ETV Bharat / state

ವಿಜಯಪುರಕ್ಕೆ ಮೊದಲ ಹಂತದಲ್ಲಿ 9,500 ಡೋಸ್ ವ್ಯಾಕ್ಸಿನ್ ಆಗಮನ - ವಿಜಯಪುರ ಲೇಟೆಸ್ಟ್​ ನ್ಯೂಸ್

ವಿಜಯಪುರ ಜಿಲ್ಲಾ ಆರೋಗ್ಯ ಇಲಾಖೆಗೆ ಬಾಗಲಕೋಟೆಯಿಂದ ಮೊದಲ ಹಂತದಲ್ಲಿ 9,500 ಡೋಸ್ ಕೊರೊನಾ ವ್ಯಾಕ್ಸಿನ್ ಆಗಮನವಾಗಿದ್ದು, ವ್ಯಾಕ್ಸಿನ್​ ಹಂಚಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

arrival-of-9500-dose-vaccines-to-viijayapura
ವಿಜಯಪುರಕ್ಕೆ ಮೊದಲ ಹಂತದಲ್ಲಿ 9,500 ಡೋಸ್ ವ್ಯಾಕ್ಸಿನ್ ಆಗಮನ
author img

By

Published : Jan 14, 2021, 8:27 PM IST

ವಿಜಯಪುರ: ಜಿಲ್ಲಾ ಆರೋಗ್ಯ ಇಲಾಖೆಗೆ ಬಾಗಲಕೋಟೆಯಿಂದ ಕೊವಿಶೀಲ್ಡ್ ವ್ಯಾಕ್ಸಿನ್ ಆಗಮಿಸಿದೆ.

ವಿಜಯಪುರಕ್ಕೆ ಮೊದಲ ಹಂತದಲ್ಲಿ 9,500 ಡೋಸ್ ವ್ಯಾಕ್ಸಿನ್ ಆಗಮನ

ಮೊದಲ ಹಂತದಲ್ಲಿ 9,500 ಡೋಸ್ ವ್ಯಾಕ್ಸಿನ್ ಆಗಮನವಾಗಿದ್ದು, ಡಿಹೆಚ್​ಓ ಡಾ.ಮಹೇಂದ್ರ ಕಾಪಸೆ ನೇತೃತ್ವದಲ್ಲಿ ವ್ಯಾಕ್ಸಿನ್ ಸ್ವಾಗತಿಸಿ ಆರೋಗ್ಯ ಇಲಾಖೆಯ ಮೂರು ಕೊಠಡಿಗಳಲ್ಲಿ ಸಂಗ್ರಹಣೆ ಮಾಡಲಾಗಿದೆ.

ಇದನ್ನೂ ಓದಿ: ಈ ಬಾರಿ ಜ.31ರಂದು ಪಲ್ಸ್​ ಪೋಲಿಯೋ ಕಾರ್ಯಕ್ರಮ

ಮೊದಲು ಹಂತವಾಗಿ ಜ.16ರಂದು 1,912 ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ, ಅರೆ ವೈದ್ಯಕೀಯ ಆರೋಗ್ಯ ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.