ETV Bharat / state

ವಿಕಲ ಚೇತನರಿಗೆ ಹಾಲು ವಿತರಣೆ... ಜನಶಕ್ತಿ ವೇದಿಕೆಯಿಂದ ವಿಶಿಷ್ಟ ನಾಗರ ಪಂಚಮಿ - 50 ಕ್ಕೂ ಹೆಚ್ಚು ಮಕ್ಕಳಿಗೆ ಹಾಲು

ಕಾರವಾರದ ಜನಶಕ್ತಿ ವೇದಿಕೆ ಸದಸ್ಯರು ನಾಗರಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ರು. ನಾಗರಪಂಚಮಿ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ನಗರದ ಆಶಾನಿಕೇತನ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯಲ್ಲಿರುವ ಸುಮಾರು 50 ಕ್ಕೂ ಹೆಚ್ಚು ಮಕ್ಕಳಿಗೆ ಹಾಲು, ಸಿಹಿ ಹಾಗೂ ಉಪಹಾರ ನೀಡಿದ್ರು.

ವಿಕಲ ಚೇತನರಿಗೆ ಹಾಲೆರೆದ ಜನಶಕ್ತಿ ವೇದಿಕೆ
author img

By

Published : Aug 5, 2019, 5:00 PM IST

ಕಾರವಾರ: ನಾಗರ ಪಂಚಮಿ‌ಯಂದು ಎಲ್ಲೆಡೆ ಕಲ್ಲು ನಾಗರಗಳಿಗೆ ಇಲ್ಲವೇ ಹುತ್ತಗಳಿಗೆ ಹಾಲೆರೆದು ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ಇಲ್ಲಿ ಬಡ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ವಿಶಿಷ್ಟವಾಗಿ ನಾಗರಪಂಚಮಿಯನ್ನು ಆಚರಿಸಿದ್ದಾರೆ.

ವಿಕಲ ಚೇತನರಿಗೆ ಹಾಲು ವಿತರಿಸಿದ ಜನಶಕ್ತಿ ವೇದಿಕೆ

ಕಾರವಾರದ ಜನಶಕ್ತಿ ವೇದಿಕೆಯು ಇಂತಹದೊಂದು ಅರ್ಥಪೂರ್ಣ ಆಚರಣೆ ಮೂಲಕ ಉತ್ತಮ ಸಂದೇಶವನ್ನು ಸಮಾಜಕ್ಕೆ ಸಾರಿದೆ. ನಾಗರಪಂಚಮಿ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ನಗರದ ಆಶಾ ನಿಕೇತನ ಕಿವುಡು ಮತ್ತು ಮೂಗ ಮಕ್ಕಳ ಶಾಲೆಯಲ್ಲಿರುವ ಸುಮಾರು 50 ಕ್ಕೂ ಹೆಚ್ಚು ಮಕ್ಕಳಿಗೆ ಹಾಲು, ಸಿಹಿ ಹಾಗೂ ಉಪಹಾರವನ್ನು ನೀಡಿ ವಿಶೇಷವಾಗಿ ನಾಗರ ಪಂಚಮಿಯನ್ನು ಆಚರಿಸಿದ್ರು.

ಈ ವೇಳೆ ಮಾತನಾಡಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ನಾಗರಪಂಚಮಿಯಂದು ಹುತ್ತಕ್ಕೆ ಇಲ್ಲವೇ ದೇವರ ಮೂರ್ತಿಗಳಿಗೆ ಹಾಲು ಎರೆದು ವ್ಯರ್ಥಮಾಡಲಾಗುತ್ತಿದೆ. ಹಾಲು ಅನಾವಶ್ಯಕವಾಗಿ ಚರಂಡಿ ಸೇರುತ್ತದೆ. ನಾವು ಭಕ್ತರ ನಂಬಿಕೆಗಳನ್ನು ವಿರೋಧಿಸುತ್ತಿಲ್ಲ.‌ ಆದರೆ, ಸ್ವಲ್ಪ ಹಾಲು ಹಾಕಿ ಉಳಿದದ್ದನ್ನು ಹಸಿದವರಿಗೆ ನೀಡಲಿ. ಯಾವ ಹಾವು ಕೂಡ ಹಾಲು ಕುಡಿದು ಬದುಕುವುದಿಲ್ಲ. ಅದರ ಆಹಾರವೇ ಬೇರೆ. ಎಷ್ಟೋ ಕಡೆ ಹಾಲು ಕುಡಿದ ಹಾವುಗಳು ಸಾವನ್ನಪ್ಪಿದ ದಾಖಲೆಗಳಿದೆ. ಈ ಕಾರಣದಿಂದ ಮಹಾರಾಷ್ಟ್ರ ಸರ್ಕಾರ ಹಾವಿಗೆ ಹಾಲೆರೆಯುವುದನ್ನು ನಿಷೇಧಿಸಿದೆ. ಈ ಕಾರಣದಿಂದ ಮಕ್ಕಳಿಗೆ ಹಾಲು ನೀಡಿ ವಿನೂತನವಾಗಿ ನಾಗರ ಪಂಚಮಿಯನ್ನು ಆಚರಿಸುತ್ತಿದ್ದೇವೆ ಎಂದರು.

Intro:
ಕಾರವಾರ: ನಾಗರಪಂಚಮಿ‌ಯಂದು ಎಲ್ಲೆಡೆ ಕಲ್ಲುನಾಗರಗಳಿಗೆ ಇಲ್ಲವೇ ಹುತ್ತಗಳಿಗೆ ಹಾಲು ಎರೆದು ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ಇಲ್ಲೋರ್ವರು ಹೀಗೆ ಹಾಲೇರೆದು ಹಾಳು ಮಾಡುವ ಬದಲು ಅದನ್ನು ಬಡಮಕ್ಕಳಿಗೆ ನೀಡುವ ಮೂಲಕ ವಿಶಿಷ್ಟವಾಗಿ ನಾಗರಪಂಚಮಿಯನ್ನು ಆಚರಿಸಿದ್ದಾರೆ.
ಹೌದು, ಕಾರವಾರದ ಜನಶಕ್ತಿ ವೇದಿಕೆಯು ಇಂತಹದೊಂದು ಅರ್ಥಪೂರ್ಣ ಆಚರಣೆ ಮೂಲಕ ಉತ್ತಮ ಸಂದೇಶವನ್ನು ಜನರಿಗೆ ನೀಡಲು ಮುಂದಾಗಿದೆ. ನಾಗರಪಂಚಮಿ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ನಗರದ ಆಶಾನಿಕೇತನ ಕಿವುಡು ಮತ್ತು ಮೂಗ ಮಕ್ಕಳ ಶಾಲೆಯಲ್ಲಿರುವ ಸುಮಾರು ೫೦ ಕ್ಕೂ ಹೆಚ್ಚು ಮಕ್ಕಳಿಗೆ ಹಾಲು, ಸಿಹಿ ಹಾಗೂ ಉಪಹಾರವನ್ನು ನೀಡಿ ವಿಶೇಷವಾಗಿ ಆಚರಿಸಿದರು.
ಈ ವೇಳೆ ಮಾತನಾಡಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ನಾಗರಪಂಚಮಿಯಂದು ಹುತ್ತಕ್ಕೆ ಇಲ್ಲವೇ ದೇವರ ಮೂರ್ತಿಗಳಿಗೆ ಹಾಲು ಎರೆದು ವ್ಯರ್ಥಮಾಡಲಾಗುತ್ತಿದೆ. ಹಾಲು ಅನಾವಶ್ಯಕವಾಗಿ ಚರಂಡಿ ಸೇರುತ್ತದೆ. ನಾವು ಭಕ್ತರ ನಂಬಿಕೆಗಳನ್ನು ವಿರೋಧಿಸುತ್ತಿಲ್ಲ.‌ ಆದರೆ ಸ್ವಲ್ಪ ಹಾಲು ಹಾಕಿ ಉಳಿದದ್ದನ್ನು ಹಸುದವರಿಗೆ ನೀಡಲಿ. ಯಾವ ಹಾವು ಕೂಡ ಹಾಲು ಕೂಡಿದು ಬದುಕುವುದಿಲ್ಲ. ಅದರ ಆಹಾರವೇ ಬೇರೆ. ಎಷ್ಟೊ ಕಡೆ ಹಾಲು ಕುಡಿದ ಹಾವುಗಳು ಸಾವನ್ನಪ್ಪಿದ ದಾಖಲೆಗಳಿದೆ. ಈ ಕಾರಣದಿಂದ ಮಹಾರಾಷ್ಟ್ರ ಸರ್ಕಾರ ಹಾವಿಗೆ ಹಾಲೇರಿಯುವುದನ್ನು ನಿಷೇಧಿಸಿದೆ. ಈ ಕಾರಣದಿಂದ ನಾವು ವಿನೂತನವಾಗಿ ಆಚರಿಸುತ್ತಿದ್ದು, ಅನಾವಶ್ಯಕವಾಗಿ ಹಾಲನ್ನು ಹಾಳು ಮಾಡುವ ಬದಲು ಜನರು ಯೋಚನೆ ಮಾಡಬೇಕಿದೆ ಎಂದರು.

Body:ಕ

Conclusion:ಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.