ETV Bharat / state

ಗುಮ್ಮಟ ನಗರಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಆನಂದ ಗುರೂಜೀ - ಮಹರ್ಷಿ ಆನಂದ ಗುರೂಜೀ

ವಿಜಯಪುರದ ಐತಿಹಾಸಿಕ ಪ್ರವಾಸಿ ತಾಣವಾದ ಗೋಲ್​ ಗುಂಬಜ್​ಗೆ ಇಂದು ಜ್ಯೋತಿಷಿ ಆನಂದ ಗುರೂಜಿ ಭೇಟಿ ನೀಡಿ ಗುಂಬಜ್​ ಸೌಂದರ್ಯ ಸವಿದಿದ್ದಾರೆ.

Aanandh guruji
ಆನಂದ ಗುರೂಜೀ
author img

By

Published : Dec 21, 2019, 5:51 PM IST

ವಿಜಯಪುರ : ವಿಜಯಪುರದ ಐತಿಹಾಸಿಕ ಪ್ರವಾಸಿ ತಾಣವಾದ ಗೋಲ್​ ಗುಂಬಜ್​ಗೆ ಇಂದು ಜ್ಯೋತಿಷಿ ಆನಂದ ಗುರೂಜೀ ಭೇಟಿ ನೀಡಿದ್ರು.

ಗೋಲ್​ ಗುಂಬಜ್​ ವೀಕ್ಷಿಸಿದ ಆನಂದ ಗುರೂಜೀ

ಆದಿಲ್ ಶಾಹಿ ಕಾಲದಲ್ಲಿ ನಿರ್ಮಿಸಿದ ಐತಿಹಾಸಿಕ‌ ಸ್ಮಾರಕ ಗೋಲ್​ಗುಂಬಜ್​ ಸ್ಮಾರಕ ನೋಡಲು ಗುರೂಜೀ ಬಂದ ವೇಳೆ, ಪ್ರವಾಸಿಗರು ಅವರ ಆಶೀರ್ವಾದ ಪಡೆಯಲು ಜನರು ಮುಗಿಬಿದ್ದರು. ಇದೇ ವೇಳೆ ಗುರೂಜೀ ಭಕ್ತರನ್ನು ಆಶೀರ್ವದಿಸಿ, ಯೋಗ ಕ್ಷೇಮ ವಿಚಾರಿಸಿದ್ದಾರೆ.

ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಅಯ್ಯಪ್ಪ ಸ್ವಾಮಿ ಪೂಜೆ ನಿಮಿತ್ತ ನಾನು ಇಲ್ಲಿಗೆ ಬಂದಿರುವೆ. ಹಾಗೆಯೇ ಇಲ್ಲಿನ ಸ್ಮಾರಕವನ್ನು ವೀಕ್ಷಿಸಲು ಬಂದಿದ್ದೇನೆ. ಇಂತಹ ಮೈಸುಡುವ ಬಿಸಿಲಿನಲ್ಲಿ ಜನರು ಗುಮ್ಮಟ ವೀಕ್ಷಿಸಲು ಬರುತ್ತಿರೋದು ಸಂತೋಷದ ವಿಚಾರ ಎಂದರು.

Intro:ವಿಜಯಪುರ : ನಗರದ ಪ್ರವಾಸಿ ತಾಣಗಳಿಗೆ ಆನಂದ ಗುರುಜೀ ಭೇಟಿ ನೀಡಿ ಗುಮ್ಮಟನಗರಿ ಪ್ರವಾಸಿ ತಾಣಗಳ ಸ್ಮಾರಕಗಳನ್ನು ವೀಕ್ಷಿಸಿದರು.

Body:ಐತಿಹಾಸಿಕ‌ ಸ್ಮಾರಕ ಅದಿಲ್ ಶಾಹಿ ಕಾಲದಲ್ಲಿ ನಿರ್ಮಿಸಿದ ಗೋಲ ಗುಂಬಜ್ ಸ್ಮಾರಕ ಬೇಟಿ ನೀಡಲು ಬರುತ್ತಿದ್ದತ್ತೆ ಗುಮ್ಮಟ ವೀಕ್ಷಿಸಲು ಬಂದ ಜನ್ರು ಆನಂದ ಗುರುಜೀ ಆಶಿರ್ವಾದ ಪಡೆಯಲು ಮುಗಿಬಿದ್ದರು. ಇನ್ನೂ ಅನಂದ‌ ಗುಮ್ಮಡ ನಗರಿ ಭಕ್ತರ ಯೋಗ ಕ್ಷೇಮ ವಿಚಾರಿಸಿ‌ ಸ್ನಾರಕ ವೀಕ್ಷಿಸಲು ತೆರೆಳಿದರು.

Conclusion:ನಂತರ ಈ ಟಿವಿ ಭಾರತದೊಂದಿಗೆ ಮಾತನಾಡಿದ ಆನಂದು ಗುರೂಜೀ ಅಯ್ಯಪ್ಪ ಸ್ವಾಮಿ ಪೂಜೆ ನಿಮಿತ್ಯ ನಾನು ವಿಜಯಪುರಕ್ಕೆ ಬಂದಿರುವೆ, ಹಾಗೇ ಇಲ್ಲಿನ ಸ್ಮಾರಕವನ್ನು ವೀಕ್ಷಿಸಲು ಬಂದಿರುವೆ. ಇಂತಹ ಮೈ ಸುಡುವ ಬಿಸಿಲಿನಲ್ಲಿ ಜನ್ರು ಗುಮ್ಮಟ ವೀಕ್ಷಿಸಲು ಬರುತ್ತಿರೋ ಸಂತೋಷ ಎಂದು ಮಾಹಿತಿ ಹಂಚಿಕೊಂಡರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.