ETV Bharat / state

ಮೀನುಗಾರರ ಮಾತು ಮೀರಿ ನೀರಿಗಿಳಿದ್ರು... ಸಮುದ್ರದ ಅಲೆಗಳಿಗೆ ಸಿಕ್ಕಿ ಪ್ರವಾಸಿಗ ಸಾವು - karwar district news

ಈಜಲು ಕಡಲಿಗಿಳಿದಿದ್ದವರಿಗೆ ಸ್ಥಳೀಯ ಮೀನುಗಾರರು ಅಲೆ ಅಬ್ಬರ ಜೋರಿದ್ದು ನೀರಿಗಿಳಿಯದಂತೆ ಎಚ್ಚರಿಸಿದ್ದರು. ಆದರೂ ನೀರಿಗಿಳಿದಿದ್ದ ಪ್ರವಾಸಿಗರ ಪೈಕಿ ಐವರು ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗಿದ್ದರು. ಅದರಲ್ಲಿ ನಾಲ್ವರನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಓರ್ವ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.

ಮುರುಡೇಶ್ವರ
author img

By

Published : Sep 22, 2019, 3:32 PM IST

ಕಾರವಾರ: ಮುರುಡೇಶ್ವರದಲ್ಲಿ ದುರಂತವೊಂದು ನಡೆದಿದೆ. ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗಿದ್ದ ಪ್ರವಾಸಿಗರಲ್ಲಿ ಓರ್ವ ಸಾವನ್ನಪ್ಪಿದ್ದರೆ, ನಾಲ್ವರನ್ನು ರಕ್ಷಣೆ ಮಾಡಲಾಗಿದೆ.

ಸಮುದ್ರದ ಅಲೆಗಳಿಗೆ ಸಿಕ್ಕಿ ಓರ್ವ ಪ್ರವಾಸಿಗ ಸಾವು

ಬೆಂಗಳೂರು ಮೂಲದ ರಾಜು ಎನ್ ಮೃತಪಟ್ಟ ವ್ಯಕ್ತಿ. ಪ್ರವಾಸಕ್ಕೆಂದು ಬೆಂಗಳೂರಿನಿಂದ 11 ಜನರನ್ನೊಳಗೊಂಡ ತಂಡ ಸಿಗಂದೂರು ಸೇರಿದಂತೆ ವಿವಿಧೆಡೆ ತೆರಳಿ ಶನಿವಾರ ಮುರುಡೇಶ್ವರಕ್ಕೆ ಆಗಮಿಸಿದ್ದರು. ಆದರೆ ಇಂದು ಬೆಳಗ್ಗೆ ಈಜಲು ಕಡಲಿಗಿಳಿದಿದ್ದವರಿಗೆ ಸ್ಥಳೀಯ ಮೀನುಗಾರರು ಅಲೆ ಅಬ್ಬರ ಜೋರಿದ್ದು, ನೀರಿಗಿಳಿಯದಂತೆ ಎಚ್ಚರಿಸಿದ್ದರು. ಆದರೂ ನೀರಿಗಿಳಿದಿದ್ದ ಪ್ರವಾಸಿಗರ ಪೈಕಿ ಐವರು ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗಿದ್ದರು. ಅದರಲ್ಲಿ ನಾಲ್ವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದು, ಇನ್ನೋರ್ವ ನೀರು ಕುಡಿದಿದ್ದ, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ಈ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:ಸಮುದ್ರದ ಅಲೆಗಳಿಗೆ ಸಿಕ್ಕಿ ಓರ್ವ ಪ್ರವಾಸಿಗ ಸಾವು... ನಾಲ್ವರ ರಕ್ಷಣೆ

ಕಾರವಾರ: ಸಮುದ್ರದ ಅಲೆಗಳಿಗೆ ಸಿಕ್ಕಿ ಕೊಚ್ಚಿ ಹೋಗಿದ್ದ ಪ್ರವಾಸಿಗನೋರ್ವ ಸಾವನ್ನಪ್ಪಿ ನಾಲ್ವರನ್ನು ರಕ್ಷಣೆ ಮಾಡಿರುವ ಘಟನೆ ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿ ಇಂದು ನಡೆದಿದೆ‌.
ಬೆಂಗಳೂರು ಮೂಲದ ರಾಜು ಎನ್. ಮೃತಪಟ್ಟ ವ್ಯಕ್ತಿ. ಪ್ರವಾಸಕ್ಕೆಂದು ಬೆಂಗಳೂರಿನಿಂದ ೧೧ ಜನರನ್ನೊಳಗೊಂಡ ತಂಡ ಸಿಗಂದೂರು ಸೇರಿದಂತೆ ವಿವಿದೆಡೆ ತೆರಳಿ ಶನಿವಾರ ಮುರುಡೇಶ್ವರಕ್ಕೆ ಆಗಮಿಸಿದ್ದರು. ಆದರೆ ಇಂದು ಬೆಳಿಗ್ಗೆ ಈಜಲು ಕಡಲಿಗಿಳಿದಿದ್ದವರಿಗೆ ಸ್ಥಳೀಯ ಮೀನುಗಾರರು ಅಲೆ ಅಬ್ಬರ ಜೋರಿದ್ದು ನೀರಿಗಿಳಿಯದಂತೆ ಎಚ್ಚರಿಸಿದ್ದರು.
ಆದರೂ ನೀರಿಗಿಳಿದಿದ್ದ ಪ್ರವಾಸಿಗರ ಪೈಕಿ ಐವರು ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗಿದ್ದರು. ಅದರಲ್ಲಿ ನಾಲ್ವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದು, ಇನ್ನೋರ್ವ ವಿಪರೀತ ನೀರು ಕುಡಿದಿದ್ದು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ಈ ಬಗ್ಗೆ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.