ETV Bharat / state

ವಿಜಯಪುರದಲ್ಲಿ ಕೃಷಿ ಮೇಳ: ಗಮನ ಸೆಳೆದ ಫಲಪುಷ್ಪ-ಮತ್ಸ್ಯ ಪ್ರದರ್ಶನ - ವಿಜಯಪುರದಲ್ಲಿ ಫಲಪುಷ್ಪ-ಮತ್ಸ್ಯ ಪ್ರದರ್ಶನ

ವಿಜಯಪುರದ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ 2020 ನೇ ಸಾಲಿನ ಕೃಷಿ ಮೇಳ ಪ್ರಾರಂಭವಾಗಿದ್ದು, ಶನಿವಾರ ಡಿಸಿಎಂ ಲಕ್ಷ್ಮಣ ಸವದಿ ಚಾಲನೆ ನೀಡಿದರು.

Agricultural Fair 2020 at Vijayapura
ಕೃಷಿ ಮೇಳ
author img

By

Published : Jan 5, 2020, 11:20 AM IST

ವಿಜಯಪುರ: ನಗರದ ಹೊರವಲಯದಲ್ಲಿರುವ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ನಡೆಯಲಿರುವ 2020 ನೇ ಸಾಲಿನ ಕೃಷಿ ಮೇಳಕ್ಕೆ ಶನಿವಾರ ಡಿಸಿಎಂ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಮೇಳದ ಮೊದಲನೇ ದಿನವಾದ ನಿನ್ನೆ ಫಲಪುಷ್ಪ ಹಾಗೂ ಮತ್ಸ್ಯ ಪ್ರದರ್ಶನ ಆಯೋಜಿಸಲಾಗಿತ್ತು.

ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ಮೇಳ

ಮೇಳದಲ್ಲಿ ಕಲಂಗಡಿ ಹಣ್ಣಿನಲ್ಲಿ ಕೆತ್ತಲಾದ ಪೇಜಾವರ ಶ್ರೀಗಳ ಚಿತ್ರ, ಇತಿಹಾಸ ಪ್ರಸಿದ್ಧ ಗೋಲ್​ ಗುಂಬಜ್, ಪುಷ್ಪಗಳ ಸಾಲು ನೋಡುಗರ ಕಣ್ಮನ ಸೆಳೆದವು. ಇನ್ನು ಬಗೆ ಬಗೆಯ ಫಲಪುಷ್ಪಗಳ ಕುರಿತ ಮಾಹಿತಿಯನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಿದರು.

ಫಲಪುಷ್ಪ ಪ್ರದರ್ಶನದಲ್ಲಿ ಗುಲಾಬಿ, ಸಂಪಿಗೆ, ಸೇರಿದಂತೆ ದೇಶಿ ಹಾಗೂ ವಿದೇಶಿ ತಳಿಗಳ ಹೂವು ಹಾಗೂ ಹಣ್ಣುಗಳು, ಔಷಧಿ ಗುಣವುಳ್ಳ ಸಸಿಗಳು ಹಾಗೂ ಆಧುನಿಕ ತಂತ್ರಜ್ಞಾನದಿಂದ ತಯಾರಿಸಿದ‌ ತರಕಾರಿ ತಳಿಗಳನ್ನು ರೈತರಿಗೆ ಪರಿಚಯಿಸಲಾಯಿತು.

Intro:Web lead : 2020 ಸಾಲಿನ ಕೃಷಿ ಮೇಳ ವಿಜಯಪುರದ ಕೃಷಿ ವಿವಿಯಲ್ಲಿ ಜರುಗಿತು. ಡಿಸಿಎಂ ಲಕ್ಷ್ಮಣ ಸವದಿ ಕೃಷಿ ಮೇಳಕ್ಕೆ ಚಾಲನೆ ನೀಡಿದ್ರು ಇನ್ನು ಮೇಳದಲ್ಲಿ ಫಲ ಪುಷ್ಪ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತಿತ್ತು ಈ‌ ಎಲ್ಲದರ ಕುರಿತು ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್..

Body:ವೈ‌.ಓ01: ಕಲಂಗಡಿ ಹಣ್ಣಿನಲ್ಲಿ ಕೆತ್ತಲಾದ ಪೇಜಾವರ ಶ್ರೀಗಳ ಚಿತ್ರ ಪಕ್ಕದಲ್ಲಿ ಇತಿಹಾಸ ಪ್ರಸಿದ್ಧ ಗೋಲ ಗುಂಬಜ್ ಇನ್ನೂ ಹಿಂದಿರುಗಿ ನೋಡಿದ್ರೆ ಸಾಕು ಪುಷ್ಪಗಳ ಸಾಲು ಅಷ್ಟಕ್ಕೂ ಈ ಎಲ್ಲ ಮನ ಮೋಹಕ ದೃಶ್ಯಗಳು ಕಾಣುತ್ತಿರುವುದು ವಿಜಯಪುರ ನಗರದ ಹೊರವಲಯದಲ್ಲಿರುವ ಹಿಟ್ನಳ್ಳಿ ಅಗ್ರಿಕಲ್ಚರಲ್ ಪಾರ್ಮ್ ನಲ್ಲಿ ಹೌದು ಇಂದಿನಿಂದ‌ 202೦ ಸಾಲಿನ ಕೃಷಿ ಮೇಳವನ್ನು ಕೃಷಿ ವಿದ್ಯಾಲಯದಲ್ಲಿ‌ ಮೊದಲನೇ ದಿನವಾದ ಇಂದು ಫಲಪುಷ್ಪ ಪ್ರದರ್ಶನ ಹಾಗೂ ಮತ್ಸ್ಯ ಪ್ರದರ್ಶವನ್ನು ಕೃಷಿ ವಿದ್ಯಾಲಯದಿಂದ ಆಯೋಸಲಾಗಿತು. ಮೇಳದಲ್ಲಿ ಬಗೆಗೆಯ ಫಲಪುಷ್ಪಗಳನ್ನು ಜನ್ರಿಗೆ ತಿಳಿಸವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಿದರು..

ವೈ‌ಓ02: ಇನ್ನೂ ಫಲಪುಷ್ಪ ಪ್ರದರ್ಶನದಲ್ಲಿ ಗುಲಾಬಿ, ಸಂಪಿಗೆ, ಸೇರಿದಂತೆ ದೇಶಿ ಹಾಗೂ ವಿದೇಶಿ ತಳಿಗಳ ಹೂವು ಹಾಗೂ ಹಣ್ಣುಗಳ ಪರಿಚಯವನ್ನು ರೈತರು ಮಾಡಿಕೊಂಡರು. ಇತ್ತ ಹೊವಿನ ಅಲಂಕಾರಿಕ ಗಣಪತಿ‌ ವೀಕ್ಷಿಸಲು ಬರುವ ಜನ್ರ ಸ್ವಾಗತಿಸುವಂತಿತ್ತು. ಈ ಪ್ರದರ್ಶನದಲ್ಲಿ ಔಷಧಿ ಗುಣವುಳ್ಳ ಸಸಿಗಳು ಹಾಗೂ ಆಧುನಿಕ ತಂತ್ರಜ್ಞಾನದಿಂದ ತಯಾರಿಸಿದ‌ ತರಕಾರಿಗಳು ತಳಿಗಳನ್ನು ರೈತರಿಗೆ ಪರಿಚಯಿಸಿ ಜನ್ರಿಗೆ ಬೆಳೆಯುವಂತೆ ವಿದ್ಯಾರ್ಥಿಗಳು ತಿಳಿ ಹೇಳಿದರು. ಇನ್ನೂ ತರಕಾರಿಯಲ್ಲಿ ತಯಾರಿಸಿದ ಬಾತುಕೋಳಿ, ಹುಂಜ, ಬದನೆಕಾಯಿ ತಯಾರಿಸಿದ ನವಿಲು ಅನ್ನು ನೋಡಿ ಜನ್ರು ಪುಲ್ ಖುಷಿ ಪಟ್ಟರು. ಇನ್ನು ಪ್ರದರ್ಶನ ನೋಡಲು ಬರುವ ಶಾಲಾ‌ ಮಕ್ಕಳಿಗೆ ಗಿಡ,ಹೂವಿನ‌ ತಳಿಗೆ ಬಗೆ್ ಪರಿಚಯಿಸಿದ್ರೆ ಮುಂದೆ ಮಕ್ಕಳು ಇಂತಹ ಲಾಭದಾಯಕ ಫಲಪುಷ್ಪಗಳನ್ನು ಬೆಳೆಯಲು ಸಹಾಯಕವಾಗುತ್ತೆ ಅಂತಾ ಆಯೋಜಕರು ಈ ಟಿವಿ ಭಾರತಕ್ಕೆ ಹೇಳಿದ್ರು..

Conclusion:ವೈ.ಓ03: ಒಟ್ಟಿನಲ್ಲಿ ಕೃಷಿ ಮೇಳದಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ರೈತರು ಪುಷ್ಪ,ಹಣ್ಣುಗಳ ತಳಿಯನ್ನು ವೀಕ್ಷಿಸಲು ಬಂದಿದ್ರು ತಾವು‌ ಕೂಡ ಮುಂದಿನ ದಿನಗಳಲ್ಲಿ ಅಳವಡಿಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳು ರೈತರಿಗೆ ಮಾಹಿತಿ ನೀಡಿದ್ರು.

ಬೈಟ್01: ರವೀಂದ್ರ ( ರೈತ) (ಕೈ ಕಟ್ಟಿ ಮಾತನಾಡಿದವರು)

ಬೈಟ್02: ಐಶ್ವರ್ಯ ( ಕೃಷಿ ವಿದ್ಯಾಲಯದ ವಿದ್ಯಾರ್ಥಿನಿ) (ಕನ್ನಡಕ ಹಾಕಿದವರು)

ಬೈಟ್: ಡಾ.ಕುಶಾಲ ( ಸಹಾಯಕ ಪ್ರಾಧ್ಯಾಪಕ ತೋಟಗಾರಿಗೆ ವಿಭಾಗ)

ಶಿವಾನಂದ ಮದಿಹಳ್ಳಿ
ಈ ಟಿವಿ ಭಾರತ ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.