ETV Bharat / state

ಜಾಗ ಅಳತೆ ಮಾಡಿಕೊಡಲು ₹ 5 ಸಾವಿರ ಲಂಚ ಕೇಳಿದ.. ಕೊನೆಗೆ ಎಸಿಬಿ ಬಲೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕ.. - undefined

ಜಮೀನನ್ನು ಅಳತೆ ಮಾಡಿಕೊಡಲು 5000 ಸಾವಿರ ಲಂಚ ಕೇಳಿದ FDA ಅಧಿಕಾರಿ ಮಹ್ಮದ್​ ರಫೀಕ್ ಗೋಳಸಂಗಿ ಎಸಿಬಿ ಬಲೆಗೆ ಬಿದ್ದಿದ್ದು, ವಿಜಯಪುರ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ ಎಸಿಬಿ ಪೊಲೀಸ್ ಠಾಣೆ
author img

By

Published : Jul 24, 2019, 11:49 PM IST

ವಿಜಯಪುರ: ಒಂದು ಗುಂಟೆ ಜಮೀನನ್ನು ಅಳತೆ ಮಾಡಿಕೊಡಲು 5000 ಸಾವಿರ ಲಂಚ ಕೇಳಿದ ಪ್ರಥಮ ದರ್ಜೆ ಸಹಾಯಕರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

vijaypur
ಎಸಿಬಿ ಬಲೆಗೆ ಬಿದ್ದ ಎಫ್​ಡಿಎ ಅಧಿಕಾರಿ..

ವಿಜಯಪುರ ನಗರದ ಹೊಸ ತಹಶೀಲ್ದಾರ ಕಚೇರಿಯಲ್ಲಿ ಎಸಿಬಿ ದಾಳಿ ನಡೆಸಿದ್ದು, ಮಹ್ಮದ್​ ರಫೀಕ್ ಗೋಳಸಂಗಿ ಎಸಿಬಿ ಬಲೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕ. ತಮ್ಮ ಒಂದು ಗುಂಟೆ ಜಮೀನನ್ನು ಅಳತೆ ಮಾಡಿಕೊಡಲು ಶಬ್ಬೀರ್ ಅಹ್ಮದ್ ಅತ್ತಾರ್ ಎಂಬುವರು ವಿನಂತಿಸಿದ್ದರು. ಆದರೆ, ಎಫ್​ಡಿಎ ಮಹ್ಮದ್ ರಫೀಕ್ ಇದಕ್ಕೆ 5000 ರೂ. ಲಂಚ ಕೇಳಿದ್ದರು. ಈ ಬಗ್ಗೆ ಶಬ್ಬೀರ್‌ ಎಸಿಬಿಗೆ ದೂರು ನೀಡಿದ್ದರು. ಇಂದು ಕಚೇರಿಯಲ್ಲಿ ಹಣ ಸ್ವೀಕರಿಸುವ ಸಮಯದಲ್ಲಿ ಎಸಿಬಿ ಡಿವೈಎಸ್ಪಿ ಮಲ್ಲೇಶ ದೊಡಮನಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ವಿಜಯಪುರ ಎಸಿಬಿ ಪೊಲೀಸ್ ಠಾಣೆಯಲ್ಲಿ ಆರೋಪಿ ಮೊಹ್ಮದ್‌ ರಫೀಕ್‌ ವಿರುದ್ಧ ಪ್ರಕರಣ ದಾಖಲಾಗಿದೆ.

Intro:ವಿಜಯಪುರ Body:ವಿಜಯಪುರ. ಒಂದು ಗುಂಟೆ ಜಮೀನನ್ನು ಅಳತೆ ಮಾಡಿಕೊಡಲು 5000 ಸಾವಿರ ಲಂಚ ಕೇಳಿದ FDA ಅಧಿಕಾರಿಯೊರ್ವ ಎಸಿಬಿ ಬಲೆಗೆ ಬಿದಿದ್ದಾರೆ‌. ವಿಜಯಪುರ ನಗರದ ಹೊಸ ತಹಶೀಲ್ದಾರ ಕಚೇರಿಯಲ್ಲಿ ಎಸಿಬಿ ದಾಳಿ ನಡೆಸಿದ್ದು ಮಹ್ಮದರಫೀಕ್ ಗೋಳಸಂಗಿ ಎಸಿಬಿಗೆ ಬಲಿಯಾದ FDA ಅಧಿಕಾರಿಯಾಗಿದ್ದು ತಮ್ಮ ಒಂದು ಗುಂಟೆ ಜಮೀನನ್ನು ಅಳತೆ ಮಾಡಿಕೊಡಲು ಶಬೀರ ಅಹ್ಮದ್ ಅತ್ತಾರ್ ಇವ್ರು ವಿನಂತಿಸಿದ್ದರೂ ಆದ್ರೆ ಎಪ್ ಡಿ ಎ ಮಹಮ್ಮದ್ ರಪಿಕ್ ೫೦೦೦ ಹಣ ಕೇಳಿದ್ದ ಈ ಕುರಿತು ಶಬೀರ ಎಸಿಬಿಗೆ ದೂರು ನೀಡಿದ್ದರು. ಇಂದು ಕಚೇರಿಯಲ್ಲಿ ಹಣ ಸ್ವೀಕರಿಸುವ ಸಮಯದಲ್ಲಿ ಎಸಿಬಿ ಡಿವೈಎಸ್ಪಿ ಮಲ್ಲೇಶ ದೊಡಮನಿ ನೇತೃತ್ವದಲ್ಲಿ ದಾಳಿ ನಡೆಸಿ ವಿಜಯಪುರ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.