್ತು. ಇದೇ ಹಾಡನ್ನು ಹಾಕಿ ಗುಮ್ಮಟನಗರಿ ವಿಜಯಪುರ ಗಣೇಶೋತ್ಸವ ದಲ್ಲಿ ಡಿಜೆಯೊಬ್ಬ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ. ಸದ್ಯ ವಿಜಯಪುರ ವಾಟ್ಸಪ್ ಗ್ರೂಪ್ ಗಳಲ್ಲಿ ಬೆಳಿಗ್ಗೆ ಎದ್ದು ಈ ಟ್ರೋಲ್ ಹಾಡುಗಳನ್ನು ಹಾಕಿ ಗುಡ್ ಮಾರ್ನಿಂಗ್ ಅಥವಾ ಶುಭೋದಯ ಎನ್ನೋ ಟ್ರೆಂಡ್ ಪ್ರಾರಂಭವಾಗಿದೆ.

Intro:ವಿಜಯಪುರ Body:ವಿಜಯಪುರ : ಸ್ವಚ್ಚ ಭಾರತ ಅಭಿಯಾನದಡಿ ನಗರಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಲು ಮಹಾನಗರ ಪಾಲಿಕೆ, ನಗರಸಭೆ ಗಳು ಮನೆ ಎದುರಿಗೆ ಕಸ ವಿಲೇವಾರಿ ವಾಹನಗಳಲ್ಲಿ ಮನೆಯಲ್ಲಿ ನ ಕಸವನ್ನು ತೆಗೆದುಕೊಂಡು ಹೋಗಿ ಕಸವನ್ನು ವಿಲೇವಾರಿ ಮಾಡುತ್ತಾರೆ. ಕಸದ ವಿಲೇವಾರಿ ವಾಹನದ ಮೇಲೆ ಒಂದಿಷ್ಟು ಸ್ವಚ್ಚತೆ ಜಾಗೃತಿ ಮೂಡಿಸಲು ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಹಾಕಿಕೊಂಡು ಕಸ ಸ್ವೀಕರಿಸ್ತಾರೆ. ಹೀಗೆಯೇ ಎರಡು ಹಾಡುಗಳನ್ನು ಟ್ರಾಲ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈಗ ಟ್ರಾಲ್ ಯುಗ ಏನೇ ವಿಷಯ ಸಿಕ್ಕರೂ ಸಾಕು ಟ್ರಾಲ್ ಮಾಡಿಬಿಡ್ತಾರೆ. ಸ್ವಚ್ಚ ಭಾರತದ ಹಾಡು "ಸ್ವಚ್ಚ ಭಾತರ ಕಾ ಇರಾದಾ, ಎ ಇರಾದಾ ಕರಲಿಯಾ ಹಮನೇ" ಎಂಬ ಹಾಡು ಹಾಗೂ " ಗಾಡಿವಾಲಾ ಆಯಾ ಕಚಡಾ ಘರ್ ಸೇ ನಿಕಾಲ್" ಎಂಬ ಹಾಡುಗಳನ್ನು ಹಿಂದಿಯ ಪ್ರಸಿದ್ದ ಚಲನಚಿತ್ರ ಬಾಜಿರಾವ್ ಮಸ್ತಾನಿ ಚಿತ್ರದ ನೃತ್ಯಗಳಿಗೆ ಹೊಂದಿಸಿ ಟ್ರಾಲ್ ಮಾಡಿದ್ದು ಈಗ ವೈರಲ್ ಆಗಿದೆ. ಈ ಹಿಂದೆ ಇದೆ ಹಾಡನ್ನು ಭಾರತೀಯ ಕ್ರಿಕಿಟ್ ಪಂದ್ಯಾವಳಿ ದೃಶ್ಯ ಕ್ಕೆ ಅಳವಡಿಸಲಾಗಿತ್ತು. ಅದ್ರಂತೆ ಹಾಲಿವುಡ್ ಪಾಪ್ ಸಿಂಗರ್ ಶಕೀರಾ ವಕಾ ವಕಾ ಹಾಡಿಗೂ ಹೊಂದಿಸಿ ಟ್ರಾಲ್ ಮಾಡಲಾಗಿತ್ತು. ಇದೇ ಹಾಡನ್ನು ಗುಮ್ಮಟನಗರಿ ವಿಜಯಪುರ ಗಣೇಶೋತ್ಸವ ದಲ್ಲಿ ಡಿಜೆಯೊಬ್ಬ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾ. ಸದ್ಯ ವಿಜಯಪುರ ವಾಟ್ಸಪ್ ಗ್ರೂಪ್ ಗಳಲ್ಲಿ ಬೆಳಿಗ್ಗೆ ಎದ್ದು ಈ ಟ್ರಾಲ್ ಹಾಡುಗಳನ್ನು ಹಾಕಿ ಗುಡ್ ಮಾರ್ನಿಂಗ್ ಅಥವಾ ಶುಭೋದಯ ಎನ್ನೋ ಟ್ರೆಂಡ್ ಪ್ರಾರಂಭವಾಗಿದೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.