ETV Bharat / state

ವಿದ್ಯುತ್ ಬೇಲಿ ತಗುಲಿ ಯುವಕ ಸಾವು - kannada news

ವಿದ್ಯುತ್ ಬೇಲಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಸಿದ್ದಾಪುರ ತಾಲೂಕಿನ ಕಲ್ಕಟ್ಟೆ ಬಳಿ ನಡೆದಿದೆ.

ವಿದ್ಯುತ್ ಬೇಲಿಗೆ ಬಲಿಯಾದ ಯುವಕ
author img

By

Published : Jul 3, 2019, 11:38 PM IST

ಶಿರಸಿ: ಪ್ರಾಣಿಗಳಿಂದ ಬೆಳೆ ರಕ್ಷಿಸಲೆಂದು ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ಬೇಲಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಸಿದ್ದಾಪುರ ತಾಲೂಕಿನ ಕಲ್ಕಟ್ಟೆ ಬಳಿ ನಡೆದಿದೆ.

ಸಿದ್ದಾಪುರದ ಕರಮನೆಯ ವಿಷ್ಣು ಮರಾಠಿ (30) ಸಾವನ್ನಪ್ಪಿದ ಯುವಕ. ಈತ ಮನೆಯ ಹತ್ತಿರ ಬೆಟ್ಟದಿಂದ ಸೊಪ್ಪನ್ನು ಕಡಿದು ತರುತ್ತಿರುವಾಗ ಅಕ್ರಮವಾಗಿ ಅಳವಡಿಸಿದ್ದಾರೆ ಎನ್ನಲಾದ ಕಲ್ಕಟ್ಟೆಯ ಸುಬ್ರಾಯ ಹೆಗಡೆ ಎಂಬವರ ಜಮೀನಿಗೆ ಹಾಕಲಾಗಿದ್ದ ವಿದ್ಯುತ್ ಬೇಲಿಗೆ ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಿದ್ದಾಪುರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Intro:ಶಿರಸಿ :
ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲೆಂದು ತೋಟಕ್ಕೆ ಆಳವಡಿಸಿದ್ದ ವಿದ್ಯುತ್ ಬೇಲಿ ತಾಗಿ ಯುವಕನೊರ್ವ ಮೃತಪಟ್ಟ ಘಟನೆ ಸಿದ್ದಾಪುರ ತಾಲೂಕಿನ ಕಲ್ಕಟ್ಟೆ ಬಳಿ ನಡೆದಿದೆ.

Body:ಸಿದ್ದಾಪುರದ ಕರಮನೆಯ ವಿಷ್ಣು ಮರಾಠಿ (೩೦) ಸಾವು ಕಂಡ ಯುವಕನಾಗಿದ್ದಾನೆ. ಈತ ಮನೆಯ ಹತ್ತಿರ ಬೆಟ್ಟದಿಂದ ಸೊಪ್ಪನ್ನು ಕಡಿದು ತರುತ್ತಿರುವಾಗ ಅಕ್ರಮವಾಗಿ ಅಳವಡಿಸಿದ್ದಾರೆ ಎನ್ನಲಾದ ಕಲ್ಕಟ್ಟೆಯ ಸುಬ್ರಾಯ ಹೆಗಡೆ ಎಂಬುವರ ಜಮೀನಿಗೆ ಹಾಕಲಾಗಿದ್ದ ವಿದ್ಯುತ್ ಬೇಲಿಗೆ ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.