ETV Bharat / state

ವಿಜಯಪುರದಲ್ಲಿಂದು 28 ಜನರಲ್ಲಿ ಸೋಂಕು ದೃಢ...308 ಮಂದಿ ಗುಣಮುಖ - ವಿಜಯಪುರ ಲೆಟೆಸ್ಟ್ ನ್ಯೂಸ್

ಇಂದು 13 ಪುರುಷರು, 10 ಮಹಿಳೆಯರು, 2 ಯುವಕರು, 2 ಬಾಲಕಿಯರು ಹಾಗೂ ಓರ್ವ ಬಾಲಕನಲ್ಲಿ ಸೋಂಕು‌ ದೃಢಪಟ್ಟಿದೆ.

Vijayapura corona case
Vijayapura corona case
author img

By

Published : Jul 1, 2020, 11:17 PM IST

ವಿಜಯಪುರ: ಜಿಲ್ಲೆಯಲ್ಲಿಂದು 28 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 427ಕ್ಕೇರಿದೆ.

ಇಂದು 13 ಪುರುಷರು, 10 ಮಹಿಳೆಯರು, 2 ಯುವಕರು, 2 ಬಾಲಕಿಯರು ಹಾಗೂ ಓರ್ವ ಬಾಲಕನಲ್ಲಿ ಸೋಂಕು‌ ದೃಢಪಟ್ಟಿದ್ದು, ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಇಂದು ಮೂವರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೆ 308 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 110 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.