ETV Bharat / state

ಶಾಸಕರ ವಿರುದ್ಧ ಸ್ಪೀಕರ್ ಕ್ರಮ ಕೈಗೊಳ್ಳಲಿ: ಆನಂದ್​​ ಅಸ್ನೋಟಿಕರ್​​ - KN_KWR_01_XMINISTER ANAND ASNOTIKAR BYTE_7202800

ಸಮ್ಮಿಶ್ರ ಸರ್ಕಾರವನ್ನು ನಿರಂತರವಾಗಿ ಅಸ್ಥಿರಗೊಳಿಸುತ್ತಿರುವ ನಾಲ್ವರು ಶಾಸಕರ ವಿರುದ್ಧ ಸ್ಪೀಕರ್ ಕ್ರಮ ಕೈಗೊಂಡಲ್ಲಿ ಎಲ್ಲರೂ ಬುದ್ಧಿ ಕಲಿಯುತ್ತಾರೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ಮಾಜಿಒ ಸಚಿವ ಆನಂದ್ ಆಸ್ನೋಟಿಕರ್
author img

By

Published : Jul 9, 2019, 3:47 PM IST

ಕಾರವಾರ: ಸಮ್ಮಿಶ್ರ ಸರ್ಕಾರವನ್ನು ನಿರಂತರವಾಗಿ ಅಸ್ಥಿರಗೊಳಿಸುತ್ತಿರುವ ನಾಲ್ವರು ಶಾಸಕರ ವಿರುದ್ಧ ಸ್ಪೀಕರ್ ಕ್ರಮ ಕೈಗೊಂಡಲ್ಲಿ ಎಲ್ಲರೂ ಬುದ್ಧಿ ಕಲಿಯುತ್ತಾರೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ಕಾರವಾರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರಾದ ರಮೇಶ್​ ಜಾರಕಿಹೋಳಿ, ಮಹೇಶ್​​​ ಕುಮಟಳ್ಳಿ, ಪಕ್ಷೇತರ ಶಾಸಕರಾದ ಶಂಕರ್ ಹಾಗೂ ನಾಗೇಶ್ ನಿರಂತರವಾಗಿ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದ್ದಾರೆ. ಇಂತವರ ವಿರುದ್ಧ ಸ್ಪೀಕರ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ ಮತ್ತೆ ಅಧಿವೇಶನಕ್ಕೆ ಬರಲು ಸಾಧ್ಯವಿಲ್ಲ. ಪುನಃ ಆಯ್ಕೆಯಾಗಿಯೇ ಬರಬೇಕು. ಆಗ ಇತರರು ಇಂತಹ ತಪ್ಪನ್ನು ಮಾಡಲು ಮುಂದಾಗುವುದಿಲ್ಲ ಎಂದು ಹೇಳಿದರು.

ಶಾಸಕ ಸ್ಥಾನಗಳಿಂದ ಅನರ್ಹಗೊಂಡರೆ ಏನಾಗುತ್ತದೆ ಎಂಬುದನ್ನು ನಾನು ಈ ಹಿಂದೆ 8 ತಿಂಗಳು ಅನುಭವಿಸಿದ್ದೇನೆ. ಇತ್ತ ಮನೆಗೂ ಹೊಗಲಾಗದೇ ಅತ್ತ ಜನರನ್ನು ಭೇಟಿಯಾಗಲಾಗದೇ ಅತಂತ್ರವಾಗಿ ಇರಬೇಕಾದ ಸ್ಥಿತಿ ಇತ್ತು. ಅಂತಹ ಸಮಯದಲ್ಲಿ ನ್ಯಾಯ ಸಿಕ್ಕರೆ ಸಾಕು ಎಂಬ ಸ್ಥಿತಿ ನನ್ನದಾಗಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ನ್ಯಾಯ ಓದಗಿಸಿತ್ತು. ಇದೀಗ ಆ ಬಗ್ಗೆ ಯೋಚನೆ ಮಾಡಿದರು ಹೆದರಿಕೆಯಾಗುತ್ತದೆ ಎಂದರು.

ಮಾಜಿಒ ಸಚಿವ ಆನಂದ್ ಆಸ್ನೋಟಿಕರ್

ಆದ್ದರಿಂದ ಶಾಸಕರುಗಳು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದು ಕುಮಾರಸ್ವಾಮಿ ಅವರ ಸರ್ಕಾರವನ್ನು ಬೆಂಬಲಿಸಬೇಕು. ಇಲ್ಲೇ ಸಿಗುವ ಅಧಿಕಾರದ ಮೂಲಕ ಆಡಳಿತ ನಡೆಸಬೇಕು. ಬಿಜೆಪಿಗೆ ಹೋದರೆ ಮುಖ್ಯಮಂತ್ರಿ ಮಾಡುವುದಿಲ್ಲ. ಮುಂಬೈ, ಗೋವಾ ತೆರಳಿರುವ ಶಾಸಕರು ಮರಳಿ ಬರಬೇಕು. ಅಲ್ಲದೆ ಮೊದಲಿನಿಂದಲೂ ಅರಾಜಕತೆ ಸೃಷ್ಟಿಸುತ್ತಿರುವ ನಾಲ್ವರು ಶಾಸಕರುಗಳ ವಿರುದ್ಧ ಸ್ಪೀಕರ್ ಕ್ರಮ ಕೈಗೊಂಡಲ್ಲಿ ಆ ನೋವು ಇತರ ಶಾಸಕರುಗಳಿಗೆ ಅರ್ಥವಾಗಲಿದೆ ಎಂದು ಹೇಳಿದರು.

Intro:ಕಾರವಾರ: ಸಮ್ಮಿಶ್ರ ಸರ್ಕಾರವನ್ನು ನಿರಂತರವಾಗಿ ಅಸ್ಥಿರಗೊಳಿಸುತ್ತಿರುವ ನಾಲ್ವರು ಶಾಸಕರ ವಿರುದ್ಧ ಸ್ಪೀಕರ್ ಕ್ರಮ ಕೈಗೊಂಡಂಡಲ್ಲಿ ಎಲ್ಲರೂ ಬುದ್ದಿ ಕಲಿಯುತ್ತಾರೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಕಾರವಾರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರಾದ ರಮೇಶ ಜಾರಕಿಹೋಳಿ, ಮಹೇಶ ಕುಮಟಳ್ಳಿ ಪಕ್ಷೇತರ ಶಾಸಕರಾದ ಶಂಕರ್ ಹಾಗೂ ನಾಗೇಶ್ ನಿರಂತರವಾಗಿ ಸರ್ಕಾರವನ್ನು ಅಸ್ತಿರಗೊಳಿಸುತ್ತಿದ್ದಾರೆ. ಇಂತವರ ವಿರುದ್ಧ ಸ್ಪೀಕರ್ ಕಟ್ಟು ನಿಟ್ಟಿನ ಕ್ರಮ ಕೈಗೊಂಡಲ್ಲಿ ಮತ್ತೆ ಅಧಿವೇಶನಕ್ಕೆ ಬರಲು ಸಾಧ್ಯವಿಲ್ಲ. ಪುನಃ ಆಯ್ಕೆಯಾಗಿಯೇ ಬರಬೇಕು. ಆಗ ಇತರರು ಇಂತಹ ತಪ್ಪನ್ನು ಮಾಡಲು ಮುಂದಾಗುವುದಿಲ್ಲ ಎಂದು ಹೇಳಿದರು.
ಶಾಸಕ ಸ್ಥಾನಗಳಿಂದ ಅನರ್ಹಗೊಂಡರೇ ಏನಾಗುತ್ತದೆ ಎಂಬುದನ್ನು ನಾನು ಈ ಹಿಂದೆ ೮ ತಿಂಗಳು ಅನುಭವಿಸಿದ್ದೇನೆ. ಇತ್ತ ಮನೆಗೂ ಹೊಗಲಾಗದೇ ಅತ್ತ ಜನರನ್ನು ಭೇಟಿಯಾಗಲಾಗದೇ ಅತಂತ್ರವಾಗಬೇಕಾದ ಸ್ಥಿತಿ ಇತ್ತು. ಇಂತಹ ಸ್ಥಿತಿಯಲ್ಲಿ ನ್ಯಾಯ ಸಿಕ್ಕರೇ ಸಾಕು ಎಂಬ ಸ್ಥಿತಿ ನನ್ನದಾಗಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ನ್ಯಾಯ ಓದಗಿಸುತ್ತಿದ್ದಂತೆ ಚಪ್ಪಲ್ಲಿ ಹಾಕಿಕೊಳ್ಳುವುದಕ್ಕೂ ಸಾಧ್ಯವಾಗದೇ ಪುನಃ ಯಡಿಯೂರಪ್ಪ ಬಳಿ ಬಂದಿದ್ದೇವು. ಇದೀಗ ಆ ಬಗ್ಗೆ ವಿಚಾರ ಮಾಡಿದರು ಹೇದರಿಕೆಯಾಗುತ್ತದೆ.
ಆದ್ದರಿಂದ ಶಾಸಕರುಗಳು ನಿರ್ಧಾರದಿಂದ ಹಿಂದೆ ಸರಿದು ಕುಮಾರಸ್ವಾಮಿ ಅವರ ಸರ್ಕಾರವನ್ನು ಬೆಂಬಲಿಸಬೇಕು. ಇಲ್ಲೆ ಸಿಗುವ ಅಧಿಕಾರದ ಮೂಲಕ ಆಡಳಿತ ನಡೆಸಬೇಕು. ಬಿಜೆಪಿ ಹೋದರೆ ಮುಖ್ಯಮಂತ್ರಿ ಮಾಡುವುದಿಲ್ಲ. ಮುಂಬೈ ಗೋವಾ ತೆರಳಿರುವ ಶಾಸಕರು ಮರಳಿ ಬರಬೇಕು. ಅಲ್ಲದೆ ಮೊದಲಿನಿಂದಲೂ ಅರಾಜಕತೆ ಸೃಷ್ಟಿಸುತ್ತಿರುವ ನಾಲ್ವರು ಶಾಸಕರುಗಳನ್ನು ಸ್ಪೀಕರ್ ಕ್ರಮ ಕೈಗೊಂಡಲ್ಲಿ ಆ ನೋವು ಇತರ ಶಾಸಕರುಗಳಿಗೆ ಅರ್ಥವಾಗಲಿದೆ ಎಂದು ಹೇಳಿದರು.
ಜೆಡಿಎಸ್ ನ ಹಿರಿಯ ಶಾಸಕರಾಗಿರು ಎಚ್ ವಿಶ್ವನಾಥ ಅವರಿಗೆ ಉತ್ತಮ ಸ್ಥಾನ ಸಿಗಬೇಕಿತ್ತು. ಆದರೆ ಅವರ ಈಗಿನ ನಡೆ ಸರಿಯಲ್ಲ. ಅವರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ವಾಪಸ್ ಬರಬೇಕು. ತಮ್ಮ ವಿಚಾರಗಳನ್ನು ಪಕ್ಷದ ಮುಂದಿಟ್ಟು ಜಾತ್ಯಾತೀತ ಚಿಂತನೆಯುಳ್ಳ ಪಕ್ಷದಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

Body:ಕ

Conclusion:ಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.